Russia-Ukraine War; ಖಾರ್ಕಿವ್ ಮೇಲಿನ ವೈಮಾನಿಕ ದಾಳಿಯಲ್ಲಿ 6 ಜನರು ಬಲಿ
ಉಕ್ರೇನ್- ರಷ್ಯಾ 11 ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ಮೇಲೆ ಬಾಂಬ್, ಮಿಸೈಲ್ ದಾಳಿ ಮುಂದುವರೆದಿದೆ. S 300 ಮಿಸೈಲ್ ದಾಳಿ ಮೂಲಕ ರಷ್ಯಾ ಆರ್ಭಟ ಮುಂದುವರೆದಿದೆ. ಸೇನಾ ನೆಲೆ, ಸರ್ಕಾರಿ ಕಚೇರಿ ಕಟ್ಟಡಗಳು ಉಡೀಸಾಗಿದೆ. ಜನವಸತಿ ಪ್ರದೇಶಗಳ ಮೇಲೆ ರಷ್ಯಾ ಅಟ್ಯಾಕ್ ಮಾಡಿದೆ.
ಉಕ್ರೇನ್- ರಷ್ಯಾ 11 ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ಮೇಲೆ ಬಾಂಬ್, ಮಿಸೈಲ್ ದಾಳಿ ಮುಂದುವರೆದಿದೆ. S 300 ಮಿಸೈಲ್ ದಾಳಿ ಮೂಲಕ ರಷ್ಯಾ ಆರ್ಭಟ ಮುಂದುವರೆದಿದೆ. ಸೇನಾ ನೆಲೆ, ಸರ್ಕಾರಿ ಕಚೇರಿ ಕಟ್ಟಡಗಳು ಉಡೀಸಾಗಿದೆ. ಜನವಸತಿ ಪ್ರದೇಶಗಳ ಮೇಲೆ ರಷ್ಯಾ ಅಟ್ಯಾಕ್ ಮಾಡಿದೆ. ಸುಮಿಯಲ್ಲಿ ರಷ್ಯಾ ಮತ್ತು ಉಕ್ರೇನ್ ಸೈನಿಕರ ಮಧ್ಯೆ ಸಂಘರ್ಷ ಮುಂದುವರೆದಿದೆ. ಖಾರ್ಕಿವ್ ಮೇಲಿನ ವೈಮಾನಿಕ ದಾಳಿಯಲ್ಲಿ 6 ಜನರು ಬಲಿಯಾಗಿದ್ದಾರೆ.
ಯುದ್ಧಭೂಮಿಯಲ್ಲಿ Asianet News: ಪ್ರಜೆಗಳ ರಕ್ಷಿಸಲು ಆಪರೇಷನ್ ಗಂಗಾ, ಮೋದಿಗೆ ವಿದೇಶೀ ನಾಯಕರ ಮೆಚ್ಚುಗೆ