News Hour ಜನವಸತಿ ಮೇಲೆ ರಷ್ಯಾ ದಾಳಿ, ಮುಗಿಲು ಮುಟ್ಟಿದ ಆಕ್ರಂದನ!

  • ರಷ್ಯಾ ಉಕ್ರೇನ್ ನಡುವಿನ ಯುದ್ಧದ ಭೀಕರ ಮಾಹಿತಿ
  • ಅಮಾಯಕ ನಾಗರೀಕರ ಮೇಲೆ ರಷ್ಯಾ ದಾಳಿ
  • ಕರ್ನಾಟಕ ಬಜೆಟ್ ಮಂಡಿಸಿದ ಬೊಮ್ಮಾಯಿ
  • ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ, ಇಲ್ಲಿದೆ ನ್ಯೂಸ್ ಹವರ್ ವಿಡಿಯೋ
First Published Mar 5, 2022, 12:56 AM IST | Last Updated Mar 5, 2022, 12:56 AM IST

ಉಕ್ರೇನ್ ಮೇಲೆ ರಷ್ಯಾ ದಾಳಿ 9 ನೇ ದಿನವೂ ಮುಂದುವರಿದಿದೆ. ಉಕ್ರೇನ್‌ನಲ್ಲಿದ್ದ ಅತೀ ದೊಡ್ಡ ವಿಮಾನವನ್ನು ರಷ್ಯಾ ಸುಟ್ಚು ಬೂದಿ ಮಾಡಿದೆ. ಜನವಸತಿ ಮೇಲೆ ರಷ್ಯಾ ದಾಳಿ ಮಾಡಿದ್ದು ಹಲವು ನಾಗರೀಕರು ಸಾವನ್ನಪ್ಪಿದ್ದಾರೆ. ಮತ್ತೊಂದು ಹೊಸ ನಗರವನ್ನು ರಷ್ಯಾ ಧ್ವಂಸ ಮಾಡಿದೆ. ಇತ್ತ ಕರ್ನಾಟಕ ಬಜೆಟ್ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.