Russia Ukraine War: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದೇಕೆ.? ಏನಿದರ ಉದ್ದೇಶ.?
ಅಮೆರಿಕಾ ನೇತೃತ್ವದ ನ್ಯಾಟೋ ಪಡೆಯನ್ನು ಸೇರಲು ಉಕ್ರೇನ್ ಮುಂದಾಗಿದೆ. ಹೀಗಾದರೆ ನ್ಯಾಟೋ ತನ್ನ ದೇಶದ ಸನಿಹಕ್ಕೆ ಬರುತ್ತದೆ ಎಂಬುದು ರಷ್ಯಾ ಆತಂಕ. ನ್ಯಾಟೋಗೆ ಉಕ್ರೇನ್ ಸೇರದಂತೆ ತಪ್ಪಿಸಲು ಯುದ್ಧ ಸಾರಿದೆ.
ಇಡೀ ವಿಶ್ವದಲ್ಲಿ ಆತಂಕ ಹುಟ್ಟುಹಾಕಿರುವ ರಷ್ಯಾ-ಉಕ್ರೇನ್ ಯುದ್ಧಕ್ಕೆ ಬಹುದೊಡ್ಡ ಇತಿಹಾಸವಿದೆ. ಒಂದೊಮ್ಮೆ ತನ್ನದೇ ಭಾಗವಾಗಿದ್ದ ಉಕ್ರೇನ್ ಅನ್ನು ತನ್ನ ಜೊತೆಗೆ ಇಟ್ಟುಕೊಳ್ಳಬೇಕೆಂಬ ಆಶಯದ ಜೊತೆಗೆ ತನ್ನ ದೇಶದ ಗಡಿಯಲ್ಲಿ ಅಮೆರಿಕ ಸೇರಿದಂತೆ ನ್ಯಾಟೋ ದೇಶಗಳ ಪಡೆ ನಿಯೋಜನೆಗೊಳ್ಳಬಾರದು ಎಂಬ ದೊಡ್ಡ ಗುರಿ ರಷ್ಯಾದ್ದು. ಇದಕ್ಕೆಲ್ಲಾ ಸುಮಾರು 3 ದಶಕಗಳ ಇತಿಹಾಸವಿದೆ.
Russia Ukraine Crisis: ಉಕ್ರೇನ್‌ನಲ್ಲಿ ಕನ್ನಡಿಗರ ನೆರವಿಗೆ ನಿಂತ ಉದ್ಯಮಿ ಡಾ. ರವಿ!
ಅಮೆರಿಕಾ ನೇತೃತ್ವದ ನ್ಯಾಟೋ ಪಡೆಯನ್ನು ಸೇರಲು ಉಕ್ರೇನ್ ಮುಂದಾಗಿದೆ. ಹೀಗಾದರೆ ನ್ಯಾಟೋ ತನ್ನ ದೇಶದ ಸನಿಹಕ್ಕೆ ಬರುತ್ತದೆ ಎಂಬುದು ರಷ್ಯಾ ಆತಂಕ. ನ್ಯಾಟೋಗೆ ಉಕ್ರೇನ್ ಸೇರದಂತೆ ತಪ್ಪಿಸಲು ಯುದ್ಧ ಸಾರಿದೆ.