Asianet Suvarna News Asianet Suvarna News

ತಾಲೀಬಾನ್ ರಕ್ಕಸರ ವಶದಲ್ಲಿ ಅಫ್ಘಾನ್‌ನಲ್ಲಿ ಆಹಾರಕ್ಕೆ ಹಾಹಾಕಾರ

  • ವಶಕ್ಕೆ ಪಡೆದಾಯಿತು, ಆದ್ರೆ ಆಹಾರ ಒದಗಿಸೋದ್ರಲ್ಲಿ ತಾಲೀಬಾನ್ ಫೇಲ್
  • ಆಹಾರವಿಲ್ಲದೆ ಪರದಾಡ್ತಿದ್ದಾರೆ ಅಫ್ಘಾನ್ ಜನರು

ಅಫ್ಘಾನಿಸ್ತಾನದಲ್ಲಿ ಜನರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ತಾಲೀಬಾನ್ ಅಫ್ಘಾನಿಸ್ತಾನವನ್ನು(Afghanistan) ವಶಕ್ಕೆ ಪಡೆದಿದ್ದೇನೋ ಆಯಿತು. ಆದರೆ ಅಲ್ಲಿ ಸರಿಯಾದ ಆಡಳಿತವನ್ನು ನೀಡೋಕೆ ಮಾತ್ರ ಸಾಧ್ಯವಾಗುತ್ತಿಲ್ಲ. ತನ್ನ ಜನರಿಗೆ ಬೇಕಾಷ್ಟು ಬಿಡಿ, ಹಸಿವು ನೀಗಿಸುವಷ್ಟು ಆಹಾರವನ್ನೂ ಒದಗಿಸೋಕೆ ಸಾಧ್ಯವಾಗುತ್ತಿಲ್ಲ.

ತಾಲಿಬಾನ್ ತಾಂಡವ: ಶಿಯಾ ಮತ್ತು ಸುನ್ನಿ ಪಂಗಡಗಳ ನಡುವೆ ದ್ವೇಷವೇಕೆ..?

ಇದರ ಮಧ್ಯೆ ಜನರ ಹಸಿವು, ಬಡತನವನ್ನೇ ಬಂಡವಾಳವಾಗಿಸಿಕೊಂಡು ಜನರನ್ನೇ ಸೂಸೈಡ್ ಬಾಂಬರ್‌ಗಳಾಗಿ ಬದಲಾಯಿಸುತ್ತಿದೆ. ಬಾಂಬರ್‌ಗಳ ಕುಟುಂಬಸ್ಥರನ್ನು ಅಲ್ಲಿ ಸಭೆಯನ್ನೂ ಮಾಡಲಾಗುತ್ತಿದೆ.

Video Top Stories