Asianet Suvarna News Asianet Suvarna News

ಅಮೆರಿಕಾದಲ್ಲಿ ಭರವಸೆಯ ಬೆಳಕು, ಅಧ್ಯಕ್ಷರಾಗಿ ಬೈಡೆನ್, ಉಪಾಧ್ಯಕ್ಷರಾಗಿ ಕಮಲಾ ಹ್ಯಾರೀಸ್ ಪ್ರಮಾಣ ವಚನ

ಇಂದು ಅಮೆರಿಕಾದ 46 ನೇ ಅಧ್ಯಕ್ಷರಾಗಿ ಜೋ ಬೈಡೆನ್ ಪಟ್ಟಾಭಿಷೇಕ, ಉಪಾಧ್ಯಕ್ಷೆಯಾಗಿ ಭಾರತೀಯ ಮೂಲದ ಕಮಲಾ ಹ್ಯಾರೀಸ್ ಪ್ರಮಾಣ ವಚನ, ಕೊರೊನಾ ಹಿನ್ನಲೆ ಸರಳ ಸಮಾರಂಭ

First Published Jan 20, 2021, 12:14 PM IST | Last Updated Jan 20, 2021, 6:25 PM IST

ವಾಷಿಂಗ್‌ಟನ್ (ಜ. 20):  ಇಂದು ಅಮೆರಿಕಾದ 46 ನೇ ಅಧ್ಯಕ್ಷರಾಗಿ ಜೋ ಬೈಡೆನ್, ಉಪಾಧ್ಯಕ್ಷೆಯಾಗಿ ಭಾರತೀಯ ಮೂಲದ ಕಮಲಾ ಹ್ಯಾರೀಸ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.  ಕೊರೊನಾ ಹಿನ್ನಲೆ ಸರಳ ಸಮಾರಂಭವನ್ನು ಆಯೋಜಿಸಲಾಗಿದೆ. 

ಬ್ರಿಸ್ಬೇನ್ ಟೆಸ್ಟ್ ಪಂದ್ಯವನ್ನು ಯಂಗ್ ಟೀಂ ಇಂಡಿಯಾ ಗೆದ್ದಿದ್ದು ಹೇಗೆ..?

ಇನ್ನು ಜೋ ಬೈಡೆನ್‌ಗೆ ಡೆಲಾವೇರ್‌ನಿಂದ ವಾಶಿಂಗ್ಟನ್‌ಗೆ ಬರಲು ಏರ್ಫೋರ್ಸ್‌ ಜೆಟ್‌ ವ್ಯವಸ್ಥೆ ಕಲ್ಪಿಸಲು ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ. ಹಾಗಾಗಿ ಜೋ ಬೈಡೆನ್ ತಮ್ಮ ಖಾಸಗಿ ವಿಮಾನದಲ್ಲೇ ವಾಶಿಂಗ್ಟನ್‌ಗೆ ಬಂದಿಳಿದಿದ್ದಾರೆ. ಇನ್ನು ಬೈಡೆನ್ ಪದಗ್ರಹಣ ಸಮಾರಂಭದ ಭದ್ರತಾ ಕರ್ತವ್ಯದಿಂದ 12 ಗಾರ್ಡ್ಸ್‌ಗಳನ್ನು ವಜಾಗೊಳಿಸಿರುವುದು ಚರ್ಚೆಗೆ ಕಾರಣವಾಗಿದೆ. ಇವೆಲ್ಲ ಸುದ್ದಿಗಳ ಸಂಕ್ಷಿಪ್ತ ವಿವರ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ..!

Video Top Stories