Russia-Ukraine War: ನಾನು ದೇಶ ಬಿಟ್ಟು ಹೋಗಿಲ್ಲ ಎಂದ ಉಕ್ರೇನ್ ಅಧ್ಯಕ್ಷ

ರಷ್ಯಾ- ಉಕ್ರೇನ್ ನಡುವಿನ ಯುದ್ಧ 10 ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಸದ್ಯ ಅವರು ಪೋಲೆಂಡ್‌ನಲ್ಲಿದ್ದಾರೆ’ ಎಂದು ರಷ್ಯಾ ಹೇಳಿದೆ. ಆದರೆ, 'ನಾನು ದೇಶ ತೊರೆದಿಲ್ಲ, ನಾನೆಲ್ಲಿಗೂ ಹೋಗಿಲ್ಲ. ಉಕ್ರೇನ್‌ನಲ್ಲೇ ಇದ್ದೇನೆ. ಕೆಲಸ ಮಾಡುತ್ತಿದ್ದೇನೆ' ಎಂದು ಜೆಲೆನ್‌ಸ್ಕಿ ಸಮರ್ಥನೆ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ರಷ್ಯಾ- ಉಕ್ರೇನ್ ನಡುವಿನ ಯುದ್ಧ 10 ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಸದ್ಯ ಅವರು ಪೋಲೆಂಡ್‌ನಲ್ಲಿದ್ದಾರೆ’ ಎಂದು ರಷ್ಯಾ ಹೇಳಿದೆ. ಆದರೆ, 'ನಾನು ದೇಶ ತೊರೆದಿಲ್ಲ, ನಾನೆಲ್ಲಿಗೂ ಹೋಗಿಲ್ಲ. ಉಕ್ರೇನ್‌ನಲ್ಲೇ ಇದ್ದೇನೆ. ಕೆಲಸ ಮಾಡುತ್ತಿದ್ದೇನೆ' ಎಂದು ಜೆಲೆನ್‌ಸ್ಕಿ ಸಮರ್ಥನೆ ನೀಡಿದ್ದಾರೆ. 

News Hour ಜನವಸತಿ ಮೇಲೆ ರಷ್ಯಾ ದಾಳಿ, ಮುಗಿಲು ಮುಟ್ಟಿದ ಆಕ್ರಂದನ!

ಯುದ್ಧ ಆರಂಭವಾಗುತ್ತಿದ್ದಂತೆ ಹಲವಾರು ಪಾಶ್ಚಿಮಾತ್ಯ ರಾಷ್ಟ್ರಗಳು ಜೆಲೆನ್‌ಸ್ಕಿ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು ಹಾಗೂ ತಮ್ಮ ದೇಶಕ್ಕೆ ಆಹ್ವಾನನ ನಿಡಿದ್ದವು. ಆದರೆ ಯಾವುದೇ ಕಾರಣಕ್ಕೂ ದೇಶ ತೊರೆಯುವುದಿಲ್ಲ ಎಂದು ಜೆಲೆನ್‌ಸ್ಕಿ ಹೇಳಿದ್ದರು. ತಾವು ಈ ಹಿಂದೆ ದೇಶ ತೊರೆದಿದ್ದಾಗಿ ಎದ್ದಿದ್ದ ಪುಕಾರುಗಳನ್ನು ತಳ್ಳಿ ಹಾಕಿದ್ದರು.

Related Video