ರಷ್ಯಾದ ಮಿಸೈಲ್ ದಾಳಿಗೆ ಉಕ್ರೇನ್ ಜೀಪ್ ಉಡೀಸ್, ಭೀಕರ ದೃಶ್ಯ ಸೆರೆ
ರಷ್ಯಾ ದಾಳಿಗೆ ಉಕ್ರೇನ್ ಯೋಧರು ತತ್ತರಿಸಿದ್ದಾರೆ. ರಷ್ಯಾದ ಮಿಸೈಲ್ ದಾಳಿಗೆ ಉಕ್ರೇನ್ ಜೀಪ್ ಉಡೀಸ್ ಆಗಿದೆ. ಈ ಭೀಕರ ದಾಳಿಯ ವಿಡಿಯೋ ಸೆರೆಯಾಗಿದೆ.
ರಷ್ಯಾ ದಾಳಿಗೆ ಉಕ್ರೇನ್ ಯೋಧರು ತತ್ತರಿಸಿದ್ದಾರೆ. ರಷ್ಯಾದ ಮಿಸೈಲ್ ದಾಳಿಗೆ ಉಕ್ರೇನ್ ಜೀಪ್ ಉಡೀಸ್ ಆಗಿದೆ. ಈ ಭೀಕರ ದಾಳಿಯ ವಿಡಿಯೋ ಸೆರೆಯಾಗಿದೆ.
Mangaluru Students Stranded Ukraine: ಉಕ್ರೇನ್‌ನಲ್ಲಿ ಸಿಲುಕಿರುವ ಮಂಗಳೂರು ವಿದ್ಯಾರ್ಥಿಗಳು
ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ, ಇದೀಗ ಉಕ್ರೇನ್‌ನ ಹಲವು ನಗರಗಳಿಗೆ ದಾಂಗುಡಿ ಇಟ್ಟಿದೆ. ಆಗಸ, ಭೂಮಿ, ಸಮುದ್ರದ ಮೂಲಕ ದಾಳಿ ನಡೆಸುತ್ತಿರುವ ರಷ್ಯಾ ನೆರೆ ದೇಶದ ಹಲವು ನಗರಗಳಿಗೆ ಯೋಧರನ್ನು ರವಾನಿಸಿದೆ. ರಷ್ಯಾ ನಡೆಸಿದ ವೈಮಾನಿಕ, ಕ್ಷಿಪಣಿ ದಾಳಿಗಳಲ್ಲಿ ರಷ್ಯಾದ 10ಕ್ಕೂ ಹೆಚ್ಚು ಪ್ರಮುಖ ನಗರಗಳು ಭಾರೀ ಹಾನಿಗೆ ತುತ್ತಾಗಿವೆ. ಈ ನಗರಗಳನ್ನು ಬಹುತೇಕ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಮೂಲಕ, ಅವುಗಳ ಮೇಲೆ ರಷ್ಯಾ ಹಿಡಿತ ಸಾಧಿಸಿದೆ.