Russia Ukraine Crisis: ಉಕ್ರೇನ್ ಮಣಿಸಲೇಬೇಕೆಂದು ಪುಟಿನ್ ರಣತಂತ್ರ

ಉಕ್ರೇನ್ ಸೇನೆಗೆ ಶರಣಾಗುವಂತೆ ರಷ್ಯಾ ಅಧ್ಯಕ್ಷ  ವ್ಲಾಡಿಮಿರ್ ಪುಟಿನ್ ಆಗ್ರಹಿಸಿದ್ದಾರೆ. ಅಲ್ಲದೇ  ಉಕ್ರೇನ್ ಮಣಿಸಲೇಬೇಕೆಂದು  ಪುಟಿನ್ ರಣತಂತ್ರ ರೂಪಿಸಿದ್ದಾರೆ.  ಈ ಯುದ್ಧವು ಜಗತ್ತಿನಾದ್ಯಂತ ದೇಶಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.

First Published Feb 24, 2022, 6:15 PM IST | Last Updated Feb 24, 2022, 6:16 PM IST

ಮಾಸ್ಕೋ, (ಫೆ.24): ಉಕ್ರೇನ್‌ನ (Ukraine) ಮೇಲೆ ರಷ್ಯಾದ (Russia) ಆಕ್ರಮಣ ಮಾಡಿದೆ. ಅರಾಜಕತೆ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಭಯದಲ್ಲಿ ಏನು ಮಾಡಬೇಕುನ ಎನ್ನುವುದು ಗೊತ್ತಾಗದ ಸ್ಥಿತಿ ತಲುಪಿದ್ದಾರೆ. 

Russia Ukraine Crisis: ಜವಾಬ್ದಾರಿಯುತ ದೇಶವಾಗಿ ವರ್ತಿಸಿ, ಪಾಕಿಸ್ತಾನಕ್ಕೆ ಅಮೆರಿಕ ಪ್ರತಿಕ್ರಿಯೆ

ಉಕ್ರೇನ್ ಸೇನೆಗೆ ಶರಣಾಗುವಂತೆ ರಷ್ಯಾ ಅಧ್ಯಕ್ಷ  ವ್ಲಾಡಿಮಿರ್ ಪುಟಿನ್ ಆಗ್ರಹಿಸಿದ್ದಾರೆ. ಅಲ್ಲದೇ  ಉಕ್ರೇನ್ ಮಣಿಸಲೇಬೇಕೆಂದು  ಪುಟಿನ್ ರಣತಂತ್ರ ರೂಪಿಸಿದ್ದಾರೆ.  ಈ ಯುದ್ಧವು ಜಗತ್ತಿನಾದ್ಯಂತ ದೇಶಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.