ಜಾವ ನನ್ನ ಜೀವ: ಹೇಗಿತ್ತು ಡಾ.ರಾಜ್ ಕುಮಾರ್ ಜಾವ ಬೈಕ್ ರೈಡ್?
ಮಿಂಚಿ ಮರೆಯಾಗಿದ್ದ ಜಾವಾ ಬೈಕ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ದೇಶದೆಲ್ಲೆಡೆ ಈಗ ಜಾವಾ ಬೈಕ್‌ನದ್ದೆ ಹವಾ. ಜಾವಾ ಬೈಕ್ ಬಿಡುಗಡೆ ವೇಳೆ ಡಾ.ರಾಜ್‌ಕುಮಾರ್ ಅವರ ನಾ ನಿನ್ನ ಮರೆಯಲಾರೆ ಚಿತ್ರದ ಸೀನ್ ಒಂದನ್ನ ಟ್ವೀಟ್ ಮಾಡೋ ಮೂಲಕ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಹಾಗಾದರೆ ಜಾವಾ ಹಾಗೂ ಅಣ್ಣಾವ್ರಿಗೂ ಇರೋ ಸಂಬಂಧವೇನು? ಜಾವಾ ಬೈಕ್ ಇತಿಹಾಸವೇನು? ಇಲ್ಲಿದೆ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ