Asianet Suvarna News Asianet Suvarna News

ತಾಲೀಬಾನಿಗಳ ಜೊತೆ ಐಸಿಸ್: ನರಕಕ್ಕಿಂತ ಕಡೆಯಾಗ್ತಿದೆ ಅಫ್ಘಾನ್

Aug 27, 2021, 1:39 PM IST

ಕಂಡಕಂಡಲ್ಲಿ ಗುಂಡು, ಅಫ್ಘಾನಿಸ್ತಾನದಲ್ಲಿ ಆಯುಧಗಳೊಂದಿಗೆ ತಾಂಡವ ಆಡುತ್ತಿರೋ ಅಫ್ಘಾನ್‌ಗಳ ಜೊತೆ ಈಗ ಐಸಿಸ್ ಕೂಡಾ ಸೇರಿಕೊಂಡಿದೆ. ಪುಟ್ಟ ಮಕ್ಕಳ ಹಿಡಿದು ಊರು ಬಿಡಲು ಹೆಣಗಾಡುತ್ತಿದ್ದಾರೆ ಅಫ್ಘಾನ್ ನಾಗರಿಕರು.

ತಾಲೀಬಾನ್‌ ಜೊತೆ ಲಷ್ಕರ್ ಸಾಥ್: ನರಕವಾಗಿದೆ ಅಫ್ಘಾನ್

ಮನ ಮಿಡಿಯುವ ದೃಶ್ಯಗಳು ಅಫ್ಘಾನಿಸ್ತಾನದಲ್ಲಿ ಕಂಡು ಬರುತ್ತಿದೆ. ಅಫ್ಘಾನಿಸ್ತಾನ ಬೆಚ್ಚಿಬಿದ್ದಿದೆ. ಈಗಾಗಲೇ ತಾಲೀಬಾನಿಗಳು ಕ್ರೌರ್ಯ ಮೆರೆಯುತ್ತಿದ್ದು, ಅವರೊಂದಿಗೆ ರಕ್ಕಸ ಐಸಿಸ್ ಸೇರಿಕೊಳ್ಳಲಿದೆ. ಈ ಮೂಲಕ ಅಫ್ಘಾನಿಸ್ತಾನದ ನರಕ ಯಾತನೆ ಇನ್ನಷ್ಟು ಹೆಚ್ಚಾಗಲಿದೆ.