
456 ಹೆಣಗಳು.. 604 ಜನರ ಕಣ್ಮರೆ.. ಆ ಕರಾಳ ಕಾಡು: ರಿಯಲ್ ಬುರುಡೆ ಕಥೆ!
ನೂರಾರು ಜನರ ಸಾವಿಗೆ ಕಾರಣನಾಗಿ, ಸತ್ತವರನೆಲ್ಲಾ ಕಾಡಿನಲ್ಲಿ ಸಮಾಧಿ ಮಾಡಿರೋ ಕೀನ್ಯಾದ ನಕಲಿ ದೇವಮಾನವನ ಬಂಧನವಾಗಿದೆ.. ಹೀಗಿದ್ರು ಅಲ್ಲಿನ ಜನರಲ್ಲಿ ಆತಂಕ ಇನ್ನೂ ಹಾಗೇ ಇದೆ.
ಮಣ್ಣಿನಾಳದಲ್ಲಿ ಶವಗಳ ಸಾಮ್ರಾಜ್ಯ.. ಅಸಲಿ ಬುರುಡೆ ಕೇಸ್..! 456 ಹೆಣಗಳು.. 604 ಜನರ ಕಣ್ಮರೆ.. ಆ ಕರಾಳ ಕಾಡು..! ಭಕ್ತರ ಕಥೆಯನ್ನೇ ಮುಗಿಸುತ್ತಿದ್ದ ನಕಲಿ ದೇವಮಾನವ..! ದೂರದ ದೇಶ.. ಧರ್ಮದ ವೇಷ.. ಬಗೆದಷ್ಟು ಹೆಣಗಳು..! 2023ರ ಒಂದು ಕಂಪ್ಲೇಂಟ್.. ಇಡೀ ಜಗತ್ತಿಗೆ ಶಾಕ್..! ಆ ಕಾಡಿನ ಭೂಗರ್ಭದಲ್ಲಡಗಿತ್ತು ಕರಾಳ ಸತ್ಯ..! ‘ಯೇಸುವನ್ನ ಭೇಟಿ ಮಾಡಿಸ್ತೀನಿ’ಮಾತಲ್ಲೇ ಮರುಳು ಮಾಡ್ತಿದ್ದ..! ಉಪವಾಸ ಕೂರಿಸಿ ಭಕ್ತರ ಬದುಕನ್ನೇ ಮುಗಿಸ್ತಿದ್ದ ರಾಕ್ಷಸ..! 800 ಎಕರೆ ಕಾಡೇ ಆತನ ಶವ ಸಾಮ್ರಾಜ್ಯ. ! ಇದುವೇ ಇವತ್ತಿನ ಸುವರ್ಣ ಫೋಕಸ್, ರಿಯಲ್ ಬುರುಡೆ ಕಥೆ. ಸದ್ಯ ಮೆಕೆಂಜಿಯನ್ನ ಬಂಧಿಸಲಾಗಿದೆ.. ಹೀಗಿದ್ರು ಅಲ್ಲಿನ ಜನರಲ್ಲಿ ಆತಂಕವಿನ್ನೂ ದೂರವಾಗಿಲ್ಲ..ಹಾಗಿದ್ರೆ, ಅಲ್ಲಿನ ಜನರ ಆತಂಕ ಇನ್ನೂ ಮುಂದುವರೆದಿರೋದು ಯಾಕೆ.?
ಈ ಮಧ್ಯೆ ಈ ಪ್ರಕರಣಗಳ ವಿಚಾರಣೆಯನ್ನ ಕೋರ್ಟ್ ಸದ್ಯಕ್ಕೆ ನಿಲ್ಲಿಸಿರೋದ್ರ ಹಿಂದಿನ ಕಾರಣವೇನು. ನೂರಾರು ಜನರ ಸಾವಿಗೆ ಕಾರಣನಾಗಿ, ಸತ್ತವರನೆಲ್ಲಾ ಕಾಡಿನಲ್ಲಿ ಸಮಾಧಿ ಮಾಡಿರೋ ಕೀನ್ಯಾದ ನಕಲಿ ದೇವಮಾನವನ ಬಂಧನವಾಗಿದೆ.. ಹೀಗಿದ್ರು ಅಲ್ಲಿನ ಜನರಲ್ಲಿ ಆತಂಕ ಇನ್ನೂ ಹಾಗೇ ಇದೆ. ಹಾಗಿದ್ರೆ, ಈ ಆತಂಕಕ್ಕೆ ಕಾರಣವೇನು..? ಈತನ ಪ್ರಕರಣದ ವಿಚಾರಣೆಯನ್ನ ಸದ್ಯಕ್ಕೆ ನಿಲ್ಲಿಸಿರೋದ್ಯಾಕೆ ಕೋರ್ಟ್..? ಭಕ್ತಿಯಿಂದ ಬಂದ ಭಕ್ತರನ್ನ ಮೆಕೆಂಜಿ ಬಲಿ ಪಡೆದಿದ್ದು ಯಾಕೆ..? ಅದ್ರ ಹಿಂದಿನ ಕಾರಣ ಏನು? ಕೀನ್ಯಾದಲ್ಲಿ ನಕಲಿ ದೇವಮಾನವನೊಬ್ಬ 400ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿರೋದು ಯಾಕೆ..? ಅಷ್ಟು ಜನರನ್ನ ಸಾಯಿಸೋಕೆ ಒಂದು ಕಾರಣ ಇರಬೇಕಲ್ವಾ..?