ವಿಶ್ದದ ದೊಡ್ಡಣ್ಣನಿಗೆ ರಷ್ಯಾದ ಮೇಲೆ ಯಾಕಿಷ್ಟು ಕೋಪ? ವಾರ್ ಕ್ರಿಮಿನಲ್ ಎಂದಿದ್ದೇಕೆ ಬೈಡೆನ್?

ಭಾರತಕ್ಕೆ ಯುದ್ಧ, ಚೀನಾಗೆ ಹುಷಾರ್ ಎಂದ ವಿಶ್ವದ ದೊಡ್ಡಣ್ಣ. ರಷ್ಯಾ ಅಧ್ಯಕ್ಷನನ್ನೇ ವಾರ್ ಕ್ರಿಮಿನಲ್ ಎಂದ ಅಮೆರಿಕನ್ ಅಧ್ಯಕ್ಷ. ಯುದ್ಧಾಗ್ನಿಯಲ್ಲಿ ತುಪ್ಪ ಸುರಿಯುತ್ತಿರುವ ಅಮೆರಿಕ. 

Share this Video
  • FB
  • Linkdin
  • Whatsapp

ವಾಷಿಂಗ್ಟನ್(ಮಾ.20) ಭಾರತಕ್ಕೆ ಯುದ್ಧ, ಚೀನಾಗೆ ಹುಷಾರ್ ಎಂದ ವಿಶ್ವದ ದೊಡ್ಡಣ್ಣ. ರಷ್ಯಾ ಅಧ್ಯಕ್ಷನನ್ನೇ ವಾರ್ ಕ್ರಿಮಿನಲ್ ಎಂದ ಅಮೆರಿಕನ್ ಅಧ್ಯಕ್ಷ. ಯುದ್ಧಾಗ್ನಿಯಲ್ಲಿ ತುಪ್ಪ ಸುರಿಯುತ್ತಿರುವ ಅಮೆರಿಕ.

ಹೌದು ಅಮೆರಿಕದ ಅಧ್ಯಕ್ಷ ಬೈಡೆನ್ ಪುಟಿನ್‌ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಅದು ಕೂಡಾ ಎಲ್ಲಾ ಪತ್ರಕರ್ತರೆದುರು ಬೈದಿರುವುದನ್ನು ನೋಡಿದರೆ ಬೈಡೆನ್‌ಗೆ ಪುಟಿನ್ ಮೇಲೆ ಅದೆಷ್ಟು ಸಿಟ್ಟಿದೆ ಎಂಬುವುದು ಸ್ಪಷ್ಟವಾಗುತ್ತದೆ. ಅಷ್ಟಕ್ಕೂ ಅಮೆರಿಕಾಗೆ ರಷ್ಯಾದ ಮೇಲಿಷ್ಟು ಯಾಕೆ ಕೋಪ? ಇಲ್ಲಿದೆ ವಿವರ

Related Video