ಮುನಿದ ಪ್ರಕೃತಿ; ಎಲ್ಲೆಲ್ಲಿ ಏನೇನಾಗಿದೆ?

ಕಳೆದ 3 ತಿಂಗಳಲ್ಲಿ ಸಾಕಷ್ಟು ದೇಶಗಳ ಜನರ ಬದುಕು ಮೂರಾಬಟ್ಟೆಯಾಗಿದೆ. ಸುಂದರವಾಗಿದ್ದ ವಸುಂಧರೆ ಅನಾಹುತಗಳನ್ನು ಸೃಷ್ಟಿಸಿದ್ಧಾಳೆ. ಪ್ರಕೃತಿ ಅಂದರೆ ಹಾಗೆ. ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ಅದನ್ನು ಮನುಷ್ಯನಿಂದ ಊಹಿಸುವುದು ಕಷ್ಟವಾಗಿದೆ. ಪ್ರಳಯ, ಭೂಕಂಪ, ಸುನಾಮಿ, ಭಾರೀ ಮಳೆ, ಪ್ರವಾಹ ಹೀಗೆ ನಾನಾ ರೂಪದಲ್ಲಿ ಪ್ರಕೃತಿ ಮುನಿಸನ್ನು ತೋರಿಸಿ ಮಾನವ ಕುಲಕ್ಕೆ ಪಾಠ ಕಲಿಸುತ್ತದೆ. 

Share this Video
  • FB
  • Linkdin
  • Whatsapp

ನವದೆಹಲಿ (ಆ. 26): ಕಳೆದ 3 ತಿಂಗಳಲ್ಲಿ ಸಾಕಷ್ಟು ದೇಶಗಳ ಜನರ ಬದುಕು ಮೂರಾಬಟ್ಟೆಯಾಗಿದೆ. ಸುಂದರವಾಗಿದ್ದ ವಸುಂಧರೆ ಅನಾಹುತಗಳನ್ನು ಸೃಷ್ಟಿಸಿದ್ಧಾಳೆ. ಪ್ರಕೃತಿ ಅಂದರೆ ಹಾಗೆ. ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ಅದನ್ನು ಮನುಷ್ಯನಿಂದ ಊಹಿಸುವುದು ಕಷ್ಟವಾಗಿದೆ. ಪ್ರಳಯ, ಭೂಕಂಪ, ಸುನಾಮಿ, ಭಾರೀ ಮಳೆ, ಪ್ರವಾಹ ಹೀಗೆ ನಾನಾ ರೂಪದಲ್ಲಿ ಪ್ರಕೃತಿ ಮುನಿಸನ್ನು ತೋರಿಸಿ ಮಾನವ ಕುಲಕ್ಕೆ ಪಾಠ ಕಲಿಸುತ್ತದೆ. ತನ್ನನ್ನು ತಾನು ಸಮತೋಲನಗೊಳಿಸಿಕೊಳ್ಳುತ್ತಾಳೆ. ಹಾಗಾದರೆ ಯಾವ್ಯಾವ ದೇಶದಲ್ಲಿ ಪ್ರಕೃತಿ ಯಾವೆಲ್ಲಾ ರೀತಿಯಲ್ಲಿ ಮುನಿಸು ತೋರಿಸಿದ್ದಾಳೆ? ಏನೆಲ್ಲಾ ಆಗಿದೆ ನೋಡೋಣ ಬನ್ನಿ!

ಮಹಾಮಳೆಗೆ ತತ್ತರಿಸಿದೆ ಭಾರತ, 3 ರಾಜ್ಯಗಳಿಗೆ ಕಂಟಕ, 5 ರಾಜ್ಯಗಳಿಗೆ ಅಪಾಯ!

Related Video