Asianet Suvarna News Asianet Suvarna News

ಗಡಿ ಸಂಘರ್ಷ: ಪರೋಕ್ಷವಾಗಿ ಚೀನಾಗೆ ಸಪೋರ್ಟ್ ಮಾಡ್ತಿದೆಯಾ ಅಮೆರಿಕಾ?

ವಿಶ್ವದ ದೊಡ್ಡಣ್ಣ ಅಮೆರಿಕಾ ನಮ್ಮ ಜೊತೆ ಇದ್ದ ಹಾಗೆ ಮಾಡಿ ಹಿಂದಿನಿಂದ ಚೀನಾಗೆ ಸಪೋರ್ಟ್ ಮಾಡುತ್ತಿದೆ. ಕೋವಿಡ್ 19 ವಿಚಾರದಲ್ಲಿ ಚೀನಾದ ಮೇಲೆ ಅಬ್ಬರಿಸಿ ಬೊಬ್ಬಿರಿದಿದ್ದ ಅಮೆರಿಕಾ ಇದೀಗ ನಿಶ್ಯಸ್ತ್ರೀಕರಣ ಒಪ್ಪಂದ ಮಾಡಿಕೊಳ್ಳಿ ಎಂದು ಕೋರಿಕೊಳ್ಳುತ್ತಿದೆ. ಒಂದು ವೇಳೆ ಇಂಡೋ- ಚೀನಾ ಯುದ್ಧವಾದರೆ ಅಮೆರಿಕಾ ಭಾರತ ಪರ ನಿಲ್ಲುವುದಿಲ್ಲವಾ ಎಂಬ ಅನುಮಾನ ಹುಟ್ಟುಹಾಕಿದೆ. 
 

ಬೆಂಗಳೂರು (ಜೂ. 22): ವಿಶ್ವದ ದೊಡ್ಡಣ್ಣ ಅಮೆರಿಕಾ ನಮ್ಮ ಜೊತೆ ಇದ್ದ ಹಾಗೆ ಮಾಡಿ ಹಿಂದಿನಿಂದ ಚೀನಾಗೆ ಸಪೋರ್ಟ್ ಮಾಡುತ್ತಿದೆ. ಕೋವಿಡ್ 19 ವಿಚಾರದಲ್ಲಿ ಚೀನಾದ ಮೇಲೆ ಅಬ್ಬರಿಸಿ ಬೊಬ್ಬಿರಿದಿದ್ದ ಅಮೆರಿಕಾ ಇದೀಗ ನಿಶ್ಯಸ್ತ್ರೀಕರಣ ಒಪ್ಪಂದ ಮಾಡಿಕೊಳ್ಳಿ ಎಂದು ಕೋರಿಕೊಳ್ಳುತ್ತಿದೆ. ಒಂದು ವೇಳೆ ಇಂಡೋ- ಚೀನಾ ಯುದ್ಧವಾದರೆ ಅಮೆರಿಕಾ ಭಾರತ ಪರ ನಿಲ್ಲುವುದಿಲ್ಲವಾ ಎಂಬ ಅನುಮಾನ ಹುಟ್ಟುಹಾಕಿದೆ. 

ಶಾಂತಿಗೂ ಬದ್ಧ, ಸಮರಕ್ಕೂ ಬದ್ಧ: ಚೀನಾಗೆ ತಕ್ಕ ಪಾಠ ಕಲಿಸಲು ಮೋದಿ ರೆಡಿ..!

ಗಡಿಯಲ್ಲಿ ಚೀನಾ ಮತ್ತೆ ದುಸ್ಸಾಹಸಕ್ಕೆ ಕೈ ಹಾಕಿದರೆ ಕಠಿಣ ಉತ್ತರ ನೀಡಲು ಸೇನಾಪಡೆಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಿದೆ. ಅಸಾಧಾರಣ ಸಂದರ್ಭಗಳಲ್ಲಿ ಸೇನೆಯ ಕಮಾಂಡರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಬಳಸುವುದಕ್ಕೆ ಅನುಮತಿ ನೀಡಿದೆ. ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು ಒಂದು ವೇಳೆ ಯುದ್ಧವಾದರೆ ಅಮೆರಿಕಾ ನಮ್ಮ ಪರವಾಗಿರುತ್ತದೆ ಎಂದು ನಂಬುವ ಹಾಗಿಲ್ಲ. ಪರೋಕ್ಷವಾಗಿ ಚೀನಾಗೆ ಸಪೋರ್ಟ್ ನೀಡಿದನಾ ವಿಶ್ವದ ದೊಡ್ಡಣ್ಣ? ಇಂತಹ ಅನುಮಾನ ಕಾಡಲು ಇಲ್ಲಿದೆ ನೋಡಿ ಕಾರಣ..! 

 

Video Top Stories