ಏರ್‌ಟೆಲ್ ತನ್ನ ₹451 ಯೋಜನೆಯಲ್ಲಿ IPL 2025 ಕ್ಕೆ 50GB ಡೇಟಾ, 90 ದಿನಗಳ ಡಿಸ್ನಿ+ ಹಾಟ್‌ಸ್ಟಾರ್ ಅನ್ನು ನೀಡುತ್ತಿದೆ. ಈ ಯೋಜನೆಯ ವಿಶೇಷತೆ ಏನು? ಇಲ್ಲಿದೆ ನೋಡಿ ವಿವರ..,
ಪೂರ್ತಿ ಓದಿKarnataka News Live 16th April : ₹451ಕ್ಕೆ 50ಜಿಬಿ ಡೇಟಾ, ಐಪಿಎಲ್ ಉಚಿತ, ಆಫರ್ ಯಾವುದು?

ನವದೆಹಲಿ: ಕೇಂದ್ರ ಸರ್ಕಾರದ ಮಾರ್ಚ್ ತಿಂಗಳ ಹಣದುಬ್ಬರ ವರದಿ ಬಿಡುಗಡೆ ಮಾಡಿದೆ. ಮಾರ್ಚ್ ತಿಂಗಳ ಚಿಲ್ಲರೆ ಹಣದುಬ್ಬರ ಸೂಚ್ಯಂಕ ಪ್ರಕಟವಾಗಿದ್ದು, ಶೇ.3.34ರಷ್ಟು ದಾಖಲಾಗುವ ಮೂಲಕ ದೇಶದ ಹಣದುಬ್ಬರ 6 ವರ್ಷದಲ್ಲಿ ಕನಿಷ್ಠಕ್ಕೆ ಇಳಿದಿದೆ. ಆದರೆ ಬೇಸರದ ವಿಚಾರವೆಂದರೆ ಕರ್ನಾಟಕದ ಹಣದುಬ್ಬರ ಶೇ.4.44ರಷ್ಟು ದಾಖಲಾಗಿದ್ದು, ರಾಷ್ಟ್ರೀಯ ಸರಾಸರಿಗಿಂತ ಅಧಿಕವಾಗಿದೆ ಹಾಗೂ ರಾಜ್ಯವು ದೇಶದಲ್ಲೇ 3ನೇ ಸ್ಥಾನ ಪಡೆದಿದೆ. ಕೇರಳ ಮೊದಲ ಸ್ಥಾನದಲ್ಲಿದ್ದರೆ, ಗೋವಾ 2ನೇ ಸ್ಥಾನದಲ್ಲಿದೆ. ಇಳಿದಿದೆ.
₹451ಕ್ಕೆ 50ಜಿಬಿ ಡೇಟಾ, ಐಪಿಎಲ್ ಉಚಿತ, ಆಫರ್ ಯಾವುದು?
17 ವೈದ್ಯರು ಕಂಡುಹಿಡಿಯಲಾಗದ ನಿಗೂಢ ರೋಗ ಪತ್ತೆಹಚ್ಚಿದ ಚಾಟ್ ಜಿಪಿಟಿ!
ನಾಲ್ಕು ವರ್ಷದ ಮಗುವಿನ ಅಪರೂಪದ ಕಾಯಿಲೆಯನ್ನು 17 ವೈದ್ಯರು ಪತ್ತೆ ಹಚ್ಚಲು ಸಾಧ್ಯವಾಗದಿದ್ದಾಗ, ಚಾಟ್ ಜಿಪಿಟಿ ಮೂಲಕ ತಾಯಿಗೆ ಉತ್ತರ ಸಿಕ್ಕಿತು. ಎಐ ತಂತ್ರಜ್ಞಾನವು 'ಟೆಥರ್ಡ್ ಕಾರ್ಡ್ ಸಿಂಡ್ರೋಮ್' ಎಂಬ ರೋಗವನ್ನು ಸೂಚಿಸಿತು, ನಂತರ ವೈದ್ಯರು ದೃಢಪಡಿಸಿದರು.
ಪೂರ್ತಿ ಓದಿಏ.18ರಿಂದ ಗ್ಲೋಬಲ್ ಪ್ರವಾಸಿ ಕಬಡ್ಡಿ ಲೀಗ್ , ಇಲ್ಲಿದೆ ಪಂದ್ಯ ಪ್ರಸಾರ, ವೇಳಾಪಟ್ಟಿ ವಿವರ
ಏಪ್ರಿಲ್ 18 ರಿಂದ ಗ್ಲೋಬಲ್ ಇಂಡಿಯನ್ ಪ್ರವಾಸಿ ಕಬಡ್ಡಿ ಲೀಗ್ ಆರಂಭಗೊಳ್ಳುತ್ತಿದೆ. ಈ ಪಂದ್ಯದಲ್ಲಿ ಎಲ್ಲಿ ಪ್ರಸಾರಗೊಳ್ಳಲಿದೆ? ಪಂದ್ಯ ಸಮಯ, ದಿನಾಂಕ ಸೇರಿದಂತೆ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ದಕ್ಷಿಣ ಭಾರತದಲ್ಲಿ ನನ್ನ ಹೆಸರಿನ ದೇವಸ್ಥಾನ ಬೇಕು ಎಂದ ಬಾಲಿವುಡ್ ನಟಿ
ಬಾಲಿವುಡ್ ನಟಿ ನನಗೆ ದಕ್ಷಿಣ ಭಾರತದಲ್ಲಿ ತಮ್ಮ ಹೆಸರಿನಲ್ಲಿ ದೇವಸ್ಥಾನ ನಿರ್ಮಿಸಬೇಕೆಂದು ಆಸೆ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡದಲ್ಲಿ ಈಗಾಗಲೇ ತಮ್ಮ ಹೆಸರಿನ ದೇವಸ್ಥಾನವಿದೆ ಎಂದು ಹೇಳಿಕೊಂಡಿದ್ದಾರೆ. ಈ ಹೇಳಿಕೆ ದಕ್ಷಿಣ ಭಾರತದ ಸಿನಿಮಾ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಪೂರ್ತಿ ಓದಿಭಾರವಾದ ಮನಸ್ಸಿನಿಂದ ಕೈಮುಗಿದು ಮನವಿ ಮಾಡಿದ ಮಹಾಕುಂಭ ಬೆಡಗಿ ಮೊನಾಲಿಸಾ
ಮಹಾಕುಂಭ ವೈರಲ್ ಬೆಡಗಿ ಮೊನಾಲಿಸಾ ತೀವ್ರ ನೋಂದುಕೊಂಡಿದ್ದಾರೆ. ಇದೀಗ ಕೈಮುಗಿದು ಎಲ್ಲರಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಭಾರವಾದ ಮನಸ್ಸಿನಿಂದ ಮೊನಾಲಿಸಾ ಮಾಡಿದ ಮನವಿ ಏನು?
ಪೂರ್ತಿ ಓದಿಈಗ ಸಲ್ಲಿಕೆಯಾಗಿರೋದು ಜಾತಿ ಗಣತಿಯಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಈಚೆಗೆ ಕ್ಯಾಬಿನೆಟ್‌ಗೆ ಸಲ್ಲಿಕೆಯಾಗಿದ್ದು ಜಾತಿ ಗಣತಿ ಅಲ್ಲವೇ ಅಲ್ಲ, ಅದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯಾಗಿದೆ, ಜಾತಿ ಗಣತಿ ಎಂದು ವಿಷಯದ ಚರ್ಚೆ ಸಾಗಿದೆ. ಇದಕ್ಕೆ ನಾನು ಏನನ್ನೂ ಹೇಳೋದಿಲ್ಲವೆಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪೂರ್ತಿ ಓದಿಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಸಂಕಲ್ಪ: ಬಿ.ವೈ.ವಿಜಯೇಂದ್ರ
ರಾಜ್ಯದಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಜನವಿರೋಧಿ ಕಾಂಗ್ರೆಸ್ ಸರ್ಕಾರ ಐವತ್ತು ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಪೂರ್ತಿ ಓದಿಸಿಎಂ ಸಚಿವಾಲಯ ಸರ್ಕಾರಿ ಕೆಲಸಕ್ಕೆ ಮೈಸೂರಿನವರಿಗೆ ಮಾತ್ರ ನೌಕರಿ!
ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಚಿವಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ 33 ಸಿಬ್ಬಂದಿಯಲ್ಲಿ 29 ಮಂದಿ ಮೈಸೂರು ಜಿಲ್ಲೆಯವರಾಗಿದ್ದಾರೆ. ಉಳಿದ ನಾಲ್ವರು ಮಾತ್ರ ಬಾಕಿ 30 ಜಿಲ್ಲೆಗಳನ್ನು ಪ್ರತಿನಿಧಿಸುತ್ತಾರೆ, ಇದು ಸ್ವಜನಪಕ್ಷಪಾತದ ಆರೋಪಕ್ಕೆ ಎಡೆಮಾಡಿಕೊಟ್ಟಿದೆ.
ಪೂರ್ತಿ ಓದಿ12 ಲಕ್ಷ ಗರಿಗರಿ ನೋಟು ಗುಳುಂ ಮಾಡಿ ಪ್ರಾಣ ಬಿಟ್ಟ ಇಲಿ!
ಮನುಷ್ಯರು ಹಣವನ್ನು ಗುಳುಂ ಮಾಡುವುದು ಮಾಡುವುದು. ಆದರೆ ಇಲ್ಲೊಂದು ಇಲಿ 12 ಲಕ್ಷ ಮೌಲ್ಯದ ನೋಟು ನುಂಗಿ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ. ಏನಿದು ಘಟನೆ?
ಐದು ವರ್ಷದ ಮಗುವಿನ ನೆಗಡಿಗೆ ವೈದ್ಯ ಕೊಟ್ಟ ಚಿಕಿತ್ಸೆ ವಿಡಿಯೋ ನೋಡಿ ಭಾರತವೇ ಶಾಕ್
ಐದು ವರ್ಷದ ಮಗು ಪದೇ ಪದೆ ನೆಗಡಿ ಸಮಸ್ಯೆ ಎದುರಿಸುತ್ತಿತ್ತು. ಪೋಷಕರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯ ಕೊಟ್ಟ ಚಿಕಿತ್ಸೆ ಮಾತ್ರ ಇಂಡಿಯನ್ ಜುಗಾಡ್‌ನ್ನೇ ಮೀರಿಸುವಂತಿದೆ. ಈ ವೈದ್ಯನ ಚಿಕಿತ್ಸೆ ವಿಡಿಯೋ ನೋಡಿ ಹಲವರು ಶಾಕ್ ಆಗಿದ್ದಾರೆ.
ಗರ್ಭಿಣಿ ಮಿಕ್ಸರ್ ಗ್ರೈಂಡರ್ ಬಳಸಿದರೆ ಹೊಟ್ಟೆಯೊಳಗೆ ಮಗು ಹೆದರುತ್ತಾ?
ಗರ್ಭಿಣಿಯರು ಮಿಕ್ಸರ್ ಗ್ರೈಂಡರ್ ಬಳಸುವುದರಿಂದ ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ವೈದ್ಯರು ಉತ್ತರಿಸಿದ್ದಾರೆ. ಮಿಕ್ಸರ್ ಶಬ್ದವು ಗರ್ಭದೊಳಗಿನ ಮಗುವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ತ್ರೀರೋಗ ತಜ್ಞರು ತಿಳಿಸಿದ್ದಾರೆ. ಗರ್ಭಾಶಯದೊಳಗಿನ ಆಮ್ನಿಯೋಟಿಕ್ ದ್ರವವು ಮಗುವನ್ನು ರಕ್ಷಿಸುತ್ತದೆ.
ಪೂರ್ತಿ ಓದಿಮೊಬೈಲ್ ನಂಬರ್ನ ಕೊನೆ ಸಂಖ್ಯೆಯಿಂದ ನಿಮ್ಮ ಗುಟ್ಟು ರಟ್ಟು! ಇಲ್ಲಿದೆ ನೋಡಿ ಡಿಟೇಲ್ಸ್
ನಿಮ್ಮ ಮೊಬೈಲ್ ನಂಬರ್ನ ಕೊನೆಯ ಸಂಖ್ಯೆ ನಿಮ್ಮ ವ್ಯಕ್ತಿತ್ವ ಹೇಳುತ್ತದೆ ಎನ್ನುವುದು ಗೊತ್ತೆ? ಹಾಗಿದ್ದರೆ 0-9 ಯಾವ ನಂಬರ್ ಇದ್ದರೆ ಏನು ಎನ್ನುವುದನ್ನು ಇಲ್ಲಿ ನೀಡಲಾಗಿದೆ ನೋಡಿ...
ರಹಸ್ಯ ಬ್ಯಾಂಕಾಕ್ ಟ್ರಿಪ್ ಪತ್ನಿಗೆ ಗೊತ್ತಾಗದಂತೆ ಮಾಡಲು ಹೋಗಿ ಜಗತ್ತಿಗೆ ತಿಳಿಸಿಬಿಟ್ಟ ಗಂಡ
ಪತ್ನಿಗೆಗೆ ಗೊತ್ತಾಗದಂತೆ ರಹಸ್ಯವಾಗಿ ಬ್ಯಾಂಕಾಕ್ ಟ್ರಿಪ್ ಮುಗಿಸಿ ತವರಿಗೆ ಬಂದ ಗಂಡ ಒಂದು ಪ್ಲಾನ್ ಮಾಡಿದ್ದಾನೆ. ತನ್ನ ಟ್ರಿಪ್ ಯಾವುದೇ ಕಾರಣಕ್ಕೂ ಪತ್ನಿಗೆ ತಿಳಿಯಬಾರದು ಎಂದು ತೀರಾ ಮುತುವರ್ಜಿ ವಹಿಸಿದ್ದ. ಆದರೆ ಗಂಡ ಮಾಡಿದ ಯಡವಟ್ಟಿನಿಂದ ಇದೀಗ ಪತ್ನಿಗೆ ಮಾತ್ರವಲ್ಲ ಇಡೀ ಭಾರತಕ್ಕೆ ರಟ್ಟಾಗಿದೆ.
ಮದುವೆಗೆ ಮುನ್ನ ಅದೃಷ್ಟವಂತ ಹುಡುಗಿಯ ಪಾದ, ಕಾಲ್ಬೆರಳು ನೋಡಿ!
ಸಮುದ್ರಶಾಸ್ತ್ರದ ಪ್ರಕಾರ, ಅದೃಷ್ಟವಂತ ಹುಡುಗಿಯರ ಪಾದಗಳಲ್ಲಿ ವಿಶೇಷ ಚಿಹ್ನೆಗಳಿರುತ್ತವೆ. ಈ ಚಿಹ್ನೆಗಳು ಅವರ ಮತ್ತು ಅವರ ಗಂಡಂದಿರ ಭವಿಷ್ಯದ ಬಗ್ಗೆ ಸೂಚಿಸುತ್ತವೆ, ಸಂಪತ್ತು, ಸಂತೋಷ ಮತ್ತು ಯಶಸ್ಸನ್ನು ತರುತ್ತವೆ.
ಪೂರ್ತಿ ಓದಿರೀಲ್ಸ್ ವಿಡಿಯೋಗೆ ಗಂಗಾ ನದಿಗೆ ಇಳಿದು ಫೋಟೋ ಆಗಿ ಗೋಡೆ ಸೇರಿಕೊಂಡ ಯುವತಿ, ದೃಶ್ಯ ಸೆರೆ
ರೀಲ್ಸ್ ಮಾಡಲು ಯುವತಿ ಗಂಗಾ ನದಿಗೆ ಇಳಿದಿದ್ದಾಳೆ. ವಿಡಿಯೋ ಚೆನ್ನಾಗಿ, ಎಲ್ಲರೂ ಈ ಸಾಹಸಕ್ಕೆ ಕಮೆಂಟ್ ಮಾಡಬೇಕು ಎಂದುಕೊಂಡ ಯುವತಿ ಅಪಾಯದ ಗೆರೆ ದಾಟಿದ್ದಾಳೆ ಅಷ್ಟೇ. ರೀಲ್ಸ್ ಪೋಸ್ಟ್ ಆಗಿದೆ, ಆದರೆ ಎಲ್ಲರೂ ಒಂ ಶಾಂತಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಫಾರೂಖ್ ಅಬ್ದುಲ್ಲಾ ಅಸಲಿಯತ್ತು ಬಹಿರಂಗಪಡಿಸಿದ RAW ಮಾಜಿ ಮುಖ್ಯಸ್ಥ, ಆರ್ಟಿಕಲ್ 370 ರಹಸ್ಯ ಘಟನೆ
ಫಾರೂಖ್ ಅಬ್ದುಲ್ಲಾ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಜಮ್ಮ ಕಾಶ್ಮೀರದ ಆರ್ಟಿಕಲ್ 370 ರದ್ದು ಮಾಡುವ ಕೇಂದ್ರದ ನಿರ್ಧಾರವನ್ನು ಅಬ್ದುಲ್ಲಾ ರಹಸ್ಯವಾಗಿ ಬೆಂಬಲಿಸಿ, ಬಹಿರಂಗವಾಗಿ ವಿರೋಧಿಸಿದ್ದರು ಎಂದು ಭಾರತದ R&AW ಮಾಜಿ ಮುಖ್ಯಸ್ಥ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಪೂರ್ತಿ ಓದಿಕುಂಬಾರನಿಗೆ 13 ಕೋಟಿಯ ಟ್ಯಾಕ್ಸ್ ನೋಟಿಸ್ ಕಳಿಸಿದ ಐಟಿ ಇಲಾಖೆ, ಕಾರಣವೇನು ಗೊತ್ತಾ?
ರಾಜಸ್ಥಾನದ ಬುಂಡಿ ಜಿಲ್ಲೆಯ ಕುಂಬಾರನಿಗೆ ಆದಾಯ ತೆರಿಗೆ ಇಲಾಖೆ ₹13 ಕೋಟಿ ಠೇವಣಿ ಇಡುವಂತೆ ನೋಟಿಸ್ ನೀಡಿದೆ. ತನ್ನ ಗುರುತನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಯುವಕ ಆರೋಪಿಸಿದ್ದಾನೆ.
ಪೂರ್ತಿ ಓದಿ4 ನಿಮಿಷ ಬಾಹ್ಯಾಕಾಶ ಪ್ರಯಾಣ ಮಾಡಬೇಕಾ? ಜಸ್ಟ್ 1.28 ಕೋಟಿ ಕೊಟ್ರೆ ಸಾಕು!
ಬ್ಲೂ ಆರಿಜಿನ್ ತನ್ನ ನ್ಯೂ ಶೆಪರ್ಡ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಆರು ಸಿಬ್ಬಂದಿಗಳನ್ನು ಕಾರ್ಮನ್ ಲೈನ್‌ಗೆ ಕರೆದೊಯ್ದಿತು. ಈ ಆರು ಜನರು ಭೂಮಿ ಮತ್ತು ಬಾಹ್ಯಾಕಾಶದ ನಡುವಿನ ರೇಖೆಯಲ್ಲಿ ತಮ್ಮ ಜೀವನವನ್ನೇ ಬದಲಾಯಿಸುವಂಥ ನೋಟಗಳನ್ನು ಕಂಡಿದ್ದಾರೆ ಎಂದು ಹೇಳಿದ್ದಾರೆ.
ಪೂರ್ತಿ ಓದಿಟ್ರಂಪ್ ಬೆದರಿಕೆಯಿಂದ ಭಾರತದ ಸಖ್ಯ ಬಯಸಿದ ಚೀನಾ, 85,000 ಭಾರತೀಯರಿಗೆ ವೀಸಾ ಗ್ರ್ಯಾಂಟ್
ಡೋನಾಲ್ಡ್ ನೀತಿಗಳಿಂದ ಇದೀಗ ಚೀನಾ ಕೆರಳಿ ಕೆಂಡವಾಗಿದೆ. ಇದರ ಪರಿಣಾಮ ಇದೀಗ ಭಾರತದ ಜೊತೆ ಆತ್ಮೀಯವಾಗಲು ಬಯಸಿದೆ. ಟ್ರಂಪ್ ಬೆದರಿಕ ಬಳಿಕ ಚೀನಾ ಬರೋಬ್ಬರಿ 85,000 ಭಾರತೀಯರಿಗೆ ವೀಸಾ ನೀಡಿ ದಾಖಲೆ ಬರೆದಿದೆ.
ಪೂರ್ತಿ ಓದಿUPSC 2 ವರ್ಷ ತಯಾರಿಗೆ 100 ಪೆನ್ನುಗಳು- ಟೆಕ್ಕಿ ಆದಿತಿಯ ಕಥೆ ವೈರಲ್
ಒಬ್ಬ ಟೆಕ್ಕಿ ಯುವತಿ ಯುಪಿಎಸ್‌ಸಿ ಪರೀಕ್ಷೆಗೆ 2 ವರ್ಷಗಳ ಕಾಲ ಅಭ್ಯಾಸ ಮಾಡಿದ್ದರೂ ಯಶಸ್ವಿಯಾಗಲಿಲ್ಲ. ಆಕೆ ಬಳಸಿದ 100ಕ್ಕೂ ಹೆಚ್ಚು ಪೆನ್ನುಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಯುಪಿಎಸ್‌ಸಿ ಪರೀಕ್ಷೆಯ ಕಠಿಣತೆಗೆ ಸಾಕ್ಷಿಯಾಗಿದೆ.
ಪೂರ್ತಿ ಓದಿ