ಕಪ್ಪು ಚಿನ್ನದ ರಕ್ತ ಚರಿತ್ರೆ! ಮಧ್ಯಪ್ರಾಚ್ಯದ ಮರಳಿನಡಿ ಸೇರಿದ್ದು ಹೇಗೆ ಜಗತ್ತನ್ನೇ ಆಳುವ ಮಹಾಶಕ್ತಿ

ಕೋಟ್ಯಂತರ ವರ್ಷಗಳ ಹಿಂದೆ ಮಧ್ಯಪ್ರಾಚ್ಯದ ಸಮುದ್ರದಲ್ಲಿ ಸತ್ತ ಜೀವಿಗಳು ಇಂದು ಜಗತ್ತನ್ನೇ ಆಳುವ ಕಚ್ಚಾ ತೈಲವಾಗಿ ಹೇಗೆ ಬದಲಾದವು ಎಂಬುದನ್ನು ಈ ವರದಿ ವಿವರಿಸುತ್ತದೆ. ಈ 'ಕಪ್ಪು ಚಿನ್ನ'ವನ್ನು ಹೊರತೆಗೆಯುವ ವಿಧಾನ, ರಿಫೈನರಿ ಪ್ರಕ್ರಿಯೆ ಹಿಂದಿರುವ ಯುದ್ಧಗಳ ರಕ್ತಸಿಕ್ತ ಇತಿಹಾಸ  ಅನಾವರಣಗೊಳಿಸುತ್ತದೆ.

Share this Video
  • FB
  • Linkdin
  • Whatsapp

ಮಧ್ಯಪ್ರಾಚ್ಯದ ಮರಳಿನಡಿ ಸೇರಿದ್ದು ಹೇಗೆ ಜಗತ್ತನ್ನೇ ಆಳುವ ಮಹಾಶಕ್ತಿ..! ಸತ್ತ ಜೀವಿಗಳು ಕೋಟಿ ಬೆಲೆಯ ತೈಲವಾಗಿದ್ದೇ ರೋಚಕ..! ಕ್ರೂಡ್ ಆಯಿಲ್​ನಿಂದ ಹೇಗೆ ತಯಾರಾಗುತ್ತೆ ಗ್ಯಾಸ್, ಪೆಟ್ರೋಲ್, ಡೀಸೆಲ್..? ಒಂದು ಹನಿ ಕಚ್ಚಾ ತೈಲದ ಹಿಂದಿದೆ ಯುದ್ಧಗಳ ಇತಿಹಾಸ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಕಪ್ಪು ಚಿನ್ನದ ರಕ್ತಚರಿತ್ರೆ

Related Video