ಸಿಕ್ತು ಔಷಧ: ಕೇವಲ 48 ಗಂಟೆಗಳಲ್ಲೇ ಮಹಿಳೆಗೆ ಕೊರೊನಾ ಮಂಗಮಾಯ
ಚೀನಾದಲ್ಲಿ ಕೊರೊನಾ ವೈರಸ್ ಎಫೆಕ್ಟ್ನಿಂದಾಗಿ ಮರಣ ಮೃದಂಗ ಮುಂದುವರೆದಿದೆ. ಇಡೀ ವಿಶ್ವದಾದ್ಯಂತ ಅಲ್ಲೋಲ ಕಲ್ಲೋಲವಾಗಿಸಿರುವ ಮಹಾಮಾರಿ ಕರೊನಾ ವೈರಸ್ ಗೆ ಕೊನೆಗೂ ಅಚ್ಚರಿಯ ಔಷಧಿ ಸಿಕ್ಕಿದೆ.
ಥೈಲ್ಯಾಂಡ್, [ಫೆ.04]: ಚೀನಾದಲ್ಲಿ ಕೊರೊನಾ ವೈರಸ್ ಎಫೆಕ್ಟ್ನಿಂದಾಗಿ ಮರಣ ಮೃದಂಗ ಮುಂದುವರೆದಿದೆ. ಇಡೀ ವಿಶ್ವದಾದ್ಯಂತ ಅಲ್ಲೋಲ ಕಲ್ಲೋಲವಾಗಿಸಿರುವ ಮಹಾಮಾರಿ ಕರೊನಾ ವೈರಸ್ ಗೆ ಕೊನೆಗೂ ಅಚ್ಚರಿಯ ಔಷಧಿ ಸಿಕ್ಕಿದೆ.
10 ದಿನದಲ್ಲಿ ತಲೆ ಎತ್ತಿದ ಅತ್ಯಾಧುನಿಕ ಚೀನಾ ಆಸ್ಪತ್ರೆ, ರೋಗಿಗಳು ದಾಖಲು!
ಬ್ಯಾಂಕಾಕ್ ವೈದ್ಯರು ಸಿಂಪಲ್ ಮೆಡಿಸಿನ್ ಕಂಡುಹಿಡಿದಿದ್ದಾರೆ. ಈ ಔಷಧವನ್ನು ಚೀನಾದ 71 ವರ್ಷದ ಮಹಿಳೆಗೆ ನೀಡಲಾಗಿತ್ತು. ಇದೀಗ ಆ ವೃದ್ಧ ಮಹಿಳೆಗೆ ಕೊರೊನಾ ಮಂಗಮಾಯವಾಗಿದ್ದು, ಸಾವಿನ ದವಡೆಯಿಂದ ಹೊರಬಂದಿದ್ದಾಳೆ.