MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Entertainment
  • TV Talk
  • Muddu Sose Serial: ಅಮ್ಮಮ್ಮ ಸಾವಿನ ಎಪಿಸೋಡ್;‌ ತೆರೆ ಹಿಂದೆ ನಡೆದಿದ್ದೇ ಬೇರೆ! ವಿಡಿಯೋ ರಿಲೀಸ್!

Muddu Sose Serial: ಅಮ್ಮಮ್ಮ ಸಾವಿನ ಎಪಿಸೋಡ್;‌ ತೆರೆ ಹಿಂದೆ ನಡೆದಿದ್ದೇ ಬೇರೆ! ವಿಡಿಯೋ ರಿಲೀಸ್!

Muddu Sose Kannada Serial: ‘ಮುದ್ದುಸೊಸೆ’ ಧಾರಾವಾಹಿಯಲ್ಲಿ ಅಮ್ಮಮ್ಮ ಸತ್ತಿರೋ ರೀತಿ ನಾಟಕ ಮಾಡುತ್ತಿದ್ದಾಳೆ. ಎಲ್ಲರೂ ಅಮ್ಮಮ್ಮ ಹೋದಳು ಎಂದು ಅಳುತ್ತಿದ್ದಾರೆ. ಮೊಮ್ಮಗನ ಕುಟುಂಬವನ್ನು, ಸಂಸಾರವನ್ನು ಸರಿ ಮಾಡೋಕೆ ಅಮ್ಮಮ್ಮ ಈ ರೀತಿ ಮಾಡ್ತಿರೋದು ಎಂದು ಎಲ್ಲರಿಗೂ ಗೊತ್ತಿಲ್ಲ. 

1 Min read
Author : Padmashree Bhat
Published : Jun 30 2026, 03:52 PM IST
Share this Photo Gallery
  • FB
  • TW
  • Linkdin
  • Whatsapp
14
ಯಾವ ಪಾತ್ರ ಕೊಟ್ಟರೂ ಓಕೆ
Image Credit : instagram

ಯಾವ ಪಾತ್ರ ಕೊಟ್ಟರೂ ಓಕೆ

ಅಮ್ಮಮ್ಮ ಪಾತ್ರದಲ್ಲಿ ಲಕ್ಷ್ಮೀ ಅವರು ನಟಿಸುತ್ತಿದ್ದಾರೆ. ವಯಸ್ಸಿಗೆ ಮೀರಿದ ಪಾತ್ರವಿದು. ರಂಗಭೂಮಿಯಲ್ಲಿ ಪಳಗಿರುವ ಲಕ್ಷ್ಮೀ ಅವರು ನಟನೆ ವಿಷಯಕ್ಕೆ ಬಂದರೆ ಯಾವ ಪಾತ್ರಕ್ಕೂ ಸೈ ಎನ್ನೋ ರೀತಿ ನಟಿಸುತ್ತಿದ್ದಾರೆ. ಈಗ ಅವರು ಸತ್ತಿರೋ ರೀತಿ ನಟಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಎಲ್ಲರೂ ನಕ್ಕಿದ್ರು
Image Credit : Jiohotstar

ಎಲ್ಲರೂ ನಕ್ಕಿದ್ರು

ಇನ್ನು ಅಮ್ಮಮ್ಮ ಸತ್ತಿರೋ ರೀತಿ ನಾಟಕ ಮಾಡಬೇಕು. ಒಂದು ಕಡೆ ಮೇಕಪ್‌ ಮಾಡಿಕೊಳ್ಳುತ್ತ, ಇನ್ನೊಂದು ಕಡೆ ತಲೆಗೆ ಪಟ್ಟಿ ಕಟ್ಟಿಕೊಂಡು ಕೂತಿದ್ದಾರೆ. ಇದನ್ನು ನೋಡಿ ಅಲ್ಲಿದ್ದವರೇ ನಕ್ಕಿದ್ದಾರೆ. ಒಟ್ಟಿನಲ್ಲಿ ಈ ಎಪಿಸೋಡ್‌ ಶೂಟಿಂಗ್‌ ಮಾತ್ರ ಸಖತ್‌ ಆಗಿ ಬಂದಿದೆ.

Related Articles

Related image1
Muddu Sose Serial: ಅಯ್ಯಯ್ಯೋ..ಅತಿ ಮುಖ್ಯವಾದ ಪಾತ್ರವನ್ನೇ ಮುಗಿಸಿಬಿಟ್ರಾ? ಏನ್ರೀ ಹಿಂಗಾಯ್ತೋ!
Related image2
Muddu Sose Serial ನಟಿ ಪ್ರತಿಮಾ ಠಾಕೂರ್‌ಗೆ ರೋಶನ್‌ ಮೆಸೇಜ್;‌ ವೀಕ್ಷಕರಿಗೆ ಭರ್ಜರಿ ಅನುಮಾನ!
34
ಸಾವಿನ ಎಪಿಸೋಡ್...
Image Credit : Jiohotstar

ಸಾವಿನ ಎಪಿಸೋಡ್...

ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ಅಂತ್ಯಕ್ರಿಯೆ ಶೂಟಿಂಗ್‌ ಇರುವಾಗ ಸಿಕ್ಕಾಪಟ್ಟೆ ಭಾವುಕತೆ ಇರುತ್ತದೆ, ಇನ್ನೊಂದು ಕಡೆ ನಗು ಕೂಡ ಇರುತ್ತದೆ. ಅಂತ್ಯಕ್ರಿಯೆ ಮಾಡುವಾಗ ಶವದ ರೀತಿ ಮಲಗಬೇಕು, ಮೂಗಿಗೆ ಹತ್ತಿ ಹಾಕಿಕೊಳ್ಳಬೇಕು, ಚಿತೆ ಮೇಲೆ ಮಲಗಬೇಕು. ಈ ರೀತಿ ಪ್ರಕ್ರಿಯೆ ಇರೋದರಿಂದ, ಎಲ್ಲ ನೆಗೆಟಿವ್‌ ವಿಷಯಗಳು ಸುಡಲಿ ಎಂದು ತೆಂಗಿನಕಾಯಿಯಲ್ಲಿ ಸುಳಿ ತೆಗೆದು, ಒಡೆಯುವ ಪದ್ಧತಿ ಕೂಡ ಇದೆ.

44
ಮುಂದೆ ಏನಾಗುತ್ತೆ?
Image Credit : Jio Hotstar

ಮುಂದೆ ಏನಾಗುತ್ತೆ?

ಅಮ್ಮಮ್ಮನ ಆಸೆಯಂತೆ ಏನೇ ಆದರೂ ಕೂಡ, ಭದ್ರ ಹಾಗೂ ವಿದ್ಯಾ ಜೊತೆಗೆ ಇರಬೇಕಂತೆ. ಈಗ ಇವರಿಬ್ಬರೂ ಒಟ್ಟಿಗೆ ಜೊತೆಗೆ ಇರುವುದಾಗಿ ಹೇಳಿದ್ದಾರೆ. ಆಮೇಲೆ ಅಮ್ಮಮ್ಮ ತನಗೆ ಜೀವ ಬಂದಿದೆ, ಮತ್ತೆ ಬದುಕ್ತೀವಿ ಎಂದು ಹೇಳಲೂಬಹುದು. ಒಟ್ಟಿನಲ್ಲಿ ಈ ಎಪಿಸೋಡ್‌ ಭಾರೀ ರೋಚಕತೆಯಿಂದ ಕೂಡಿದೆ.

 
 
 
 
View this post on Instagram
 
 
 
 
 
 
 
 
 
 
 

A post shared by Keerthi🍁 (@keer__thi__19)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ
ಸೀರಿಯಲ್ ಶೂಟಿಂಗ್

Latest Videos
Recommended Stories
Recommended image1
‘ಮದನ ಮನಮೋಹಿನಿ’ಯಾದ ‘ಶ್ರೀರಾಘವೇಂದ್ರ ಮಹಾತ್ಮೆ’ ಸರಸ್ವತಿ… ಹೊಸ ಲುಕ್’ಗೆ ಫ್ಯಾನ್ಸ್ ಫಿದಾ
Recommended image2
‘ನಗು, ಜಗತ್ತು ನಿನ್ನ ಜೊತೆ ನಗುತ್ತದೆ’ ಎಂದ ಆ್ಯಂಕರ್ ಅನುಶ್ರೀ: ಫೋಟೋಗಳ ಹಿಂದಿದೆ ಈ ವಿಶೇಷ ಕ್ಯಾಪ್ಶನ್
Recommended image3
Bigg Boss ಅಗ್ನಿ ಪರೀಕ್ಷೆಯಲ್ಲಿ ಸ್ಪರ್ಧಿಗೆ ಗೆಟ್​ ಔಟ್​ ಎಂದ ವಿನಯ್​ ಗೌಡ: ಮುಂದೇನಾಯ್ತು ನೋಡಿ
Related Stories
Recommended image1
Muddu Sose Serial: ಅಯ್ಯಯ್ಯೋ..ಅತಿ ಮುಖ್ಯವಾದ ಪಾತ್ರವನ್ನೇ ಮುಗಿಸಿಬಿಟ್ರಾ? ಏನ್ರೀ ಹಿಂಗಾಯ್ತೋ!
Recommended image2
Muddu Sose Serial ನಟಿ ಪ್ರತಿಮಾ ಠಾಕೂರ್‌ಗೆ ರೋಶನ್‌ ಮೆಸೇಜ್;‌ ವೀಕ್ಷಕರಿಗೆ ಭರ್ಜರಿ ಅನುಮಾನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved