ಯುದ್ಧಕ್ಕೆ ಕರೆ ಕೊಟ್ಟ ಅಧ್ಯಕ್ಷ, ಉಕ್ರೇನ್‌ನ ಒಂದೊಂದೇ ಪ್ರದೇಶ ವಶಕ್ಕೆ ಪಡೆಯುತ್ತಿರುವ ರಷ್ಯಾ

ಉಕ್ರೇನ್‌ನಲ್ಲಿ ಯುದ್ಧಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರೆ ನೀಡಿದ್ದಾರೆ. ನಿರೀಕ್ಷೆಯಂತೆಯೇ ಎರಡೂ ದೇಶಗಳ ಮಧ್ಯೆ ಯುದ್ಧ ಆರಂಭವಾಗಿದ್ದು, ರಷ್ಯಾ,  ಉಕ್ರೇನ್‌ನ ಒಂದೊಂದೇ ಪ್ರದೇಶವನ್ನು ವಶಕ್ಕೆ ಪಡೆಯುತ್ತಿದೆ.
 

First Published Feb 24, 2022, 6:30 PM IST | Last Updated Feb 24, 2022, 6:30 PM IST

ಮಾಸ್ಕೊ, (ಫೆ.24): ಉಕ್ರೇನ್‌ನ (Ukraine) ಮೇಲೆ ರಷ್ಯಾದ (Russia) ಆಕ್ರಮಣ ಮಾಡಿದೆ. ಅರಾಜಕತೆ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಭಯದಲ್ಲಿ ಏನು ಮಾಡಬೇಕುನ ಎನ್ನುವುದು ಗೊತ್ತಾಗದ ಸ್ಥಿತಿ ತಲುಪಿದ್ದಾರೆ. 

Russia Ukraine Crisis: ಉಕ್ರೇನ್ ಮಣಿಸಲೇಬೇಕೆಂದು ಪುಟಿನ್ ರಣತಂತ್ರ

ಇನ್ನು ಉಕ್ರೇನ್‌ನಲ್ಲಿ ಯುದ್ಧಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರೆ ನೀಡಿದ್ದಾರೆ. ನಿರೀಕ್ಷೆಯಂತೆಯೇ ಎರಡೂ ದೇಶಗಳ ಮಧ್ಯೆ ಯುದ್ಧ ಆರಂಭವಾಗಿದ್ದು, ರಷ್ಯಾ,  ಉಕ್ರೇನ್‌ನ ಒಂದೊಂದೇ ಪ್ರದೇಶವನ್ನು ವಶಕ್ಕೆ ಪಡೆಯುತ್ತಿದೆ.