Russia- Ukraine Crisis: ರಷ್ಯಾದ MI 35 ಹೆಲಿಕಾಪ್ಟರ್‌ನನ್ನು ಹೊಡೆದುರುಳಿಸಿದ ಉಕ್ರೇನ್
ರಷ್ಯಾ- ಉಕ್ರೇನ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದಿದೆ. ಸಂಧಾನ ಸಭೆಗಳು ವಿಫಲವಾಗಿದೆ. ರಷ್ಯಾದ ಬೃಹತ್ ಸೇನೆಯ ಎದುರು, ಉಕ್ರೇನ್ ಸಾಧ್ಯವಾದಷ್ಟು ಪ್ರತಿರೋಧ ಒಡ್ಡುತ್ತಿದೆ. ರಷ್ಯಾದ MI 35 ಹೆಲಿಕಾಪ್ಟರ್‌ನನ್ನು ಉಕ್ರೇನ್ ಹೊಡೆದುರುಳಿಸಿದೆ.
ರಷ್ಯಾ- ಉಕ್ರೇನ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದಿದೆ. ಸಂಧಾನ ಸಭೆಗಳು ವಿಫಲವಾಗಿದೆ. ರಷ್ಯಾದ ಬೃಹತ್ ಸೇನೆಯ ಎದುರು, ಉಕ್ರೇನ್ ಸಾಧ್ಯವಾದಷ್ಟು ಪ್ರತಿರೋಧ ಒಡ್ಡುತ್ತಿದೆ. ರಷ್ಯಾದ MI 35 ಹೆಲಿಕಾಪ್ಟರ್‌ನನ್ನು ಉಕ್ರೇನ್ ಹೊಡೆದುರುಳಿಸಿದೆ.
Russia-Ukraine War: ನವೀನ್ ಕೊನೆಯ ಕ್ಷಣ ಹೇಗಿತ್ತು..? ವಿಡಿಯೋ ಹಂಚಿಕೊಂಡ ಸ್ನೇಹಿತ
ರಷ್ಯಾ ಪಡೆಗಳ ದಾಳಿಯಿಂದಾಗಿ ಉಕ್ರೇನಿನ ಗೋಸ್ಟೋಮೆಲ್ ವಿಮಾನ ನಿಲ್ದಾಣದಲ್ಲಿದ್ದ ಜಗತ್ತಿನ ಅತಿದೊಡ್ಡ ವಿಮಾನ ಆ್ಯಂಟೋನೋವ್ ಎಎನ್-225 ಸಂಪೂರ್ಣ ನಾಶವಾಗಿದೆ ಎಂದು ತಡವಾಗಿ ಬೆಳಕಿಗೆ ಬಂದಿದೆ.
ರಷ್ಯಾ - ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಬೆಲಾರಸ್‌ನಲ್ಲಿ 2ನೇ ಹಂತದ ಸಂಧಾನ ಮಾತುಕತೆ ನಡೆಸಿದ್ದು, ಚರ್ಚೆಯು ಮಹತ್ವದ ಪ್ರಗತಿ ಕಂಡಿದೆ. ಯುದ್ಧಪೀಡಿತ ಸ್ಥಳಗಳಲ್ಲಿ ಜನರ ತೆರವು ಕಾರ್ಯಾಚರಣೆಗೆ ಅನುವು ಮಾಡಿಕೊಡಲು ಉಭಯ ದೇಶಗಳು ಸಮ್ಮತಿಸಿವೆ.