Russia- Ukraine War: ಕದನ ವಿರಾಮದ ಬಳಿಕ ಯುದ್ಧಾರ್ಭಟ ಜೋರಾಗುವ ಸಾಧ್ಯತೆ

2 ನೇ ಬಾರಿ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ. ಕೀವ್, ಸುಮಿ, ಮರಿಯೋಪೋಲ್ ಮತ್ತು ಖಾರ್ಕೀವ್‌ನಲ್ಲಿ ಕದನ ವಿರಾಮ ಘೋಷಿಸಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ಕೊಟ್ಟಿದೆ. ಕದನ ವಿರಾಮದ ಬಳಿಕ ಯುದ್ಧಾರ್ಭಟ ಜೋರಾಗಲಿದೆ. 

First Published Mar 7, 2022, 4:18 PM IST | Last Updated Mar 7, 2022, 4:19 PM IST

2 ನೇ ಬಾರಿ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ. ಕೀವ್, ಸುಮಿ, ಮರಿಯೋಪೋಲ್ ಮತ್ತು ಖಾರ್ಕೀವ್‌ನಲ್ಲಿ ಕದನ ವಿರಾಮ ಘೋಷಿಸಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ಕೊಟ್ಟಿದೆ. ಕದನ ವಿರಾಮದ ಬಳಿಕ ಯುದ್ಧಾರ್ಭಟ ಜೋರಾಗಲಿದೆ. 

Russia-Ukraine War: ವಿದ್ಯಾರ್ಥಿ ಜೊತೆ ಉಕ್ರೇನ್ ಶ್ವಾನ ಬೆಂಗಳೂರಿಗೆ, ಕನ್ನಡ ಕಲಿಯಲಿದೆ!

ಉಕ್ರೇನ್‌ ಅಧ್ಯಕ್ಷ, ಭಾರತದ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಚರ್ಚೆ ನಡೆಸಿದ್ದಾರೆ. ಚರ್ಚೆ ಬಳಿಕ ಉಕ್ರೇನ್‌ ಅಧ್ಯಕ್ಷ ಒಂದು ನಿರ್ಧಾರ ತೆಗೆದುಕೊಂಡಿದ್ದು, ರಷ್ಯಾಗೆ ತಿರುಗೇಟು ನೀಡಲು ತಯಾರಾಗಿದೆ. ಈ ಬಗ್ಗೆ ಉಕ್ರೇನ್‌ ಅಧ್ಯಕ್ಷ ಮೋದಿ ಚರ್ಚೆ ಬಳಿಕ ಟ್ವೀಟ್ ಮಾಡಿದ್ದಾರೆ.