Storm Eunice ಬ್ರಿಟನ್‌ನಲ್ಲಿ ಯೂನಿಸ್ ಚಂಡಮಾರುತ,ಮಡಗಾಸ್ಕರ್ ಮೇಲೆ ಸೈಕ್ಲೋನ್ ದಾಳಿ!
ಉತ್ತರ ಯೂರೋಪ್ ಭಾಗಕ್ಕೆ ಅಪ್ಪಳಿಸಿರುವ ಯೂನಿಸ್ ಚಂಡಮಾರುತಕ್ಕೆ ಹಲವು ರಾಷ್ಟ್ರಗಳು ನಲುಗಿದೆ. 22 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇತ್ತ ಹಿಂದೂ ಮಹಾಸಾಗರ ದ್ವೀಪ ರಾಷ್ಟ್ರದಲ್ಲಿ ಸ್ಲೈಕ್ಲೋನ್ ದಾಳಿಗೆ ಜನರ ತುತ್ತಾಗಿದ್ದಾರೆ. ಈ ತಿಂಗಳ ನಾಲ್ಕನೇ ಸೈಕ್ಲೋನ್ ಇದಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿವೆ.