ಭಾರತವು ಮಾನವಸಹಿತ ಬಾಹ್ಯಾಕಾಶ ಯೋಜನೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ಇಸ್ರೋ) ಕಳೆದ 1 ವರ್ಷದಲ್ಲಿ 100ರಿಂದ 120 ಹಿರಿಯ ವಿಜ್ಞಾನಿಗಳು ಹಾಗೂ ತಂತ್ರಜ್ಞರು ರಾಜೀನಾಮೆ ಮತ್ತು ವಿಆರ್‌ಎಸ್ (ಸ್ವಯಂಪ್ರೇರಿತ ನಿವೃತ್ತಿ) ಪಡೆದಿದ್ದಾರೆ.

11:50 PM (IST) Jul 17
ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದ ಬೆನ್ನಲ್ಲೇ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳ್ತಾರಾ? ಕಳೆದ 24 ಗಂಟೆಗಳಿಂದ ಹರಿದಾಡುತ್ತಿರುವ ಈ ನಿವೃತ್ತಿ ಗಾಸಿಪ್ ಕ್ರಿಕೆಟ್ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಅಭಿಮಾನಿಗಳ ಆತಂಕದ ನಡುವೆ ಕೊನೆಗೂ ಬಿಸಿಸಿಐ ಮೌನ ಮುರಿದಿದ್ದು, ಫಸ್ಟ್ ರಿಯಾಕ್ಷನ್ ನೀಡಿದೆ!
11:27 PM (IST) Jul 17
ದೆಹಲಿಯ ಈ ಸಾಮಾನ್ಯ ಡೆಲಿವರಿ ಬಾಯ್ ಮಾತ್ರ ತಾನು ಗಳಿಸುವ ಅಲ್ಪ ಹಣದಲ್ಲೇ ಪ್ರತಿದಿನ 500 ರೂ.,ಗಳನ್ನು ಬಡವರಿಗಾಗಿ ಎತ್ತಿಡುತ್ತಿದ್ದಾನೆ. ಮೇಲ್ನೋಟಕ್ಕೆ ಇದು ಕೇವಲ ಒಬ್ಬ ದಯಾಮಯಿ ಯುವಕನ ಉದಾರ ಗುಣದಂತೆ ಕಂಡರೂ, ಇದರ ಹಿಂದಿರುವ ಅಸಲಿ ಸತ್ಯವೇ ಬೇರೆ ಇದೆ.
11:04 PM (IST) Jul 17
ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ಭಾರತದ ಮೊದಲ ಖಾಸಗಿ ರಾಕೆಟ್ 'ವಿಕ್ರಮ್-1' ಉಡಾವಣೆಗೆ ಸಿದ್ಧವಾಗಿದೆ. ಈ ರಾಕೆಟ್ ಪ್ರಧಾನಿ ಮೋದಿಯವರ ಕೈಬರಹದ 'ವಂದೇ ಮಾತರಂ' ಪೋಸ್ಟ್‌ಕಾರ್ಡ್ ಸೇರಿದಂತೆ ಹಲವು ವಿಶೇಷ ವಸ್ತುಗಳನ್ನು ಹೊತ್ತೊಯ್ಯಲಿದೆ.
10:53 PM (IST) Jul 17
The Odyssey Review: ಹಾಲಿವುಡ್‌ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' ಸಿನಿಮಾ ಇಂದು ತೆರೆಕಂಡಿದೆ. ಈ ಬಹುನಿರೀಕ್ಷಿತ ಚಿತ್ರದ ಸಂಪೂರ್ಣ ವಿಮರ್ಶೆಯನ್ನು ಇಲ್ಲಿ ನೋಡೋಣ.
10:44 PM (IST) Jul 17
ಬಾಲಕಿ ಮೇಲಿನ ಬಲತ್ಕಾರ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ 'ಪುರುಷತ್ವ ಕಳೆದುಕೊಳ್ಳುವವರೆಗೆ ಜೈಲು' ಶಿಕ್ಷೆಯು ಹೊಸ ಚರ್ಚೆ ಹುಟ್ಟುಹಾಕಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆ ತಿಳಿಯಿರಿ.
10:18 PM (IST) Jul 17
ಸಾಮಾನ್ಯ ಗಡ್ಡೆ ಇರಬಹುದೆಂದು ಶಂಕಿಸಿ ವೈದ್ಯರು ಮಗುವಿನ ಹೊಟ್ಟೆ ಸ್ಕ್ಯಾನ್ ಮಾಡಿದಾಗ, ಅಲ್ಲಿ ಕಂಡ ಆ ದೃಶ್ಯ ಇಡೀ ಆಪರೇಷನ್ ಥಿಯೇಟರ್ ಅನ್ನೇ ಸ್ತಬ್ಧವಾಗಿಸಿತು. ಅದು ಯಾವುದೇ ಗಡ್ಡೆಯಾಗಿರಲಿಲ್ಲ. ಬದಲಿಗೆ ಕಣ್ಣು, ಕೈ, ಕಾಲುಗಳ ಸೂಕ್ಷ್ಮ ರಚನೆಗಳೊಂದಿಗೆ ಮಗುವಿನ ಒಡಲೊಳಗೆ ಮೂಕವಾಗಿ ಉಸಿರಾಡುತ್ತಿದ್ದ ಎಂಟು ವಾರಗಳ ಮತ್ತೊಂದು ಜೀವಂತ ಭ್ರೂಣ.
10:06 PM (IST) Jul 17
ನಮ್ಮಲ್ಲಿ ಅನೇಕರಿಗೆ ಸ್ನಾನ ಮುಗಿಸಿ ಬಂದ ಕೂಡಲೇ ಅಥವಾ ಮಳೆಯಲ್ಲಿ ನೆನೆದು ಬಂದ ತಕ್ಷಣ ಫ್ರಿಡ್ಜ್ ಓಪನ್ ಮಾಡುವುದು ಅಥವಾ ಗೀಸರ್ ಸ್ವಿಚ್ ಆಫ್ ಮಾಡುವ ಅಭ್ಯಾಸವಿರುತ್ತದೆ. "ನನಗೇನೂ ಆಗಲ್ಲಪ್ಪಾ" ಎನ್ನುವ ಅತಿಯಾದ ಆತ್ಮವಿಶ್ವಾಸ ಇಲ್ಲಿ ಕೆಲಸ ಮಾಡುವುದಿಲ್ಲ. ಕರೆಂಟ್ ಲವ್ ಮಾಡೋದಿಲ್ಲ!
09:52 PM (IST) Jul 17
ಮೆಟ್ಟಿಲು ಹತ್ತುವಾಗ ಏದುಸಿರು ಬಿಡುವುದು ಸಾಮಾನ್ಯ. ಆದರೆ ತೀವ್ರ ಉಸಿರಾಟ ತೊಂದರೆ ಅನುಭವಿಸಿದರೆ ಮತ್ತು ಈ ಸಮಸ್ಯೆ ಸಾಮಾನ್ಯ ಮೆಟ್ಟಿಲು ಹತುವಾಗಲು ನಡೆಯುವಾಗಲೂ ತೊಂದರೆ ಖಂಡಿತ ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದೀರಿ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತು.
09:24 PM (IST) Jul 17
ತೆಲುಗು ಸಿನಿಮಾ ಇತಿಹಾಸದಲ್ಲಿ ಕೆಲವು ಸಿನಿಮಾಗಳು ಸದಾ ನೆನಪಿನಲ್ಲಿ ಉಳಿಯುತ್ತವೆ. 'ಅನ್ನಮಯ್ಯ' ಕೂಡಾ ಅಂಥದ್ದೇ ಒಂದು ಸಿನಿಮಾ. ಭಕ್ತಿಪ್ರಧಾನ ಸಿನಿಮಾಗಳಲ್ಲಿ ಈ ಮಟ್ಟದ ಹಿಟ್ ಆದ ಮತ್ತೊಂದು ಚಿತ್ರವಿಲ್ಲ. ರೊಮ್ಯಾಂಟಿಕ್ ಹೀರೋ ಆಗಿದ್ದ ನಾಗಾರ್ಜುನ, ಪರಮಭಕ್ತನ ಪಾತ್ರ ಮಾಡಲು ಕಾರಣವೇನು?
09:08 PM (IST) Jul 17
ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್(Lalu prasad Yadav) ಅವರ ಆರೋಗ್ಯ ಏಕಾಏಕಿ ಹದಗೆಟ್ಟಿದ್ದು, ಅವರನ್ನು ಪಾಟ್ನಾದ ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (IGIMS) ಆಸ್ಪತ್ರೆಗೆ ದಾಖಲಿಸಲಾಗಿದೆ
09:07 PM (IST) Jul 17
ಕಾನ್ಪುರದಲ್ಲಿ, ದೀರ್ಘಕಾಲದ ಬೆನ್ನುಮೂಳೆಯ ಕಾಯಿಲೆಯಿಂದ ಬಳಲುತ್ತಿದ್ದ 28 ವರ್ಷದ ಮಹಿಳೆ ಆತ್ಮಹ* ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಭಾವುಕ ಡೆತ್‌ನೋಟ್ ಬರೆದಿಟ್ಟಿದ್ದಾರೆ.
09:06 PM (IST) Jul 17
ಪ್ರಧಾನ ಮಂತ್ರಿ ವಿದ್ಯಾ ಲಕ್ಷ್ಮಿ ಯೋಜನೆ 2025, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತಿದೆ. ಈ ಯೋಜನೆಯಡಿ, ₹8 ಲಕ್ಷದೊಳಗಿನ ವಾರ್ಷಿಕ ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಮೇಲಾಧಾರ-ಮುಕ್ತ ಸಾಲವನ್ನು ಪಡೆಯಬಹುದಾಗಿದೆ.
08:47 PM (IST) Jul 17
ಜಿಯೋ ಪ್ಲಾಟ್‌ಫಾರ್ಮ್ಸ್ ಮೊದಲ ತ್ರೈಮಾಸಿಕದಲ್ಲಿ (Q1) 12% ಆದಾಯ વૃદ્ધಿ ಕಂಡಿದ್ದು, ಒಟ್ಟು ₹45,961 ಕೋಟಿ ಆದಾಯ ಗಳಿಸಿದೆ. ಕಂಪನಿಯ ನಿವ್ವಳ ಲಾಭ 9.2% ಏರಿಕೆಯಾಗಿ ₹7,764 ಕೋಟಿಗೆ ತಲುಪಿದೆ. ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ (ARPU) ₹215.6ಕ್ಕೆ ಸುಧಾರಿಸಿದೆ.
08:38 PM (IST) Jul 17
ನಟಿ ಅದಿತಿ ರಾವ್ ಹೈದರಿ ಜೊತೆಗಿನ ಒಂದು ಚಿಕ್ಕ ಮಾತುಕತೆ. ಹೆಣ್ಣು, ಮದುವೆ, ಸಂಬಂಧಗಳ ಬಗ್ಗೆ ಶುರುವಾದ ಚರ್ಚೆ, ಪ್ರೀತಿಯ ಬಗ್ಗೆ ಅವರು ಕೊಟ್ಟ ಒಂದು ಅಮೂಲ್ಯ ಸಲಹೆಯಲ್ಲಿ ಕೊನೆಗೊಂಡಿತು. ಆ ಮಾತು ಇಂದಿಗೂ ನನ್ನ ಮನಸ್ಸಲ್ಲಿ ಹಚ್ಚಹಸಿರಾಗಿದೆ.
08:37 PM (IST) Jul 17
ರೈಲಿನಲ್ಲಿ ಪ್ರಯಾಣಿಸುವ ಜನರನ್ನು 'ಸೆಕೆಂಡ್ ಕ್ಲಾಸ್ ಪ್ಯಾಸೆಂಜರ್ಸ್' ಎಂದು ಕರೆಯುವುದನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ರೈಲ್ವೆಗೆ ಸಲಹೆ ನೀಡಿದೆ. ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಪರಿಹಾರ ಪ್ರಕರಣದ ವಿಚಾರಣೆ ವೇಳೆ, ಈ ಅಭಿಪ್ರಾಯಪಟ್ಟಿದೆ.
08:08 PM (IST) Jul 17
ತೆಲುಗಿನ 'ಲಕ್' ಅಂಡ್ ಬಾಲಿವುಡ್‌ನ 'ಚೆಕ್' ನಡುವೆ ಸಿಲುಕಿರುವ ರಕುಲ್ ಪ್ರೀತ್ ಸಿಂಗ್, ತಮ್ಮ ನೇರ ನಡೆ-ನುಡಿಯಿಂದ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ರಕುಲ್ ಹೇಳಿದ ಹಾಗೆ ಬಾಲಿವುಡ್ ಮಂದಿ ಬದಲಾಗ್ತಾರಾ?
07:47 PM (IST) Jul 17
ನಟಿ ಸಮಂತಾ ಮತ್ತು ರಾಜ್ ನಿಡಿಮೋರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಸೀಮಂತ ಕಾರ್ಯಕ್ರಮದ ಫೋಟೋಗಳು ವೈರಲ್ ಆಗಿದ್ದು, ಮೆರೂನ್ ಬಣ್ಣದ ಉಡುಗೆಯಲ್ಲಿ ಸಮಂತಾ ಕಂಗೊಳಿಸಿದ್ದಾರೆ.
07:30 PM (IST) Jul 17
ಜಾಗತಿಕ ಕ್ರಿಕೆಟ್‌ನ ಆಧುನಿಕ ದಂತಕಥೆ ಎಂದೇ ಹೆಸರಾದ ಆ ಬ್ಯಾಟರ್‌ಗೆ ಈಗ ಆಯ್ಕೆ ಸಮಿತಿಯಿಂದ ಅತ್ಯಂತ ಕಠಿಣ ಎಚ್ಚರಿಕೆ ರವಾನೆಯಾಗಿದೆ. ಕೇವಲ ಹಳೆಯ ರೆಪ್ಯುಟೇಶನ್ ಅಥವಾ ಇತಿಹಾಸದ ದಾಖಲೆಗಳನ್ನು ನೆಚ್ಚಿಕೊಂಡು ಇನ್ನು ಮುಂದೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಖಡಕ್ ಸಂದೇಶ ಅವರ ಕೈಸೇರಿದೆ. ಯಾರು ಗೊತ್ತಾ? ಆ ಬ್ಯಾಟರ್! ಇಲ್ಲಿದೆ ಸಂಪೂರ್ಣ ವಿವರ.
07:21 PM (IST) Jul 17
07:16 PM (IST) Jul 17
06:34 PM (IST) Jul 17
ದಿನಲಿ ತರಲು ಮನೆಯಿಂದ ತೆರಳಿದ ರಾಷ್ಟ್ರೀಯ ಮಟ್ಟದ ಶೂಟರ್ ದಮಯಂತಿ ಸೇನ್ ನಾಪತ್ತೆಯಾಗಿರುವ ಘಟನೆ ನಡೆದಿದೆ. ರೈಲು ನಿಲ್ದಾಣದಲ್ಲಿ ಸಿಸಿಟವಿಯಲ್ಲಿ ಕ್ರೀಡಾಪಟು ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಹುಡುಕಾಟ ತೀವ್ರಗೊಂಡಿದೆ.
06:13 PM (IST) Jul 17
ಬೆಂಗಳೂರು: ಆ್ಯಂಡಿ ಫ್ಲವರ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಜಿಂಬಾಬ್ವೆ ಮಾಜಿ ಕ್ರಿಕೆಟಿಗನಿಗೆ ಬಿಗ್ ಆಫರ್ ನೀಡಿತ್ತು. ಆದರೆ ಫ್ಲವರ್ ಅದನ್ನು ರಿಜೆಕ್ಟ್ ಮಾಡಿದ್ದಾರೆ.
06:11 PM (IST) Jul 17
ಸೋನಂ ವಾಂಗ್ಚುಕ್ ಅವರು ನೀಟ್ ಹಗರಣದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ನಾಲ್ಕು ದಶಕಗಳ ಹಿಂದೆ, ಅವರ ತಂದೆ ಸೋನಮ್ ವಾಂಗ್ಯಾಲ್ ಕೂಡ ಲಡಾಖ್‌ಗಾಗಿ ಇದೇ ರೀತಿ ಉಪವಾಸ ಮಾಡಿ ಯಶಸ್ವಿಯಾಗಿದ್ದರು. ಈ ಲೇಖನವು ತಂದೆ-ಮಗನ ಹೋರಾಟದ ಈ ಅಪರೂಪದ ಪರಂಪರೆ ಕುರಿತು ಇನ್‌ಸೈಡ್ ಸ್ಟೋರಿ ಇಲ್ಲಿದೆ.
05:41 PM (IST) Jul 17
ಸಣ್ಣ ಪಿಂಚಣಿ ಮತ್ತು ದೊಡ್ಡ ಮೊತ್ತ ನೀಡುವ ಯಾವುದೇ ಯೋಜನೆ ಬಗ್ಗೆ ನಿಮಗೆ ತಿಳಿದಿದೆಯೇ? ಈ ಒಂದು ಯೋಜನೆಯಿಂದ ಜೇಬಿಗೆ ಹೊರೆಯಾಗುವುದಿಲ್ಲ ಬದಲಾಗಿ ಕೈ ಗೆ ಬರೋಬ್ಬರಿ 4 ಕೋಟಿ ದೊರೆಯಲಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
04:53 PM (IST) Jul 17
04:49 PM (IST) Jul 17
ರಾಹುಲ್ ಗಾಂಧಿ ಕಾರ್ಯಕ್ರಮದ ಉಸ್ತುವಾರಿ ಹೊತ್ತ ನಾಯಕ ವೇದಿಕೆ, ಸಂಭಾಗಣದ ತಯಾರಿ ವೇಳೆ ಸ್ಥಳದಲ್ಲೇ ಠಿಕಾಣಿ ಹೊಡಿದ್ದರು. ತಯಾರಿ ವೇಳೆ ಕಬ್ಬಿಣದ ರಾಡ್ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡ ನಾಯಕ ಮೃತಪಟ್ಟಿದ್ದಾರೆ.
04:42 PM (IST) Jul 17
ತೀವ್ರ ಬಡತನದ ನಡುವೆಯೂ, ವೃದ್ಧ ರೈತನೊಬ್ಬ ತನ್ನ ನಾಲ್ವರು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ತಂದೆಯ ಕಷ್ಟವನ್ನು ಅರಿತ ಮಕ್ಕಳು, ಸ್ವಂತ ಪರಿಶ್ರಮದಿಂದ ಓದಿ, ನಾಲ್ವರೂ ಪೊಲೀಸ್ ಇಲಾಖೆಗೆ ಸೇರಿ ಇತಿಹಾಸ ಸೃಷ್ಟಿಸಿದ್ದಾರೆ.
04:24 PM (IST) Jul 17
03:07 PM (IST) Jul 17
ತಲಾ ಅಜಿತ್ ಅಭಿನಯದ 64ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಬೇಕಿತ್ತು. ಈ ಸುದ್ದಿ ಕೇಳಿ ಶ್ರೀಲೀಲಾ ಭಕ್ತಗಣ ಖುಷಿ ಕೂಡ ಪಟ್ಟಿತ್ತು. ಆದ್ರೆ ಈಗ ತಲಾ ಅಜಿತ್ ಜತೆಗಿನ ಕಾಂಬಿನೇಷನ್ ನಿಂದ ಶ್ರೀಲೀಲಾ ಕಿಕ್ಔಟ್ ಆಗಿದ್ದಾರೆ ಅನ್ನೋ ವಿಚಾರ ರಿವಿಲ್ ಆಗಿದೆ.
02:40 PM (IST) Jul 17
02:32 PM (IST) Jul 17
Renting vs Buying a House: ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅನ್ನೋದು ಗಾದೆ. ಆದರೆ ಈಗಿನ ಯುವಜನತೆ ಈ ಯೋಚನೆಯನ್ನೇ ಬದಲಾಯಿಸುತ್ತಿದೆ. ಅದರಲ್ಲೂ ಮಿಲೇನಿಯಲ್ಸ್ ಮತ್ತು ಜೆನ್-ಜಿ ಉದ್ಯೋಗಿಗಳು ಸ್ವಂತ ಮನೆ ಖರೀದಿಸುವುದಕ್ಕಿಂತ ಬಾಡಿಗೆ ಮನೆಯಲ್ಲಿ ಇರುವುದಕ್ಕೇ ಹೆಚ್ಚು ಒಲವು ತೋರುತ್ತಿದ್ದಾರೆ.
02:10 PM (IST) Jul 17
02:04 PM (IST) Jul 17
Boss Movie: ಬಾಸ್ ಸಿನಿಮಾ ರಿಲೀಸ್ ಮಾಡಬೇಡಿ ಎಂದು ವಿಜಯಲಕ್ಷ್ಮೀ ದರ್ಶನ್ ಅವರು ಕರ್ನಾಟಕ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ವಜಾ ಮಾಡಿದೆ. ಹೀಗಾಗಿ ಇಂದಿನಿಂದ ಸಿನಿಮಾ ರಿಲೀಸ್ ಮಾಡಬಹುದು.
01:51 PM (IST) Jul 17
ಈ ರೈಲು ಡೀಸೆಲ್ ಅಥವಾ ವಿದ್ಯುತ್‌ನಿಂದ ಚಲಿಸುವುದಿಲ್ಲ. ಬದಲಾಗಿ ಹೈಡ್ರೋಜನ್ ಇಂಧನದಿಂದ ಚಲಿಸುತ್ತದೆ. ಇದರ ವಿಶೇಷತೆಯೆಂದರೆ, ಸಂಚಾರದ ಸಮಯದಲ್ಲಿ ಇದು ಯಾವುದೇ ವಿಷಕಾರಿ ಅನಿಲ ಅಥವಾ ಹೊಗೆಯನ್ನು ಹೊರಹಾಕುವುದಿಲ್ಲ. ಕೇವಲ 'ನೀರಿನ ಹಬೆ' (Water Vapor) ಮಾತ್ರ ಹೊರಬರುತ್ತದೆ.
01:30 PM (IST) Jul 17
ಇ20 ಪೆಟ್ರೋಲ್ ವಿವಾದ ತೀವ್ರಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಮೋದಿ ಸರ್ಕಾರ ಇದೀಗ ಹೊಸ ಫ್ಯೂಯೆಲ್ ಎಕಾನಮಿ ನೀತಿ ಪ್ರಸ್ತಾವನೆ ಮುಂದಿಟ್ಟಿದೆ. CAFE-III ನೀತಿ ಎಪ್ರಿಲ್ 1, 2027ರಿಂದ ಜಾರಿಯಾಗಲಿದೆ. ಏನಿದು ಹೊಸ ನೀತಿ?
01:15 PM (IST) Jul 17
ಕ್ಯಾನ್ಸರ್, ಸ್ಟ್ರೋಕ್ ಅಥವಾ ಹೃದಯ ಸಂಬಂಧಿ ಗಂಭೀರ ಕಾಯಿಲೆಗಳು ಬರೀ ಮಾನಸಿಕ ಒತ್ತಡವನ್ನಷ್ಟೇ ಅಲ್ಲ, ದೊಡ್ಡ ಆರ್ಥಿಕ ಹೊರೆಯನ್ನೂ ತರುತ್ತವೆ. ಇಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸಲೆಂದೇ ಹೆಚ್ಚಿನವರು ಹೆಲ್ತ್ ಇನ್ಶೂರೆನ್ಸ್ ಮಾಡಿಸುತ್ತಾರೆ.
01:09 PM (IST) Jul 17
ಈ ರೈಲಿನ ಅತಿ ದೊಡ್ಡ ವಿಶೇಷತೆಯೆಂದರೆ ಇದು ಶೂನ್ಯ ಮಾಲಿನ್ಯವನ್ನು ಹೊಂದಿದೆ. ಡೀಸೆಲ್ ಅಥವಾ ವಿದ್ಯುತ್ ಬದಲಿಗೆ ಹೈಡ್ರೋಜನ್ ಇಂಧನ ಬಳಸುವುದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದು ಭಾರತದ ತಾಂತ್ರಿಕ ಪ್ರಗತಿಯ ಸಂಕೇತವಾಗಿದ್ದು, ಭವಿಷ್ಯದ ರೈಲು ಪ್ರಯಾಣದ ಚಿತ್ರಣವನ್ನೇ ಬದಲಿಸಲಿದೆ
12:53 PM (IST) Jul 17
Chanakya Niti on marriage: ಮದುವೆ ಅನ್ನೋದು ತುಂಬಾನೇ ವಿಶೇಷವಾದ ಬಂಧ. ಹಾಗಾಗಿಯೇ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಕೆಲವು ಕೆಟ್ಟ ಗುಣಗಳಿರುವ ವ್ಯಕ್ತಿಯನ್ನು ಮದುವೆಯಾದರೆ, ಜೀವನಪೂರ್ತಿ ಕಷ್ಟಪಡಬೇಕಾಗಬಹುದು ಎಂದು ಚಾಣಕ್ಯ ನೀತಿ ಹೇಳುತ್ತದೆ. ಆ ಗುಣಗಳು ಯಾವುವು?
12:30 PM (IST) Jul 17
12:23 PM (IST) Jul 17
Celebrity Marriage: ಟಾಲಿವುಡ್‌ನ ಕೆಲವು ಯುವ ನಟರಿಗೆ ಮದುವೆ ಅದೃಷ್ಟ ತಂದುಕೊಟ್ಟಿದೆ. ಸತತ ಫ್ಲಾಪ್‌ಗಳಿಂದ ಕಂಗೆಟ್ಟಿದ್ದ ಕಿರಣ್ ಅಬ್ಬವರಂ, ಅಖಿಲ್ ಅಕ್ಕಿನೇನಿ ಹಲವರು ಮದುವೆಯಾದ ನಂತರ ಬ್ಲಾಕ್‌ಬಸ್ಟರ್ ಹಿಟ್ ನೀಡಿ ಕಂಬ್ಯಾಕ್ ಮಾಡಿದ್ದಾರೆ. ಆ ನಟರು, ಅವರ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.