Russia- Ukraine War ಅಮೆರಿಕ ಎಂಟ್ರಿ, ರಷ್ಯಾ-ಉಕ್ರೇನ್ ಮಧ್ಯೆ ಬಿರುಸಾಯ್ತು ಮಹಾ ಕಾಳಗ

ರಷ್ಯಾ ಹಾಗೂ ಉಕ್ರೇನ್  ನಡುವಿನ ಯುದ್ಧ ಮುಂದುವರೆದಿದ್ದು, ಇದೀಗ ಸಮರ ಮತ್ತಷ್ಟು ಬಿರುಸುಗೊಂಡಿದೆ. 

First Published Mar 7, 2022, 6:51 PM IST | Last Updated Mar 7, 2022, 6:51 PM IST

ಮಾಸ್ಕೋ, (ಮಾ.08): ರಷ್ಯಾ ಹಾಗೂ ಉಕ್ರೇನ್  ನಡುವಿನ ಯುದ್ಧ ಮುಂದುವರೆದಿದ್ದು, ಇದೀಗ ಸಮರ ಮತ್ತಷ್ಟು ಬಿರುಸುಗೊಂಡಿದೆ. 

Russia- Ukraine War: ಕದನ ವಿರಾಮದ ಬಳಿಕ ಯುದ್ಧಾರ್ಭಟ ಜೋರಾಗುವ ಸಾಧ್ಯತೆ

ಉಕ್ರೇನ್ ಅಧ್ಯಕ್ಷ ಝೆಲನ್‌ ಸ್ಕಿ ಹತ್ಯೆಯಾದರೂ ಯುದ್ಧ ನಿಲ್ಲಲ್ಲ. ರಷ್ಯಾ ಎದುರಿಸಲು ಅಮೆರಿಕದ ಪ್ಲಾನ್ ಬಿ ಸಿದ್ಧವಾಗಿದೆ. ಉಕ್ರೇನ್‌ ಅಧ್ಯಕ್ಷರಿಲ್ಲದಿದ್ದರೂ ಉಕ್ರೇನ್‌ ಮುನ್ನಡೆಸಲು ಅಮೆರಿಕ ಸಿದ್ಧತೆ ನಡೆಸಿದೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.