Asianet Suvarna News Asianet Suvarna News

ಮಹಡಿ ಮೇಲಿಂದ ಬೀಳ್ತಿದ್ದ ಮಗು ಬಚಾವಾಗಿದ್ದು ಹೇಗೆ ನೋಡಿ..!

ಲಿಫ್ಟ್‌ನಿಂದ ಹೊರ ಬಂದ ತಾಯಿ ಫೋನಲ್ಲಿ ಮಾತನಾಡುತ್ತಿದ್ದರು. ಮಗು ಮೆಟ್ಟಿಲ ಬಳಿ ಹೋಗಿದೆ.  ಆಯ ತಪ್ಪಿ ಕೆಳಗೆ ಬೀಳುವುದರಲ್ಲಿತ್ತು. ಮಗುವನ್ನು ನೋಡಿದ ತಾಯಿ, ಕಾಲು ಹಿಡಿದು ಎಳೆದಿದ್ದಾರೆ. 
 

ಬೆಂಗಳೂರು (ಜ. 13): ಲಿಫ್ಟ್‌ನಿಂದ ಹೊರ ಬಂದ ತಾಯಿ ಫೋನಲ್ಲಿ ಮಾತನಾಡುತ್ತಿದ್ದರು. ಮಗು ಮೆಟ್ಟಿಲ ಬಳಿ ಹೋಗಿದೆ.  ಆಯ ತಪ್ಪಿ ಕೆಳಗೆ ಬೀಳುವುದರಲ್ಲಿತ್ತು. ಮಗುವನ್ನು ನೋಡಿದ ತಾಯಿ, ಕಾಲು ಹಿಡಿದು ಎಳೆದಿದ್ದಾರೆ. 

ಇಲ್ಲೊರ್ವ ಕಳ್ಳ ಮಾಂಸದ ಅಂಗಡಿ ಮುಂದೆ ನೇತು ಹಾಕಿದ್ದ ಮಾಂಸವನ್ನು ಕದಿಯಲು ಹೋಗಿದ್ದ. ಕದ್ದ ಮಾಲನ್ನು ಮಾತ್ರ ಎಲ್ಲಿಟ್ಕೊಂಡಿದ್ದ ಎಂದು ನೋಡಿದರೆ ಆಶ್ಚರ್ಯವಾಗುತ್ತದೆ. ಇಲ್ಲೊಂದು ಕಡೆ ಯುವಕರು ಹುಲಿಗೆ ಹಗ್ಗ ಕಟ್ಟಿ ಎಳೆದಿದ್ದಾರೆ. ಮುಂದೇನಾಯ್ತು ನೀವೇ ನೋಡಿ..!