ಕೊರೊನಾ ಬಂದ ನಂತರ ಎಚ್‌1ಎನ್‌1, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಗಾಯಬ್..!

ಮಹಾಮಾರಿ ಕೊರೊನಾ ಯಾರೂ ಊಹಿಸಲಾಗದ ರೀತಿಯಲ್ಲಿ ನಮ್ಮೆಲ್ಲರ ಬದುಕನ್ನೇ ಬದಲಾಯಿಸಿ ಬಿಟ್ಟಿತು.  ಕೋವಿಡ್ ಬಂದ ನಂತರ ಜನಸಾಮಾನ್ಯರಲ್ಲಿ ಸಾಕಷ್ಟು ಪಾಸಿಟಿವ್ ಬದಲಾವಣೆಗಳು ಆಗಿದೆ. 

First Published Mar 20, 2021, 5:25 PM IST | Last Updated Mar 20, 2021, 5:53 PM IST

ಬೆಂಗಳೂರು (ಮಾ. 20): ಮಹಾಮಾರಿ ಕೊರೊನಾ ಯಾರೂ ಊಹಿಸಲಾಗದ ರೀತಿಯಲ್ಲಿ ನಮ್ಮೆಲ್ಲರ ಬದುಕನ್ನೇ ಬದಲಾಯಿಸಿ ಬಿಟ್ಟಿತು.  ಕೋವಿಡ್ ಬಂದ ನಂತರ ಜನಸಾಮಾನ್ಯರಲ್ಲಿ ಸಾಕಷ್ಟು ಪಾಸಿಟಿವ್ ಬದಲಾವಣೆಗಳು ಆಗಿದೆ. ಶ್ವಾಸಕೋಶ ಸಂಬಂಧಿ ಕಾಯಿಲೆ ಗಣನೀಯ ಇಳಿಕೆಯಾಗಿದೆ.

ಗಡಿಯಲ್ಲಿಲ್ಲ ನಿಗಾ, ಜನಕ್ಕಿಲ್ಲ ಭಯ; ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್‌ನಲ್ಲಿ ಬಯಲಾಯ್ತು ಕಳ್ಳಾಟ!

ಟಿಬಿ, ನಿಮೋನಿಯಾ ಹೊಸಾ ಕೇಸುಗಳು ದಾಖಲಾಗುತ್ತನೇ ಇಲ್ಲ. 2019ರಲ್ಲಿ ಉಡುಪಿ ಜಿಲ್ಲೆಯಲ್ಲಿ 476 ಎಚ್1 ಎನ್ 1 ಕೇಸುಗಳು ದಾಖಲಾಗಿತ್ತು. 2020ರಲ್ಲಿ ಈ ಸಂಖ್ಯೆ 124 ಕ್ಕೆ ಇಳಿಕೆಯಾಗಿದೆ. ಇದಕ್ಕೆ ಕಾರಣ ಮಾಸ್ಕ್.. ಸೋಶಿಯಲ್ ಡಿಸ್ಟೆನ್ಸ್..!