Russia-Ukraine Crisis: 'ಆಪರೇಶನ್ ಗಂಗಾ' ಕಾರ್ಯಾಚರಣೆ, ಈವರೆಗೆ 1158 ಜನ ವಾಪಸ್

ಯುದ್ಧ ಭೂಮಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯ ಮುಂದುವರೆದಿದೆ. ಯುದ್ಧಭೂಮಿಯಿಂದ ಈವರೆಗೆ 1158 ಜನ ವಾಪಸ್ಸಾಗಿದ್ದಾರೆ. ಇನ್ನೂ ಸಾವಿರಾರು ಜನರನ್ನು ಕರೆತರಲಿದೆ ಏರ್‌ ಇಂಡಿಯಾ.

First Published Feb 28, 2022, 3:14 PM IST | Last Updated Feb 28, 2022, 3:14 PM IST

ಯುದ್ಧ ಭೂಮಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯ ಮುಂದುವರೆದಿದೆ. ಯುದ್ಧಭೂಮಿಯಿಂದ ಈವರೆಗೆ 1158 ಜನ ವಾಪಸ್ಸಾಗಿದ್ದಾರೆ. ಇನ್ನೂ ಸಾವಿರಾರು ಜನರನ್ನು ಕರೆತರಲಿದೆ ಏರ್‌ ಇಂಡಿಯಾ. 'ಕೇಂದ್ರದ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಇನ್ನೆರಡು ದಿನಗಳಲ್ಲಿ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇನ್ನು 406 ಮಂದಿ ಭಾರತಕ್ಕೆ ವಾಪಸ್ಸಾಗಲು ನೋಂದಣಿ ಮಾಡಿಸಿದ್ದಾರೆ.

Russia Ukraine War: ರಷ್ಯಾದ 4500 ಯೋಧರ ಬಲಿ ಪಡೆದಿದ್ದೇವೆ ಎಂದ ಉಕ್ರೇನ್  

Video Top Stories