Russia Ukraine War: ಉಕ್ರೇನ್ ಜೊತೆ ನಾವಿದ್ದೇವೆ, ರಷ್ಯಾ ಎದುರಿಸಲು ಪ್ಲ್ಯಾನ್ ಬಿ ಸಿದ್ದ ಎಂದ ಅಮೆರಿಕಾ

ರಷ್ಯಾ-ಉಕ್ರೇನ್ ನಡುವೆ ಮಹಾಕಾಳಗ ಬಿರುಸಾಗಿದೆ. ಒಂದೊಮ್ಮೆ ಈ ಯುದ್ಧದಲ್ಲಿ ಅಧ್ಯಕ್ಷ ಝೆಲೆನ್‌ಸ್ಕೀ ಹತ್ಯೆಯಾದರೂ ಈ ಯುದ್ಧ ನಿಲ್ಲಲ್ಲ. ರಷ್ಯಾ ಎದುರಿಸಲು ಪ್ಲ್ಯಾನ್ ಬಿ ಸಿದ್ಧ ಎಂದು ಅಮೆರಿಕಾ ಹೇಳಿದೆ. ಉಕ್ರೇನ್ ಅಧ್ಯಕ್ಷರಿಲ್ಲದಿದ್ರೂ ಉಕ್ರೇನ್ ಮುನ್ನೆಡಸಲು ಅಮೆರಿಕಾ ಸಿದ್ಧತೆ ನಡೆಸಿದೆ. 

First Published Mar 7, 2022, 5:24 PM IST | Last Updated Mar 7, 2022, 5:24 PM IST

ರಷ್ಯಾ-ಉಕ್ರೇನ್ ನಡುವೆ ಮಹಾಕಾಳಗ ಬಿರುಸಾಗಿದೆ. ಒಂದೊಮ್ಮೆ ಈ ಯುದ್ಧದಲ್ಲಿ ಅಧ್ಯಕ್ಷ ಝೆಲೆನ್‌ಸ್ಕೀ ಹತ್ಯೆಯಾದರೂ ಈ ಯುದ್ಧ ನಿಲ್ಲಲ್ಲ. ರಷ್ಯಾ ಎದುರಿಸಲು ಪ್ಲ್ಯಾನ್ ಬಿ ಸಿದ್ಧ ಎಂದು ಅಮೆರಿಕಾ ಹೇಳಿದೆ. ಉಕ್ರೇನ್ ಅಧ್ಯಕ್ಷರಿಲ್ಲದಿದ್ರೂ ಉಕ್ರೇನ್ ಮುನ್ನೆಡಸಲು ಅಮೆರಿಕಾ ಸಿದ್ಧತೆ ನಡೆಸಿದೆ. 

ಝೆಲೆನ್‌ಸ್ಕಿ ಹತ್ಯೆಗೆ ಕಳೆದ ವಾರ 3 ಬಾರಿ ವಿಫಲ ಪ್ರಯತ್ನ ನಡೆದಿದೆ. ನಾವು ಉಕ್ರೇನ್‌ಗೆ ಬೆಂಬಲಿಸಲು ಸಿದ್ಧರಿದ್ದೇವೆ. ನಮ್ಮ ಪ್ಲ್ಯಾನ್‌ ಬಿ ಏನು ಅಂತ ನಾವು ಬಹಿರಂಗಪಡಿಸಲ್ಲ ಎಂದು ಅಮೆರಿಕಾ ಹೇಳಿದೆ.