LIVE NOW
Published : Jun 30, 2026, 06:49 AM ISTUpdated : Jun 30, 2026, 10:47 PM IST

India Latest News Live: Raveena Tandon - 'ನಾನು ರಾಶಾಳ ಅಮ್ಮ'... ಕೆಜಿಎಫ್‌ನ ರಮಿಕಾ ಸೇನ್ ಹೀಗೆ ಹೇಳಿದ್ದೇಕೆ?

ಸಾರಾಂಶ

ರಾಯ್‌ಪುರ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಎಣಿಕೆ ಕೇಂದ್ರದಲ್ಲಿ ನಿಯೋಜಿಸಲಾದ ಸಿಬ್ಬಂದಿಯನ್ನು ತೆಗೆದುಹಾಕಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3 ತಿಂಗಳ ಹಿಂದೆ ಶಿಫಾರಸು ಮಾಡಿತ್ತು. ಹಾಗಿದ್ದರೆ ನಿಧಿ ದುರುಪಯೋಗ ಬೆಳಕಿಗೆ ಬರುವ ಮೊದಲು ಅವರನ್ನು ಯಾರು ರಕ್ಷಿಸುತ್ತಿದ್ದರು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ವಕ್ತಾರ ಪವನ್ ಖೇರಾ, ‘ಅಯೋಧ್ಯಾ ಕಿ ಲೂಟ್ ಝಾಂಕಿ ಹೈ, ಕಾಶಿ-ಮಥುರಾ ಅಭಿ ಬಾಕಿ ಹೈ (ಅಯೋಧ್ಯೆಯಲ್ಲಿ ಆಪಾದಿತ ಲೂಟಿ ಕೇವಲ 1 ನೋಟ ಮಾತ್ರ, ಕಾಶಿ ಮತ್ತು ಮಥುರಾ ಇನ್ನೂ ಬಾಕಿ ಇದೆ)’ ಎಂದು ಕುಟುಕಿದರು.

‘ರಾಮ ಮಂದಿರ ಆಡಳಿತವನ್ನು ಆರ್‌ಎಸ್‌ಎಸ್ ಮತ್ತು ಪಿಎಂಒ ನೇರವಾಗಿ ನೋಡಿಕೊಳ್ಳುತ್ತಿದೆ. ಅಲ್ಲಿ ಏನಾದರೂ ತಪ್ಪು ನಡೆದಿದ್ದರೆ, ಬುಲ್ಡೋಜರ್‌ ಹೋಗುವುದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನಿವಾಸಕ್ಕೋ ಅಥವಾ ಪಿಎಂಒಗೋ?’ ಎಂದೂ ಖೇರಾ ಪ್ರಶ್ನಿಸಿದರು.

10:47 PM (IST) Jun 30

Raveena Tandon - 'ನಾನು ರಾಶಾಳ ಅಮ್ಮ'... ಕೆಜಿಎಫ್‌ನ ರಮಿಕಾ ಸೇನ್ ಹೀಗೆ ಹೇಳಿದ್ದೇಕೆ?

ಮುಂಬೈ ಕಾರ್ಯಕ್ರಮವೊಂದರಲ್ಲಿ ನಟಿ Raveena Tandon, ತಮ್ಮನ್ನು 'ರಾಶಾಳ ಅಮ್ಮ' ಅಂತ ಪರಿಚಯಿಸಿಕೊಂಡಿದ್ದಾರೆ. ಯುವ ಪೀಳಿಗೆಗೆ ತನ್ನ ಮಗಳ ಮೂಲಕವೇ ಹೆಚ್ಚು ಪರಿಚಿತಳಾಗಿರಬಹುದು ಎಂಬ ಕಾರಣಕ್ಕೆ ಹೀಗೆ ಹೇಳಿದ್ದಾಗಿ ತಿಳಿಸಿದ್ದಾರೆ.

Read Full Story

10:00 PM (IST) Jun 30

Samantha Baby Bump - 'ನನ್ನ ಸಿಕ್ಸ್ ಪ್ಯಾಕ್... ಮತ್ತೆ ಸಿಗೋಣ' - ಸಮಂತಾ ಬೇಬಿ ಬಂಪ್ ಫೋಟೋ ವೈರಲ್!

Samantha ತಾಯಿಯಾಗುತ್ತಿರುವ ಸಿಹಿ ಸುದ್ದಿ ನೀಡಿದ್ದಾರೆ. ಸಮಂತಾ ಮತ್ತು ಅವರ ಪತಿ, ನಿರ್ದೇಶಕ ರಾಜ್ ನಿಡಿಮೋರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಬೇಬಿ ಬಂಪ್ ಫೋಟೋ ಕೂಡ ಹಂಚಿಕೊಂಡಿದ್ದಾರೆ.

Read Full Story

09:32 PM (IST) Jun 30

Mumbai ಹೋಟೆಲ್‌ನಲ್ಲಿ ಹೈ-ಪ್ರೊಫೈಲ್ ವೇಶ್ಯಾವಾಟಿಕೆ ಬಯಲು - ಮರಾಠಿ, ಬೆಂಗಾಲಿ ನಟಿಯರ ರಕ್ಷಣೆ

Mumbai Police: ಗಿರ್‌ಗಾಂವ್‌ನ ಹೋಟೆಲ್ ಒಂದರಲ್ಲಿ ನಡೆಯುತ್ತಿದ್ದ ಹೈ-ಪ್ರೊಫೈಲ್ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ, ಮರಾಠಿ ಹಾಗೂ ಬೆಂಗಾಲಿ ಚಿತ್ರರಂಗದ ಇಬ್ಬರು ನಟಿಯರನ್ನು ರಕ್ಷಿಸಿದ್ದಾರೆ.

Read Full Story

08:48 PM (IST) Jun 30

ಪಶ್ಚಿಮ ಬಂಗಾಳದಲ್ಲಿ ಒಬಿಸಿ ಮೀಸಲಾತಿ ಪಟ್ಟಿಗೆ ಭಾರಿ ಸರ್ಜರಿ; ಮಮತಾ ಬ್ಯಾನರ್ಜಿ ಕಾಲದ 65 ಮುಸ್ಲಿಂ ಉಪಜಾತಿಗಳು ಔಟ್!

ಕಲ್ಕತ್ತಾ ಹೈಕೋರ್ಟ್ ಆದೇಶದ ನಂತರ, ಪಶ್ಚಿಮ ಬಂಗಾಳ ಸರ್ಕಾರವು ಒಬಿಸಿ ಮೀಸಲಾತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಈ ಹೊಸ ತಿದ್ದುಪಡಿಯ ಅಡಿಯಲ್ಲಿ, ಟಿಎಂಸಿ ಸರ್ಕಾರದ ಅವಧಿಯಲ್ಲಿ ಸೇರಿಸಲಾಗಿದ್ದ 65 ಮುಸ್ಲಿಂ ಮತ್ತು 9 ಹಿಂದೂ ಉಪಜಾತಿಗಳನ್ನು ಮೀಸಲಾತಿ ಪಟ್ಟಿಯಿಂದ ತೆಗೆದುಹಾಕಲಾಗಿದೆ. 

Read Full Story

08:12 PM (IST) Jun 30

OTT - ಗಂಡನಿಗೆ ಕೈಕೊಟ್ಟು ಮೈದುನನೊಂದಿಗೆ ಅಫೇರ್ - ನೆಟ್‌ಫ್ಲಿಕ್ಸ್‌ ಶೇಕ್ ಮಾಡಿದ ಕ್ರೈಂ ಥ್ರಿಲ್ಲರ್ ಸಿನಿಮಾ ಯಾವುದು?

Haseen Dillruba: ಇತ್ತೀಚಿನ ದಿನಗಳಲ್ಲಿ ಓಟಿಟಿಗಳಲ್ಲಿ ಅದ್ಭುತವಾದ ಕಂಟೆಂಟ್‌ಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಹೊಸ ಹೊಸ ಸಿನಿಮಾಗಳು, ಸೀರಿಸ್‌ಗಳು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿವೆ. ಜನರು ಹೆಚ್ಚಾಗಿ ಕ್ರೈಂ ಥ್ರಿಲ್ಲರ್‌ಗಳನ್ನು ಇಷ್ಟಪಡುತ್ತಿದ್ದಾರೆ. 

Read Full Story

07:41 PM (IST) Jun 30

ಭಾರತದ ವಿದೇಶಿ ಸಾಲ ಭಾರಿ ಜಂಪ್‌; 72 ಲಕ್ಷ ಕೋಟಿಗೆ ದೇಶದ ಸಾಲ, ಒಂದೇ ವರ್ಷದಲ್ಲಿ 2.51 ಲಕ್ಷ ಕೋಟಿ ಏರಿಕೆ!

ಆರ್‌ಬಿಐನ ಇತ್ತೀಚಿನ ವರದಿ ಪ್ರಕಾರ, 2026ರ ಮಾರ್ಚ್ ಅಂತ್ಯಕ್ಕೆ ಭಾರತದ ವಿದೇಶಿ ಸಾಲ 72 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಜಿಡಿಪಿ ಅನುಪಾತದಲ್ಲಿ ಸಾಲ ಹೆಚ್ಚಾಗಿದ್ದು, ಸರ್ಕಾರಿ ಸಾಲ ಕಡಿಮೆಯಾದರೂ, ಖಾಸಗಿ ವಲಯದ ಸಾಲದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
Read Full Story

07:14 PM (IST) Jun 30

ಭಾವಿ ಪತ್ನಿಯಿಂದ ಹತ್ಯೆಯಾದ ಕೇತನ್​ ಸಾವಿಗೆ ಅಪಹಾಸ್ಯ - ವೈದ್ಯೆಯ ಲೈಸೆನ್ಸ್​ 5 ವರ್ಷ ಅಮಾನತು

ವೈರಲ್ ಆಗುವ ಹಂಬಲದಿಂದ, ಉದ್ಯಮಿ ಕೇತನ್ ಸಾವನ್ನು ಸಂಭ್ರಮಿಸಿ ವಿಕೃತವಾಗಿ ನಕ್ಕಿದ್ದ ಮಧ್ಯಪ್ರದೇಶದ ವೈದ್ಯೆ ಡಾ. ಮುಸ್ಕಾನ್ ಸೋನಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಡಿಯೋ ವೈರಲ್ ಆಗಿ ಭಾರಿ ಟೀಕೆಗೆ ಗುರಿಯಾದ ಬೆನ್ನಲ್ಲೇ, ದಂತ ವೈದ್ಯರ ಸಂಘ ಆಕೆಯನ್ನು ಅಮಾನತುಗೊಳಿಸಿದ್ದು, ಸರ್ಕಾರ ಲೈಸೆನ್ಸ್ ಕೂಡ ಅಮಾನತು ಮಾಡಿದೆ.
Read Full Story

07:01 PM (IST) Jun 30

ಕೇಂದ್ರ ಸರ್ಕಾರಕ್ಕೆ ಬಿಗ್ ಬಂಪರ್; ನಾಲ್ಕು ಬ್ಯಾಂಕ್‌ಗಳಿಂದ ಮೋದಿ ಸರ್ಕಾರಕ್ಕೆ ಭರ್ಜರಿ ಡಿವಿಡೆಂಡ್‌

ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಇಂಡಿಯನ್ ಬ್ಯಾಂಕ್ ಸೇರಿದಂತೆ ನಾಲ್ಕು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳು 2025-26ರ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರಕ್ಕೆ ಒಟ್ಟು ₹9,439 ಕೋಟಿ ಲಾಭಾಂಶವನ್ನು ಪಾವತಿಸಿವೆ. 

Read Full Story

07:01 PM (IST) Jun 30

Riya Sen - 1 ನಿಮಿಷ 32 ಸೆಕೆಂಡ್ ವಿಡಿಯೋ, 5 ಕೋಟಿ ಡೌನ್‌ಲೋಡ್! ಆ ವಿವಾದದಿಂದ ನಟಿಯ ಕೆರಿಯರ್ ಹಾಳಾಯ್ತು?

Riya Sen: ಒಂದು ಕಾಲದಲ್ಲಿ ಬಾಲಿವುಡ್‌ನ ಗ್ಲಾಮರಸ್ ನಟಿಯಾಗಿದ್ದ ರಿಯಾ ಸೇನ್ ಅವರ ಕೆರಿಯರ್, ಒಂದು ಎಂಎಂಎಸ್ ವಿವಾದದಿಂದಾಗಿ ಸಂಪೂರ್ಣವಾಗಿ ಹಾಳಾಗಿತ್ತು. ಆದರೆ ನಂತರ ಅವರು ವೆಬ್ ಸೀರೀಸ್ ಮತ್ತು ಸೋಶಿಯಲ್ ಮೀಡಿಯಾ ಮೂಲಕ ಮತ್ತೆ ಗುರುತಿಸಿಕೊಂಡರು.

Read Full Story

06:45 PM (IST) Jun 30

ಗರ್ಲ್‌ಫ್ರೆಂಡ್‌ ಜೊತೆ ಕ್ಲಿನಿಕ್‌ಗೆ ಬಂದು, ಈಗ ಕರ್ನಾಟಕದಲ್ಲಿ ಪರ್ಮನೆಂಟ್ ಸೆಟಲ್‌ ಆದ Hardik Pandya!

Hardik Pandya relocates to Bengaluru: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಬೆಂಗಳೂರಿಗೆ ಶಿಫ್ಟ್‌ ಆಗಲಿದ್ದಾರೆ. ಹೌದು, ಬಹುತೇಕ ಮುಂಬೈನಲ್ಲಿ ಕ್ರಿಕೆಟ್‌ ಟೀಂ ಸದಸ್ಯರೇ ನೆಲೆಸಿದ್ದಾರೆ. ಆದರೆ ಹಾರ್ದಿಕ್‌ ಮಾತ್ರ ಮುಂಬೈ ಬಿಟ್ಟು, ಸಿಲಿಕಾನ್‌ ಸಿಟಿಗೆ ಬಂದಿದ್ದಾರಂತೆ.

Read Full Story

06:31 PM (IST) Jun 30

HDFC ಬ್ಯಾಂಕ್ ನೂತನ ಅಧ್ಯಕ್ಷರಾಗಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇಮಕ

ಮಾಜಿ ಮುಖ್ಯ ಚುನಾವಣಾ ಆಯುಕ್ತ ಹಾಗೂ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನ ನೂತನ ಅರೆಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಿಂದಿನ ಅಧ್ಯಕ್ಷ ಅತನು ಚಕ್ರವರ್ತಿ ಅವರ ವಿವಾದಾತ್ಮಕ ರಾಜೀನಾಮೆಯ ನಂತರ ಈ ನೇಮಕಾತಿ ನಡೆದಿದೆ.

Read Full Story

06:24 PM (IST) Jun 30

ರೈಲು ಪ್ರಯಾಣ, ಆಧಾರ್, ಪೆಟ್ರೋಲ್ ಸೇರಿ ಕೆಲ ನಿಯಮಗಳಲ್ಲಿ ಭಾರಿ ಬದಲಾವಣೆ, ಜುಲೈ 1 ರಿಂದ ಜಾರಿ

ರೈಲು ಪ್ರಯಾಣ, ಆಧಾರ್ ಕಾರ್ಡ್, ಕ್ರೆಡಿಟ್ ಕಾರ್ಡ್, ಪೆಟ್ರೋಲ್-ಡೀಸೆಲ್ ಸೇರಿದಂತೆ ಕೆಲ ನಿಯಮಗಳು ಜುಲೈ 1 ರಿಂದ ಬದಲಾಗುತ್ತಿದೆ. ಹೀಗಾಗಿ ಈ ಸೇವೆ ಪಡೆದುಕೊಳ್ಳುವ ಮುನ್ನ ಹೊಸ ನಿಯಮಗಳ ಬಗ್ಗೆ ನಿಮಗೆ ತಿಳಿದಿರಲಿ

 

Read Full Story

06:04 PM (IST) Jun 30

Cloth Washing Tips - ಬಟ್ಟೆ ವಾಶ್‌ ಆದ್ಮೇಲೂ ಬೆವರು ವಾಸನೆಯೇ? ಈ ಪದಾರ್ಥ ಹಾಕಿದ್ರೆ ಹೋಗುತ್ತಪ್ಪಾ..!.!

Why do the armpits of my shirts smell after washing: ಕೆಲವೊಮ್ಮೆ ಡ್ರೆಸ್‌ನಿಂದ ಕೆಟ್ಟ ವಾಸನೆ ಬರೋದುಂಟು, ವಾಶ್‌ ಮಾಡಿದರೂ ಕೂಡ ವಾಸನೆ ಬರುತ್ತದೆ. ಆಗ ಏನು ಮಾಡೋದು ಎಂದು ಅನೇಕರು ತಲೆ ಕೆಡಿಸಿಕೊಂಡಿರುತ್ತಾರೆ. ಹಾಗಾದರೆ ಏನು ಮಾಡೋದು? ಈ ಬಗ್ಗೆ ಮಾಹಿತಿ ಇಲ್ಲಿದೆ. 

Read Full Story

05:43 PM (IST) Jun 30

ನಿಮ್ಮ ಹೆಂಡ್ತಿಯನ್ನು ತೋರಿಸಿ - ಮಾಜಿ ಸಿಎಂ ಪತ್ನಿಯ ಟ್ಯಾಟೂ ಎದೆ ಮೇಲೆ ಹಾಕಿ ಯುವಕನ ಹೈಡ್ರಾಮಾ

ಉತ್ತರ ಪ್ರದೇಶದಲ್ಲಿ, ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಅವರ ಅಭಿಮಾನಿಯೊಬ್ಬರು ತಮ್ಮ ಎದೆಯ ಮೇಲೆ ಅವರ ಫೋಟೋವನ್ನು ಹಚ್ಚೆ ಹಾಕಿಸಿಕೊಂಡು, ಅವರನ್ನು ಭೇಟಿಯಾಗಲು ಅಖಿಲೇಶ್ ಯಾದವ್ ಅವರ ಬೆಂಗಾವಲು ವಾಹನಕ್ಕೆ ಅಡ್ಡಹಾಕಿದ್ದಾರೆ. ಈ ಘಟನೆಯು ರಾಜಕಾರಣಿಗಳ ಮೇಲಿನ ಅಭಿಮಾನವು ಹೇಗೆ ಅತಿರೇಕಕ್ಕೆ ಹೋಗಬಹುದು ಎಂಬುದನ್ನು ತೋರಿಸುತ್ತದೆ.
Read Full Story

05:39 PM (IST) Jun 30

Asian Games 2026 - ವಿಶ್ವಕಪ್ ಮುಗೀತು, ಈಗ ಚಿನ್ನದ ಬೇಟೆಗೆ ಭಾರತೀಯ ಮಹಿಳಾ ತಂಡ ಪ್ರಕಟ, ಐವರು ಹೊಸಬರಿಗೆ ಅವಕಾಶ

2026ರ ಏಷ್ಯನ್ ಗೇಮ್ಸ್‌ಗಾಗಿ ಬಿಸಿಸಿಐ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ, ಅನುಭವಿ ಮತ್ತು ಯುವ ಆಟಗಾರ್ತಿಯರನ್ನು ಒಳಗೊಂಡ ಈ ತಂಡವು ಟಿ20 ವಿಶ್ವಕಪ್ ನಿರಾಸೆಯ ನಂತರ ಚಿನ್ನದ ಪದಕವನ್ನು ಉಳಿಸಿಕೊಳ್ಳುವ ಗುರಿ ಹೊಂದಿದೆ.
Read Full Story

05:23 PM (IST) Jun 30

ಇತಿಹಾಸದ ಪುಟ ಸೇರುತ್ತಾ ಭಾರತದ ವೈವಾಹಿಕ ಪದ್ಧತಿ? ಚೀನಾ, ಅಮೆರಿಕದಂತೆ ಮದುವೆ ಇರಲ್ಲ; ಸರ್ವೇಯಿಂದ ಬಯಲು

Future Of Marriage: ಒಂದು ಕಡೆ ಮದುವೆ ಆಗೋಕೆ ಹೆಣ್ಣು ಸಿಗ್ತಿಲ್ಲ. ಮತ್ತೊಂದು ಕಡೆ ಮದುವೆಯಾದವ್ರಲ್ಲಿ ಒಂದಲ್ಲ ಒಂದು ಸಮಸ್ಯೆಗಳು. ಗಂಡ, ಹೆಂಡತಿಯನ್ನು ಕೊಲೆ ಮಾಡಿಸೋದು, ಹೆಂಡತಿ ಗಂಡನನ್ನು ಕೊಲೆ ಮಾಡಿಸೋದು ಈಗ ಸಾಮಾನ್ಯ ಆಗಿದೆ. ಆದರೆ ಭಾರತದಲ್ಲಿ 2047ರ ವೇಳೆಗೆ ಮದುವೆ ವ್ಯವಸ್ಥೆ ಇರೋದಿಲ್ವಂತೆ.

Read Full Story

05:20 PM (IST) Jun 30

ನಾಸಿಕ್‌ ನ ತ್ರಯಂಬಕೇಶ್ವರ ದೇಗುಲದ 65 ಅಡಿ ಅಮೃತ್ ಕುಂಡದಲ್ಲಿ ಪತ್ತೆಯಾದ ಪ್ರಾಚೀನ ಶಿವಲಿಂಗ!

ನಾಸಿಕ್‌ನ ತ್ರಯಂಬಕೇಶ್ವರ ದೇವಾಲಯದ 'ಅಮೃತ್ ಕುಂಡ'ವನ್ನು ಭಾರತೀಯ ಪುರಾತತ್ವ ಇಲಾಖೆ ಸ್ವಚ್ಛಗೊಳಿಸುವಾಗ, ದಶಕಗಳಿಂದ ಹೂಳಿನಡಿ ಮುಚ್ಚಿಹೋಗಿದ್ದ ಪ್ರಾಚೀನ ಶಿವಲಿಂಗವೊಂದು ಪತ್ತೆಯಾಗಿದೆ. ಪೇಶ್ವೆಗಳ ಕಾಲದ ಈ ಐತಿಹಾಸಿಕ ಕುಂಡದ ನೀರನ್ನು ಜ್ಯೋತಿರ್ಲಿಂಗದ ಪೂಜೆ ಮತ್ತು ಅಭಿಷೇಕಕ್ಕೆ ಬಳಸಲಾಗುತ್ತಿತ್ತು. ಈ ಅಲೌಕಿಕ ದೃಶ್ಯವು ಭಕ್ತರಲ್ಲಿ ಭಕ್ತಿಭಾವವನ್ನು ಹೆಚ್ಚಿಸಿದೆ.
Read Full Story

05:05 PM (IST) Jun 30

ಪ್ರೀತಿಯಲ್ಲಿ ಬೀಳಿಸಿ ಕೋಟ್ಯಧಿಪತಿಯ ಮತಾಂತರ? ಹಿಂದೂ ಧರ್ಮಕ್ಕೆ ವಾಪಸಾದವನ ಡೈರಿಯಲ್ಲಿ ಸ್ಫೋಟಕ ಬರಹ

ಉತ್ತರ ಪ್ರದೇಶದ ಕೋಟ್ಯಧಿಪತಿ ಯುವಕನೊಬ್ಬ ಪ್ರೀತಿಗಾಗಿ ಇಸ್ಲಾಂಗೆ ಮತಾಂತರಗೊಂಡು, ನಂತರ ಘರ್ ವಾಪ್ಸಿಯಾಗಿದ್ದಾನೆ. ಆದರೆ, ಆತನ ಡೈರಿಯಲ್ಲಿ "ನಾನೊಂದು ಕಾರ್ಯಾಚರಣೆಯಲ್ಲಿದ್ದೇನೆ" ಎಂಬ ಸ್ಫೋಟಕ ಬರಹ ಪತ್ತೆಯಾಗಿದ್ದು, ಪೊಲೀಸರು ಇದರ ಹಿಂದಿನ ದೊಡ್ಡ ಪಿತೂರಿಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Read Full Story

05:05 PM (IST) Jun 30

ಈ ಬಾರಿ ಫಿಫಾ ವಿಶ್ವಕಪ್ ಗೆಲ್ಲೋದ್ಯಾರು? ಅರ್ಜೆಂಟೀನಾಗೆ 2ನೇ ಸ್ಥಾನ..! ಸೂಪರ್‌ ಕಂಪ್ಯೂಟರ್ ಭವಿಷ್ಯ!

ಪ್ರಖ್ಯಾತ ಸ್ಪೋರ್ಟ್ಸ್ ಅನಾಲಿಟಿಕ್ಸ್ ಸಂಸ್ಥೆ 'ಒಪ್ಟಾ' ತನ್ನ ಸೂಪರ್‌ಕಂಪ್ಯೂಟರ್ ಮೂಲಕ ಫಿಫಾ ವಿಶ್ವಕಪ್ ವಿಜೇತರನ್ನು ಭವಿಷ್ಯ ನುಡಿದಿದೆ. ಈ ಡೇಟಾ ಆಧಾರಿತ ಭವಿಷ್ಯವಾಣಿಯ ಪ್ರಕಾರ, ಫ್ರಾನ್ಸ್ ತಂಡಕ್ಕೆ ಕಪ್ ಗೆಲ್ಲುವ ಸಾಧ್ಯತೆ ಅತಿ ಹೆಚ್ಚಿದ್ದು, ಫೈನಲ್‌ನಲ್ಲಿ ಅರ್ಜೆಂಟೀನಾವನ್ನು ಎದುರಿಸುವ ಸಂಭವವಿದೆ.
Read Full Story

04:52 PM (IST) Jun 30

ಕೇತನ್ ಹತ್ಯೆ ಬಳಿಕ ಲೋಹಘಡಕ್ಕೆ ಟೂರಿಸ್ಟ್ ಸಂಖ್ಯೆ ಡಬಲ್, ಪ್ರವಾಸಿ ತಾಣವಾಗಿ ಬದಲಾದ ಸಿಯಾ ಪಾಯಿಂಟ್

ಭಾವಿ ಪತ್ಯೆ ಸಿಯಾ ಗೊಯೆಲ್ ಲೋಹಘಡದಲ್ಲಿ ಕೇತನ್ ಕಳ್ಳಿ ಹಾಕಿ ಹತ್ಯೆ ಪ್ರಕರಣ ಕೋಲಾಹಲ ಎಬ್ಬಿಸಿದೆ. ಈ ಘಟನೆ ಬಳಿಕ ಲೋಹಘಡಕ್ಕೆ ಪ್ರವಾಸಿಗರ ಸಂಖ್ಯೆ ಡಬಲ್ ಆಗಿದೆ. ಪ್ರವಾಸಿಗರು ಕೋಟೆ, ಪರ್ವತ ಸೌಂದರ್ಯಕ್ಕಿಂತ ಸಿಯಾ ಪಾಯಿಂಟ್ ವೀಕ್ಷಿಸುತ್ತಿದ್ದಾರೆ.

Read Full Story

04:44 PM (IST) Jun 30

ಸಂಜು ಸ್ಯಾಮ್ಸನ್‌ಗೆ ಗೇಟ್‌ಪಾಸ್? ವೈಭವ್ ಸೂರ್ಯವಂಶಿ ಪಾದಾರ್ಪಣೆ - ಇಂಗ್ಲೆಂಡ್ ಎದುರಿನ ಮೊದಲ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ

ಐರ್ಲೆಂಡ್ ವಿರುದ್ಧದ ಸೋಲಿನ ನಂತರ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಸಜ್ಜಾಗಿದೆ. ತಂಡದಲ್ಲಿ ಹಲವು ಬದಲಾವಣೆಗಳಾಗುವ ನಿರೀಕ್ಷೆಯಿದ್ದು, 15 ವರ್ಷದ ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡುವ ಸಾಧ್ಯತೆಯಿದೆ. ನಾಯಕ ಶ್ರೇಯಸ್ ಅಯ್ಯರ್‌ಗೆ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ.
Read Full Story

04:43 PM (IST) Jun 30

Nimbooda - 5ನೇ ಕ್ಲಾಸ್ ಇಂಗ್ಲಿಷ್ ಪುಸ್ತಕದಲ್ಲಿ ಐಶ್ವರ್ಯಾ ರೈ ಹಾಡು - ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ

Aishwarya Rai: ಇಂಟರ್ನೆಟ್ ಅಂದ್ರೆನೇ ಒಂದು ವಿಚಿತ್ರ ಜಗತ್ತು. ಇಲ್ಲಿ ಯಾವಾಗ, ಯಾವುದು, ಯಾಕೆ ವೈರಲ್ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಈಗ ಅಂತಹದ್ದೇ ಒಂದು ವಿಚಾರ ಸಖತ್ ಸದ್ದು ಮಾಡ್ತಿದೆ.

Read Full Story

04:40 PM (IST) Jun 30

ಮುಖಕ್ಕೆ ಪಿಎಂ ಮೋದಿ ಮಾಸ್ಕ್, ಕೈಯಲ್ಲಿ ಕಟರ್!; ಪ್ರಧಾನಿ ಮಾಸ್ಕ್ ಧರಿಸಿ ಮೊಬೈಲ್ ಶಾಪ್ ಲೂಟಿ ಮಾಡಿದ ಕಳ್ಳರ ಗ್ಯಾಂಗ್!

ರಾಜಸ್ಥಾನದ ಭಿಲ್ವಾರಾದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿದ ಕಳ್ಳನೊಬ್ಬ ಮೊಬೈಲ್ ಅಂಗಡಿಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ದೋಚಿದ್ದಾನೆ. 

Read Full Story

04:28 PM (IST) Jun 30

ಜಾಗತಿಕ ಇತಿಹಾಸ ಸೃಷ್ಟಿಸಲು ಸಜ್ಜಾದ ಟಾಟಾ ಮೋಟಾರ್ಸ್ - ₹41 ಸಾವಿರ ಕೋಟಿಗೆ ಇಟಲಿಯ ಇವೆಕೊ ಸ್ವಾಧೀನ!

ಟಾಟಾ ಮೋಟಾರ್ಸ್, ಇಟಲಿಯ 'ಇವೆಕೊ ಗ್ರೂಪ್' ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಜಾಗತಿಕ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ. ಸೆಪ್ಟೆಂಬರ್ 2026ರ ವೇಳೆಗೆ ಪೂರ್ಣಗೊಳ್ಳಲಿರುವ ಈ ಪ್ರಕ್ರಿಯೆಯು, ಟಾಟಾ ಮೋಟಾರ್ಸ್ ಅನ್ನು ವಿಶ್ವದ ನಾಲ್ಕನೇ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರನ್ನಾಗಿ ಮಾಡಲಿದೆ.
Read Full Story

04:05 PM (IST) Jun 30

ಬಿಗ್​ಬಾಸ್​ ವಿನ್ನರ್​ ಡಿವೋರ್ಸ್​ ಅಸಲಿಯತ್ತು ಕೊನೆಗೂ ರಿವೀಲ್​ - ಮಗು ಬಗ್ಗೆ ಪತ್ನಿಯ ಶಾಕಿಂಗ್​ ಸ್ಟೇಟ್​ಮೆಂಟ್​

ಬಿಗ್​ಬಾಸ್​ ವಿನ್ನರ್​ ಗೌರವ್​ ಖನ್ನಾ ಮತ್ತು ನಟಿ ಆಕಾಂಕ್ಷಾ ಚಮೋಲಾ ತಮ್ಮ 10 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡುತ್ತಿದ್ದಾರೆ. ತನಗೆ ಮಕ್ಕಳು ಬೇಡ, ಕರಿಯರ್ ಮುಖ್ಯ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಆಕಾಂಕ್ಷಾ 'ಲಾಕ್ ಅಪ್' ಶೋನಲ್ಲಿ ಬಹಿರಂಗಪಡಿಸಿದ್ದಾರೆ.

Read Full Story

03:59 PM (IST) Jun 30

India vs England 1st T20 2026 ವೇಳಾಪಟ್ಟಿಯಲ್ಲಿ ಬದಲಾವಣೆ! ಈ ಸಮಯಕ್ಕೆ ಆರಂಭವಾಗಲಿದೆ ಹೈವೋಲ್ಟೇಜ್ ಮ್ಯಾಚ್

ಐರ್ಲೆಂಡ್ ಎದುರಿನ ಎರಡು ಪಂದ್ಯಗಳ ಟಿ20 ಸರಣಿ ವೈಟ್‌ವಾಷ್ ಅನುಭವಿಸಿದ ಬೆನ್ನಲ್ಲೇ ಇದೀಗ ಟೀಂ ಇಂಡಿಯಾ, ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಮೊದಲ ಪಂದ್ಯದ ಆರಂಭಿಕ ಸಮಯದಲ್ಲಿ ಇದೀಗ ಬದಲಾವಣೆಯಾಗಿದೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ.

Read Full Story

03:52 PM (IST) Jun 30

Muddu Sose Serial - ಅಮ್ಮಮ್ಮ ಸಾವಿನ ಎಪಿಸೋಡ್;‌ ತೆರೆ ಹಿಂದೆ ನಡೆದಿದ್ದೇ ಬೇರೆ! ವಿಡಿಯೋ ರಿಲೀಸ್!

Muddu Sose Kannada Serial: ‘ಮುದ್ದುಸೊಸೆ’ ಧಾರಾವಾಹಿಯಲ್ಲಿ ಅಮ್ಮಮ್ಮ ಸತ್ತಿರೋ ರೀತಿ ನಾಟಕ ಮಾಡುತ್ತಿದ್ದಾಳೆ. ಎಲ್ಲರೂ ಅಮ್ಮಮ್ಮ ಹೋದಳು ಎಂದು ಅಳುತ್ತಿದ್ದಾರೆ. ಮೊಮ್ಮಗನ ಕುಟುಂಬವನ್ನು, ಸಂಸಾರವನ್ನು ಸರಿ ಮಾಡೋಕೆ ಅಮ್ಮಮ್ಮ ಈ ರೀತಿ ಮಾಡ್ತಿರೋದು ಎಂದು ಎಲ್ಲರಿಗೂ ಗೊತ್ತಿಲ್ಲ.

 

Read Full Story

03:32 PM (IST) Jun 30

ಪ್ರೇಮಿಗಳ ದೂರ ಮಾಡಿದ್ರೆ ತಿಂಗಳಿಗೆ ಸಿಗತ್ತೆ 2.8 ಲಕ್ಷ ರೂ! Breakup Officer ಹುದ್ದೆಗೆ ಅರ್ಜಿ ಆಹ್ವಾನ

ಜಾಗತಿಕ ಡೇಟಿಂಗ್ ಪ್ಲಾಟ್‌ಫಾರ್ಮ್ Dating.com 'ಮುಖ್ಯ ಬ್ರೇಕಪ್ ಆಫೀಸರ್' ಎಂಬ ವಿಶಿಷ್ಟ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಯ ಮುಖ್ಯ ಕೆಲಸವೆಂದರೆ, ಸಂಬಂಧವನ್ನು ಮುಂದುವರಿಸಲು ಕಷ್ಟಪಡುತ್ತಿರುವ ಪ್ರೇಮಿಗಳಿಗೆ ಸೌಹಾರ್ದಯುತವಾಗಿ ದೂರವಾಗಲು ಸಹಾಯ ಮಾಡುವುದು. ಈ ಕೆಲಸಕ್ಕೆ ತಿಂಗಳಿಗೆ ಸುಮಾರು ₹2.8 ಲಕ್ಷ ರೂಪಾಯಿ ಸಂಬಳವನ್ನು ನಿಗದಿಪಡಿಸಲಾಗಿದೆ.
Read Full Story

03:31 PM (IST) Jun 30

Quick Commerce ಮಾರುಕಟ್ಟೆ ವಶಕ್ಕೆ Amazon ಮಾಸ್ಟರ್ ಪ್ಲಾನ್!; ₹300 ಆರ್ಡರ್‌ಗೆ ₹100 ಭಾರಿ ಕ್ಯಾಶ್‌ಬ್ಯಾಕ್ ಆಫರ್!

ಭಾರತದ ಕ್ವಿಕ್ ಕಾಮರ್ಸ್ ಮಾರುಕಟ್ಟೆಗೆ ಅಮೆಜಾನ್ 'ನೌ' ಭರ್ಜರಿ ಪ್ರವೇಶ ನೀಡಿದ್ದು, ಭಾರಿ ಆಫರ್‌ಗಳ ಮೂಲಕ ಹೊಸ ಬೆಲೆ ಸಮರಕ್ಕೆ ನಾಂದಿ ಹಾಡಿದೆ. ಇದರಿಂದಾಗಿ ಸ್ವಿಗ್ಗಿ, ಬ್ಲಿಂಕಿಟ್‌ನಂತಹ ಸಂಸ್ಥೆಗಳು ತೀವ್ರ ಸ್ಪರ್ಧೆ ಎದುರಿಸುತ್ತಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.
Read Full Story

02:25 PM (IST) Jun 30

Yogi Adityanath - ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಈಗ ರಾಮಭಕ್ತಿ ಬಗ್ಗೆ ಮಾತಾಡ್ತಾರೆ!

ಆಯೋಧ್ಯಾ ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣ ಬೆಳಕಿಗೆ ಬಂದ ಬಳಿಕ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ ಹಾಗೂ ಕಾಂಗ್ರೆಸ್ ಟೀಕೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿರುಗೇಟು ನೀಡಿದ್ದು, ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಇಂದು ರಾಮಭಕ್ತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿ.

Read Full Story

02:01 PM (IST) Jun 30

‘ಸೂಪರ್‌ಸ್ಟಾರ್ ಸಂಪ್ರದಾಯವನ್ನು ಮುಗಿಸಿ ಬಿಡುತ್ತೇನೆ’ ಎಂದಿದ್ದ.. ಇವನು ತಂಡವನ್ನೇ ಮುಗಿಸಿ ಬಿಟ್ಟ..!

ಗೌತಮ್ ಗಂಭೀರ್ ಅವರ ಕೋಚಿಂಗ್ ಅವಧಿಯಲ್ಲಿ ಭಾರತ ತಂಡವು ಐತಿಹಾಸಿಕ ಸೋಲುಗಳನ್ನು ಅನುಭವಿಸುತ್ತಿದೆ. ಲೇಖನವು ಗಂಭೀರ್ ಅವರ 'ಸೂಪರ್‌ಸ್ಟಾರ್ ಸಂಸ್ಕೃತಿ' ವಿರೋಧಿ ನಿಲುವು ಮತ್ತು ಹಿರಿಯ ಆಟಗಾರರ ನಿರ್ಗಮನದ ಹಿಂದಿನ ಕಾರಣಗಳನ್ನು ವಿಮರ್ಶಿಸುತ್ತದೆ. ಐರ್ಲೆಂಡ್ ವಿರುದ್ಧದ ಸರಣಿ ಸೋಲು ಈ ವೈಫಲ್ಯಗಳ ಸರಣಿಗೆ ಇತ್ತೀಚಿನ ಸೇರ್ಪಡೆಯಾಗಿದೆ.
Read Full Story

01:46 PM (IST) Jun 30

ಧಾರಾವಾಹಿಯಲ್ಲಿ ಆದರ್ಶ ಪತಿ; ರಿಯಲ್‌ ಆಗಿ ಮದುವೆಯಲ್ಲಿ ಮೋಸ ಮಾಡಿದ್ರೂ ಓಕೆ...! ಖ್ಯಾತ ನಟನ ಅಸಲಿ ಮುಖ ಬಯಲು

Bollywood Actor Ram Kapoor: ಈ ಹಿಂದೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದ ಖ್ಯಾತ ನಟ ರಾಮ್‌ ಕಪೂರ್‌ ಈ ಬಾರಿ 'ಲಾಕ್ ಅಪ್ ಸೀಸನ್ 2' (Lock Upp Season 2) ರಿಯಾಲಿಟಿ ಶೋನಲ್ಲಿ ಕೂಡ ಮಾತನಾಡಿದ್ದಾರೆ. ಇದನ್ನು ನೋಡಿ ಅನೇಕರು ಬೇಸರ ಹೊರಹಾಕಿದ್ದಾರೆ. 

Read Full Story

01:03 PM (IST) Jun 30

ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಪಾದಾರ್ಪಣೆಗೆ ಅಡ್ಡಗಾಲು ಹಾಕುತ್ತಿರುವವರು ಯಾರು? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಐಪಿಎಲ್‌ನಲ್ಲಿ ಅಬ್ಬರಿಸಿದ 15ರ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರೂ ಆಡುವ ಬಳಗದಲ್ಲಿ ಸ್ಥಾನ ಪಡೆದಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಿದ್ಧರಿದ್ದಾರೆ ಎಂದು ಟೀಮ್ ಮ್ಯಾನೇಜ್‌ಮೆಂಟ್ ಹೇಳಿದರೂ, ಅವರ ಪಾದಾರ್ಪಣೆ ವಿಳಂಬವಾಗುತ್ತಿರುವುದಕ್ಕೆ ಕಾರಣವೇನು ಮತ್ತು ಇಂಗ್ಲೆಂಡ್ ಸರಣಿಯಲ್ಲಾದರೂ ಅವಕಾಶ ಸಿಗುವುದೇ ಎಂಬ ಪ್ರಶ್ನೆಗಳು ಎದ್ದಿವೆ.
Read Full Story

12:34 PM (IST) Jun 30

ಯುಪಿ ಕೋಟ್ಯಧಿಪತಿ ಮಗನ ಘರ್ ವಾಪ್ಸಿ - ಇಸ್ಲಾಂ ತೊರೆದು ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಆಯುಷ್ ಮಲಿಕ್!

ಉತ್ತರ ಪ್ರದೇಶದ ಕೋಟ್ಯಾಧಿಪತಿ ಉದ್ಯಮಿಯ ಪುತ್ರ ಆಯುಷ್ ಮಲಿಕ್, ಫಿಸಿಯೋಥೆರಪಿಸ್ಟ್ ಪ್ರೇಮಕ್ಕೆ ಬಿದ್ದು ಇಸ್ಲಾಂಗೆ ಮತಾಂತರಗೊಂಡಿದ್ದರು. ಕುಟುಂಬದ ಆಸ್ತಿ ಲಪಟಾಯಿಸುವ ಪಿತೂರಿಯ ಆರೋಪದಡಿ ತನಿಖೆ ನಡೆಯುತ್ತಿದ್ದಂತೆಯೇ, ಇದೀಗ ಅವರು ಪೋಷಕರ ನೋವು ಕಂಡು 'ಘರ್ ವಾಪ್ಸಿ' ಮೂಲಕ ಹಿಂದೂ ಧರ್ಮಕ್ಕೆ ಮರಳಿದ್ದಾರೆ.
Read Full Story

12:09 PM (IST) Jun 30

ಮಾರ್ಕ್ ಜುಕರ್‌ಬರ್ಗ್ ಕನಸು! WhatsApp ಬಳಕೆ ಮಾಡೋರು 79 ರೂಪಾಯಿ ಕೊಡ್ಬೇಕು; ಯಾಕೆ?

whatsapp news: ಮೆಟಾ ಇತ್ತೀಚೆಗೆ ತನ್ನ ಎಲ್ಲಾ ಪ್ರಮುಖ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ಪಾವತಿ ಆಧಾರಿತ ಚಂದಾದಾರಿಕೆ ಯೋಜನೆಗಳನ್ನು ಜಾಗತಿಕವಾಗಿ ಪರಿಚಯಿಸಿದೆ. ಇದು ಬಳಕೆದಾರರಲ್ಲಿ ದೊಡ್ಡ ಆಘಾತವನ್ನುಂಟು ಮಾಡಿದೆ. ಈ ಹಠಾತ್ ಶುಲ್ಕದ ನಿರ್ಧಾರದ ಹಿಂದಿನ ಕಾರಣಗಳೇನು? 

Read Full Story

11:20 AM (IST) Jun 30

ಪಂಜಾಬ್ ಕಿಂಗ್ಸ್ ಸ್ಟಾರ್ ಕ್ರಿಕೆಟಿಗ ಶಶಾಂಕ್ ಸಿಂಗ್‌ ಮೇಲೆ FIR ದಾಖಲು! ಅಯ್ಯೋ, ಯುವ ಕ್ರಿಕೆಟಿಗ ಹೀಗಾ ಮಾಡೋದು?

ಪಂಜಾಬ್ ಕಿಂಗ್ಸ್ ತಂಡದ ಕ್ರಿಕೆಟಿಗ ಶಶಾಂಕ್ ಸಿಂಗ್ ಮತ್ತು ಅವರ ತಂದೆ, ಐಪಿಎಸ್ ಅಧಿಕಾರಿ ಶೈಲೇಶ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಡುಗೆಯ ವಿಚಾರವಾಗಿ ತಮ್ಮ ಮನೆಯ ಕುಕ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಅವರ ಮೇಲಿದೆ. ಈ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

10:57 AM (IST) Jun 30

ಆಷಾಢ ಮೊದಲ ದಿನವೇ ಬಂಪರ್, ಇಳಿಕೆಯಾಯ್ತು ಚಿನ್ನದ ಬೆಲೆ; 18 ಸಾವಿರ ರೂ.ಗಳಷ್ಟು ಕಡಿಮೆಯಾದ ದರ

ಆಷಾಢ ಮಾಸದ ಮೊದಲ ದಿನದಂದೇ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಈ ಲೇಖನವು 22 ಮತ್ತು 24 ಕ್ಯಾರಟ್ ಚಿನ್ನದ ಇಂದಿನ ದರ ಹಾಗೂ ಪ್ರಮುಖ ನಗರಗಳಲ್ಲಿನ ಬೆಳ್ಳಿ ಮತ್ತು ಚಿನ್ನದ ಬೆಲೆ ವಿವರಗಳನ್ನು ನೀಡುತ್ತದೆ.
Read Full Story

10:07 AM (IST) Jun 30

Indus Water Treaty dispute - ಆಪರೇಷನ್ ಸಿಂದೂರ್ ಬಳಿಕವೂ ಬುದ್ಧಿ ಕಲಿಯದ ಪಾಕ್; ಭಾರತಕ್ಕೆ ಮತ್ತೆ ನೇರ ಬೆದರಿಕೆ! (Video))

ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಭಾರತಕ್ಕೆ ಮತ್ತೆ ನೇರ ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನದ ಪಾಲಿನ ನೀರನ್ನು ಪಡೆಯಲು ಯತ್ನಿಸಿದರೆ ಕೈ ಕತ್ತರಿಸುವುದಾಗಿ ಉದ್ಧಟತನದ ಹೇಳಿಕೆ ನೀಡಿದ್ದು, ಈ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

Read Full Story

09:29 AM (IST) Jun 30

ಐರ್ಲೆಂಡ್ ವಿರುದ್ಧ ಹೀನಾಯ ಸೋಲು, ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ವಿರುದ್ಧ ಮುಗಿಬಿದ್ದ ಫ್ಯಾನ್ಸ್!

ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಸೋತ ನಂತರ, ಹೆಡ್ ಕೋಚ್ ಗೌತಮ್ ಗಂಭೀರ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ತಂಡದ ಆಯ್ಕೆ ಮತ್ತು ಅವರ 'ಆಲ್‌ರೌಂಡರ್' ನೀತಿಯ ಬಗ್ಗೆ ಸಂಜಯ್ ಮಂಜ್ರೇಕರ್ ಅವರಂತಹ ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಐಸ್‌ಲ್ಯಾಂಡ್ ಕ್ರಿಕೆಟ್ ಕೂಡ ಗಂಭೀರ್ ಅವರನ್ನು ಅಣಕಿಸಿದೆ.
Read Full Story

08:44 AM (IST) Jun 30

ಭಾರತದ ಮೊಟ್ಟಮೊದಲ ‘ಕಡಲ ಏರ್ಪೋರ್ಟ್’ - ಮುಂಬೈ ಸಮುದ್ರದಲ್ಲೇ ತಲೆಯೆತ್ತಲಿದೆ ಅತ್ಯಾಧುನಿಕ ವಿಮಾನ ನಿಲ್ದಾಣ!

ಭಾರತದ ಮೊಟ್ಟಮೊದಲ 'ಆಫ್‌ಶೋರ್‌ ಏರ್ಪೋರ್ಟ್‌' ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ಕಡಲಿನಲ್ಲಿ ನಿರ್ಮಾಣವಾಗಲಿದೆ. ವಾಧ್ವಾನ್‌ ಬಂದರು ಯೋಜನೆಯ ಭಾಗವಾಗಿರುವ ಈ ನಿಲ್ದಾಣವು, ಬುಲೆಟ್ ಟ್ರೈನ್ ಹಾಗೂ ಸೀ ಲಿಂಕ್ ಸಂಪರ್ಕದೊಂದಿಗೆ ವಾರ್ಷಿಕ 9 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಗುರಿ ಹೊಂದಿದೆ.
Read Full Story

More Trending News