ಚೀನಾ ವಾಕ್ಸಿನ್ ಪಡೆದಿದ್ದ ಪಾಕ್ ಪ್ರಧಾನಿ ಇಮ್ರಾನ್‌ಗೆ ಕೊರೋನಾ


ಚೀನಾ ವಾಕ್ಸಿನ್ ಪಡೆದುಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ಕೊರೋನಾ/ ಎರಡು ದಿನದ ಹಿಂದೆ ಲಸಿಕೆ ಪಡೆದುಕೊಂಡಿದ್ದರು/ ಚೀನಾ ಲಸಿಕೆ ಬಗ್ಗೆ ಪಾಕ್ ನಲ್ಲಿ ಅನುಮಾನ 

Share this Video
  • FB
  • Linkdin
  • Whatsapp

ಇಸ್ಲಾಮಾಬಾದ್(ಮಾ. 20) ಲಸಿಕೆ ಪಡೆದ ಮರುದಿನವೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಕೊರೋನಾ ಕಾಣಿಸಿಕೊಂಡಿದೆ. ಎರಡು ದಿನದ ಹಿಂದೆ ಕೊರೋನಾ ಲಸಿಕೆ ಪಡೆದಿದ್ದು ಕೊರೋನಾ ರೋಗ ಲಕ್ಷಣಗಳು ಕಂಡು ಬಂದ ಕಾರಣ ಪರೀಕ್ಷೆಗೆ ಒಪಳಪಡಿಸಿದಾಗ ಪಾಸಿಟಿವ್ ಬಂದಿದೆ.

ಕೊರೋನಾ ಬಂದ ನಂತರ ಈ ಕಾಯಿಲೆಗಳು ಮಂಗಮಾಯ

ಇಮ್ರಾನ್ ಖಾನ್ ಅವರಿಗೆ ಕೊರೋನಾ ಸೋಂಕು ಇರುವುದನ್ನು ಪಾಕಿಸ್ತಾನ ದೃಢಪಡಿಸಿದೆ. . ಮಾರ್ಚ್ 18 ರಂದು ಇಮ್ರಾನ್ ಖಾನ್ ಮೊದಲ ಹಂತದಲ್ಲಿ ಕೊರೋನಾ ಲಸಿಕೆ ಪಡೆದಿದ್ದರು. 67 ವರ್ಷದ ಇಮ್ರಾನ್ ಖಾನ್ ಎಲ್ಲರೂ ಲಸಿಕೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದರು. 

Related Video