Viral News: ಸಹೋದರನನ್ನು ಹೊತ್ತುಕೊಂಡು 53 ಸೆಕೆಂಡ್‌ಗಳಲ್ಲಿ 100 ಮೆಟ್ಟಿಲು ಹತ್ತಿದ ಸಾಹಸಿ!

ಸ್ಪೇನ್‌ನ (Spain) ಗಿರೋನಾದಲ್ಲಿರುವ ಚರ್ಚ್‌ವೊಂದರಲ್ಲಿ (Church) ಸಹೋದರರಿಬ್ಬರ ಸಾಹಸ ನೋಡುಗರನ್ನು ಗಮನ ಸೆಳೆಯಿತು. ಒಬ್ಬರ ತಲೆ ಮೇಲೆ ಇನ್ನೊಬ್ಬರು ತಲೆ ಇಟ್ಟು, 53 ಸೆಕೆಂಡ್‌ಗಳಲ್ಲಿ 100 ಮೆಟ್ಟಿಲುಗಳನ್ನು ಹತ್ತಿ, ಗಿನ್ನಿಸ್ ದಾಖಲೆ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಗಿನ್ನಿಸ್ ದಾಖಲೆಗೆ ಏನೇನೋ ಸಾಹಸಗಳನ್ನು ಮಾಡುವುದನ್ನು ನೋಡಿದ್ದೇವೆ. ಕೆಲವು ಸಾಹಸಗಳಂತೂ ಹುಬ್ಬೇರಿಸುವಂತೆ ಮಾಡುತ್ತವೆ. ಸ್ಪೇನ್‌ನ ಗಿರೋನಾದಲ್ಲಿರುವ ಚರ್ಚ್‌ವೊಂದರಲ್ಲಿ ಸಹೋದರರಿಬ್ಬರ ಸಾಹಸ ನೋಡುಗರನ್ನು ಗಮನ ಸೆಳೆಯಿತು. ಒಬ್ಬರ ತಲೆ ಮೇಲೆ ಇನ್ನೊಬ್ಬರು ತಲೆ ಇಟ್ಟು, 53 ಸೆಕೆಂಡ್‌ಗಳಲ್ಲಿ 100 ಮೆಟ್ಟಿಲುಗಳನ್ನು ಹತ್ತಿ, ಗಿನ್ನಿಸ್ ದಾಖಲೆ ಮಾಡಿದ್ದಾರೆ. ಸಹೋದರರಿಬ್ಬರ ಈ ಸಾಹಸೀ ವಿಡಿಯೋ ವೈರಲ್ ಆಗಿದೆ. 

Viral News: ಗಂಡನ ಮನೆಗೆ ಹೋಗಲ್ಲ ಎಂದು ನವವಧು ಗೋಳಾಟ, ಕಳುಹಿಸುವಷ್ಟರಲ್ಲಿ ಮನೆಯವರು ಸುಸ್ತೋ ಸುಸ್ತು..!

Related Video