ಯುನಿವರ್ಸಿಟಿಯವರು ನಾವು ಹೆಲ್ಪ್‌ಲೆಸ್, ನಿಮ್ಮ ರಿಸ್ಕ್‌ನಲ್ಲಿ ಹೋಗಿ ಎಂದರು: ವಿದ್ಯಾರ್ಥಿನಿ
ಯುದ್ಧಪೀಡಿತ ಉಕ್ರೇನ್‌ನಿಂದ ಸುರಕ್ಷಿತವಾಗಿ ಮರಳಿದ್ದಾರೆ ವಿಜಯಪುರದ ರಕ್ಷಾ ಕಂಬಾಗಿ. ಸುರಕ್ಷಿತವಾಗಿ ಕರೆ ತಂದಿದ್ದಕ್ಕಾಗಿ ಭಾರತೀಯ ರಾಯಭಾರಿ ಕಚೇರಿಗೆ ಧನ್ಯವಾದ ತಿಳಿಸಿದ್ದಾರೆ.
ಯುದ್ಧಪೀಡಿತ ಉಕ್ರೇನ್‌ನಿಂದ ಸುರಕ್ಷಿತವಾಗಿ ಮರಳಿದ್ದಾರೆ ವಿಜಯಪುರದ ರಕ್ಷಾ ಕಂಬಾಗಿ. ಸುರಕ್ಷಿತವಾಗಿ ಕರೆ ತಂದಿದ್ದಕ್ಕಾಗಿ ಭಾರತೀಯ ರಾಯಭಾರಿ ಕಚೇರಿಗೆ ಧನ್ಯವಾದ ತಿಳಿಸಿದ್ದಾರೆ.
ಫೆಬ್ರವರಿ 23 ಕ್ಕೆ ಯುದ್ಧ ಶುರುವಾಯ್ತು. ನಾವೆಲ್ಲಾ ಫುಡ್, ವಾಟರ್ ಸ್ಟಾಕ್ ಮಾಡೋಕೆ ಶುರು ಮಾಡಿದೆವು. ಆ ನಂತರ ಬಂಕರ್‌ಗೆ ಕರ್ಕೊಂಡು ಹೋದರು. ಅಲ್ಲಿ ಸಾಕಷ್ಟು ಕಷ್ಟಪಡುತ್ತಿದ್ದೆವು. ನಮ್ಮ ಯುನಿವರ್ಸಿಟಿಯವರು ವಿ ಆರ್ ಹೆಲ್ಪ್‌ಲೆಸ್, ನಿಮ್ಮ ರಿಸ್ಕ್‌ನಲ್ಲಿ ಹೋಗಿ ಎಂದರು. ಆಗ ನಮ್ಮ ಇಂಡಿಯನ್ ಎಂಬಸಿ ತುಂಬಾ ಸಹಾಯ ಮಾಡಿದರು' ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.