ಚೀನಾದಲ್ಲಿದೆ ಮೂರು ಅಂತಸ್ತು, 30 ಕಿಮೀ ಉದ್ದದ ವಿಚಿತ್ರ ಹೈವೆ!

ಆಯಸ್ಸು ಗಟ್ಟಿಯಿದ್ರೆ, ಅದೃಷ್ಟ ಚೆನ್ನಾಗಿದ್ರೆ, ಸಾವಿಗೂ ಸಹ ಏನೂ ಮಾಡೋದಿಕ್ಕೆ ಸಾಧ್ಯವಾಗಲ್ಲ. ಇಲ್ಲೊಂದು ವೈರಲ್ ವಿಡಿಯೋ ಇದೆ. ಅದನ್ನ ನೋಡಿದ್ರೆ ನೀವು ಕೂಡ ಈ ಮಾತನ್ನ ಒಪ್ಪಿಕೊಳ್ತೀರ.

Share this Video
  • FB
  • Linkdin
  • Whatsapp

ಬೆಂಗಳೂರು(ಜ.28): ಏಕಾಏಕಿ ರಸ್ತೆಗೆ ನುಗ್ಗಿದ ಬಾಲಕನಿಗೆ ಬೈಕ್ ಡಿಕ್ಕಿ.. ಬೆಂಕಿ, ಬಣವೆ, ಡೋಂಟ್​ ಕೇರ್​ ಡ್ರೈವರ್​.. ಟಾರ್ಗೆಟ್ ಅಸ್ಪಷ್ಟ.. ಕೈ ಬಳಸಲ್ಲ.. ಗುರಿ ತಪ್ಪಲ್ಲ. ಸಾವನ್ನೇ ಸೋಲಿಸಿದ್ದು ಹೇಗೆ ಗೊತ್ತಾ ಹೆಲ್ಮೆಟ್​..? ಮಸ್ತ್​ ಆಗಿರೋ ಪುಟ್ಟ ಮಕ್ಕಳ ಬೈ​ಕ್​ ಸ್ಟಂಟ್​​ನ ಮಿಸ್ ಮಾಡ್ಲೇಬೇಡಿ.. ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಬದುಕಿದ್ರಾ..? ಸತ್ತು ಹೋದ್ರಾ ಅನ್ನೋದೇ ಯಕ್ಷಪ್ರಶ್ನೆ.. ಎದೆ ನಡುಗಿಸುವಂತಹ, ಮೈ ಝುಂ ಎನ್ನಿಸುಂತಹ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ. ಇದೇ ಈ ಹೊತ್ತಿನ ವಿಶೇಷ. ಸೂಪರ್ ಡೆಡ್ಲಿ ಡೇಂಜರ್​.

ಸಾವಿಗೆ ಸವಾಲು ಹಾಕಿ ಸ್ಟಂಟ್​ ಮಾಡಿದ ಭೂಪ.. ಅಯ್ಯಯ್ಯೋ ಏನೋ ಮಾಡಲು ಹೋಗಿ, ಇನ್ನೇನೋ ಮಾಡ್ಕೊಂಡ್ರು.. ನೀರಿನ ತಾಕತ್ತಿಗೆ ಸವಾಲು ಹಾಕೋದೇ ದುಸ್ಸಾಹಸ..ಇದ್ದಕ್ಕಿದ್ದ ಹಾಗೆ ಎಲ್ಲರೂ ಜಾರಿ ಬಿದ್ದಿದ್ದೇಕೆ..? ಇದೇನು ರಸ್ತೆಯೋ..? ಜಾರುಬಂಡಿಯೋ..? ಮಗುವಿನೊಂದಿಗೆ ಮಂಗನ ಮಸ್ತ್ ಆಟ ಹೇಗಿತ್ತು ಗೊತ್ತಾ..?

ಸಾವಿನ ಸನಿಹ ಹನಿ ತುಪ್ಪಕ್ಕಾಗಿ ಹರಸಾಹಸ: ಮೈ ರೋಮಾಂಚನಗೊಳಿಸುತ್ತೆ ಹನಿ ಹನಿ ಜೇನ್ ಕಹಾನಿ!

ಖಾಕಿ ಎದುರಲ್ಲೆ ಕಾರ್​​ನಲ್ಲಿ ಕಿರಾತಕನ ಕುಕೃತ್ಯ. ಕಸದ ವಿಚಾರಕ್ಕೆ ಕಿರಿಕ್.. ನೆರೆಹೊರೆಯರ ಮಧ್ಯೆ ಪೊರಕೆ ಫೈಟ್​. ನಡುರಸ್ತೆಯಲ್ಲಿಯೇ ಸಿಡಿದ ಪೆಟ್ರೋಲ್ ಬಂಕ್. ಗೂಳಿಗಳ ಅಬ್ಬರಕ್ಕೆ ಜನ ಬೆಚ್ಚಿಬಿದ್ದಿದ್ದು ಹೇಗೆ ಗೊತ್ತಾ..? ಬನ್ನಿ, ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ.

ಆಯಸ್ಸು ಗಟ್ಟಿಯಿದ್ರೆ, ಅದೃಷ್ಟ ಚೆನ್ನಾಗಿದ್ರೆ, ಸಾವಿಗೂ ಸಹ ಏನೂ ಮಾಡೋದಿಕ್ಕೆ ಸಾಧ್ಯವಾಗಲ್ಲ. ಇಲ್ಲೊಂದು ವೈರಲ್ ವಿಡಿಯೋ ಇದೆ. ಅದನ್ನ ನೋಡಿದ್ರೆ ನೀವು ಕೂಡ ಈ ಮಾತನ್ನ ಒಪ್ಪಿಕೊಳ್ತೀರ. ಹಾಗಿದ್ರೆ, ಆ ವಿಡಿಯೋದಲ್ಲಿ ಅಂತದ್ದೇನಿದೆ ಅಂತ ತೋರಿಸ್ತೀವಿ ನೋಡಿ. 

Related Video