ಸಂಬಳಕ್ಕೂ ದುಡ್ಡಿಲ್ಲ.. ಸಾಲ ಕಟ್ಟೋಕೆ ಆಗ್ತಿಲ್ಲ... ಈ 3 ಕಾರಣಕ್ಕೆ ಮಕಾಡೆ ಮಲಗಿದ ಚೀನಾ!

* ಜಗತ್ತನ್ನೇ ಆಳಲು ಹೊರಟವ ಭಿಕಾರಿ
* ಡ್ರ್ಯಾಗನ್ ದೇಶದಲ್ಲಿ ಏನಾಗುತ್ತಿದೆ?
* ಕೊರೋನಾ ಜನಕನ ಇಂದಿನ ದುಸ್ಥಿತಿ
* ಭಾರತದ ಮೇಲಿನ ಸೇಡು ಇಂಥಾ ಸ್ಥಿತಿ ಬಂತಾ?

Share this Video
  • FB
  • Linkdin
  • Whatsapp

ಸಂಬಳಕ್ಕೂ ದುಡ್ಡಿಲ್ಲ.. ಸಾಲ(Loan) ಕಟ್ಟೋದಕ್ಕೂ ಆಗುತ್ತಿಲ್ಲ. ಚೀನಾದಲ್ಲಿ(China) ಭೀಕರ ಆರ್ಥಿಕ ಪರಿಸ್ಥಿತಿ(Financial Crisis) ಉಂಟಾಗಿದೆ. ಒಬ್ಬ ಸರ್ವಾಧಿಕಾರಿ ಎರಡು ದಶಕದ ಆಡಳಿತ.. ಆತ ಮಾಡಿದ ಮೂರು ತಪ್ಪು ಡ್ರ್ಯಾಗನ್ ದೇಶದ ಪತನಕ್ಕೆ ಕಾರಣವಾಯ್ತಾ? ಕೊರೋನಾ ಜನಕ(Coronavirus) ಪಾಠ ಕಲಿಯುವ ಕಾಲ ಮಿಂಚಿ ಹೋಗಿದೆ. 

ಚೀನಾದಲ್ಲಿ ಕರೆಂಟ್ ಇಲ್ಲ.. ಡ್ರ್ಯಾಗನ್ ದೇಶದ ದುಸ್ಥಿತಿ

ಜಗತ್ತನ್ನು ಆಳೋಕೆ ಹೊರಟವನು ಮಕಾಡೆ ಮಲಗಿದ್ದು ಎಲ್ಲಿ? ಭಾರತದ ಮೇಲಿನ ದ್ವೇಷ ಚೀನಾಕ್ಕೆ ಇಂಥ ಸ್ಥಿತಿ ತಂದಿತಾ? ಚೀನಾ ಎಂತಹ ಮೋಸಗಾರ ದೇಶ ಎನ್ನುವುದನ್ನು ಹೊಸದಾಗಿ ಹೇಳಬೇಕಿಲ್ಲ. ಸಣ್ಣ ರಾಷ್ಟ್ರಗಳಿಗೆ ಆಮಿಷ ತೋರಿಸಿ ಅವರನ್ನು ತನ್ನ ಕೈ ವಶ ಮಾಡಿಕೊಳ್ಳುವ ಚೀನಾಕ್ಕೆ ಇಂಥ ದುರ್ಗತಿ ಬಂದಿದ್ದಾರೂ ಏಕೆ. ಚೀನಾ ಇಂದು ಭೀಕಾರಿ!

Related Video