ದಕ್ಷಿಣ ಕೊರಿಯಾ ವಿಮಾನ ಪತನ ಹುಟ್ಟಿಸಿದ್ದೇಕೆ ಅನುಮಾನ?
ಇನ್ನೇನು 2024 ಮುಗೀತಾ ಬರ್ತಿದೆ.. ಆದ್ರೆ ಮುಗಿಯೋ ಮುಂಚೆ ಮರೆಯೋಕ್ಕಾಗದೇ ಇರೋ ಮಹದುರಂತಗಳ ನೆನಪು ಕೊಡೊಕೆ ಸಿದ್ಧವಾದ ಹಾಗೆ ಕಾಣ್ತಾ ಇದೆ.. ಅದಕ್ಕೆ ತಾಜಾ ಉದಾಹರಣೆಯಾಗಿರೋದು, ಸೌತ್ ಕೊರಿಯಾದ ಅತಿ ಭಯಾನಕ ವಿಮಾನ ಅಪಘಾತ..ಈ ಬಗ್ಗೆ ಒಂದು ಡಿಟೇಲ್ ಸ್ಟೋರಿ..
ಇನ್ನೇನು 2024 ಮುಗೀತಾ ಬರ್ತಿದೆ.. ಆದ್ರೆ ಮುಗಿಯೋ ಮುಂಚೆ ಮರೆಯೋಕ್ಕಾಗದೇ ಇರೋ ಮಹದುರಂತಗಳ ನೆನಪು ಕೊಡೊಕೆ ಸಿದ್ಧವಾದ ಹಾಗೆ ಕಾಣ್ತಾ ಇದೆ.. ಅದಕ್ಕೆ ತಾಜಾ ಉದಾಹರಣೆಯಾಗಿರೋದು, ಸೌತ್ ಕೊರಿಯಾದ ಅತಿ ಭಯಾನಕ ವಿಮಾನ ಅಪಘಾತ.. ನೂರಾರು ಜನರ ಪ್ರಾಣ ತೆಗೆದ ಈ ದುರಂತ, ಜಗತ್ತೇ ಬೆಚ್ಚಿಬೀಳೋ ಹಾಗೆ ಮಾಡಿದೆ.. ಇದೇ ಥರ, ಈ ವರ್ಷದಲ್ಲಿ ನಡೆದಿರೋ ಅತಿ ಭೀಭತ್ಸ ಪತನಗಳ ಕತೆನಾ ದೃಶ್ಯಗಳ ಸಮೇತ ನಿಮ್ಮ ಮುಂದೆ ತೆರೆದಿಡ್ತೀವಿ ನೋಡಿ..ವೀಡಿಯೋ..