Asianet Suvarna News Asianet Suvarna News

Russia Ukraine Crisis: ಖಾರ್ಕೀವ್ ನಗರ ಧ್ವಂಸ, ಬೃಹತ್ ಕಟ್ಟಡಗಳಿಗೆ ಬೆಂಕಿ, ಹೆಚ್ಚಾಯ್ತು ಟೆನ್ಷನ್

ರಷ್ಯಾ-ಉಕ್ರೇನ್ ನಡುವಿನ ಯುದ್ಧ 7 ನೇ ದಿನಕ್ಕೆ ಕಾಲಿಟ್ಟಿದೆ. ದಿನೇ ದಿನೇ ಯುದ್ಧವನ್ನು ತೀವ್ರಗೊಳಿಸುತ್ತಿದೆ ರಷ್ಯಾ. ಖಾರ್ಕೀವ್ ನಗರ ಧ್ವಂಸವಾಗಿದೆ. ಕ್ಷಿಪಣಿ ದಾಳಿಗೆ ಜನ ತತ್ತರಿಸಿದ್ದಾರೆ. ವಾಯುಸೇನೆಯ ನ್ಯಾಷನಲ್ ಯೂನಿವರ್ಸಿಗೆ ಬೆಂಕಿ ಬಿದ್ದಿದೆ. 

First Published Mar 2, 2022, 2:38 PM IST | Last Updated Mar 2, 2022, 2:38 PM IST

ರಷ್ಯಾ-ಉಕ್ರೇನ್ ನಡುವಿನ ಯುದ್ಧ 7 ನೇ ದಿನಕ್ಕೆ ಕಾಲಿಟ್ಟಿದೆ. ದಿನೇ ದಿನೇ ಯುದ್ಧವನ್ನು ತೀವ್ರಗೊಳಿಸುತ್ತಿದೆ ರಷ್ಯಾ. ಖಾರ್ಕೀವ್ ನಗರ ಧ್ವಂಸವಾಗಿದೆ. ಕ್ಷಿಪಣಿ ದಾಳಿಗೆ ಜನ ತತ್ತರಿಸಿದ್ದಾರೆ. ವಾಯುಸೇನೆಯ ನ್ಯಾಷನಲ್ ಯೂನಿವರ್ಸಿಗೆ ಬೆಂಕಿ ಬಿದ್ದಿದೆ. ಇನ್ನೊಂದೆಡೆ ವ್ಯಾಪಕ ಸಾವು-ನೋವಿಗೆ ಕಾರಣವಾಗುತ್ತಿರುವ ಉಕ್ರೇನ್‌-ರಷ್ಯಾ ಯುದ್ಧದಲ್ಲಿ ಭಾರತ ಮಧ್ಯಪ್ರವೇಶಿಸಿ ಯುದ್ಧ ನಿಲ್ಲಿಸಬೇಕು ಎಂದು ಉಕ್ರೇನ್‌ ಮತ್ತೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದೆ.