Asianet Suvarna News Asianet Suvarna News

ವೈರಸ್‌ ಬಿಟ್ಟ ದೇಶವೇ ವ್ಯಾಕ್ಸಿನ್ ಕೊಟ್ಟಿತು: ಚೀನಾ ಗುಲಾಮನಾಗುತ್ತಾ ಪಾಕ್‌?

ಗುಳ್ಳೆ ನರಿ, ನೀಚ ತೋಳದ ಸ್ನೇಹಕ್ಕೆ ಎಪ್ಪತ್ತು ವರ್ಷ. ಪಾಕಿಸ್ತಾನಕ್ಕೆ ವ್ಯಾಕ್ಸಿನ್ ಗಿಫ್ಟ್ ಮಾಡಿ ಬಿಸ್ಕೆಟ್ ಹಾಕಿತಾ ಚೀನಾ? ಪಾಕ್‌ ವ್ಯಾಕ್‌ ಹೋಂ ಮೆಡ್‌ ಲಸಿಕೆಯ ಹಿಂದೆ ಡ್ರ್ಯಾಗನ್ ಕೈವಾಡ. ಈಗ ಪಾಕ್‌ ಹೆಗಲೇರಿತಾ ಗ್ರಹಚಾರ? ಸಾಲ ಕೂಪದಲ್ಲಿ ವಿಲ ವಿಲ ಅಂತಿದೆ ಪಾಕಿಸ್ತಾ. ಜಪ್ಪಯ್ಯ ಅಂದ್ರೂ ಕೊಟ್ಟ ಸಾಲ ಬಿಡುತ್ತಿಲ್ಲ ಚೀನಾ. ತೊಟ್ಟಿಲು ತೂಗಿ, ಕೆನ್ನೆ ಹಿಂಡುತ್ತಿರೋದೇಕೆ ಚೀನಾ?

ಇಸ್ಲಮಾಬಾದ್(ಜೂ.03):  ಗುಳ್ಳೆ ನರಿ, ನೀಚ ತೋಳದ ಸ್ನೇಹಕ್ಕೆ ಎಪ್ಪತ್ತು ವರ್ಷ. ಪಾಕಿಸ್ತಾನಕ್ಕೆ ವ್ಯಾಕ್ಸಿನ್ ಗಿಫ್ಟ್ ಮಾಡಿ ಬಿಸ್ಕೆಟ್ ಹಾಕಿತಾ ಚೀನಾ? ಪಾಕ್‌ ವ್ಯಾಕ್‌ ಹೋಂ ಮೆಡ್‌ ಲಸಿಕೆಯ ಹಿಂದೆ ಡ್ರ್ಯಾಗನ್ ಕೈವಾಡ. ಈಗ ಪಾಕ್‌ ಹೆಗಲೇರಿತಾ ಗ್ರಹಚಾರ? ಸಾಲ ಕೂಪದಲ್ಲಿ ವಿಲ ವಿಲ ಅಂತಿದೆ ಪಾಕಿಸ್ತಾ. ಜಪ್ಪಯ್ಯ ಅಂದ್ರೂ ಕೊಟ್ಟ ಸಾಲ ಬಿಡುತ್ತಿಲ್ಲ ಚೀನಾ. ತೊಟ್ಟಿಲು ತೂಗಿ, ಕೆನ್ನೆ ಹಿಂಡುತ್ತಿರೋದೇಕೆ ಚೀನಾ?

ಮೊದಲನೇ ಡೋಸ್ ಲಸಿಕೆ ಮಹತ್ವ ತೆರೆದಿಟ್ಟ ಹಿರಿಯ ಅಧಿಕಾರಿ, ಹೊಸ ಗುರಿ

ಹೌದು ಚೀನಾದ ಕ್ಯಾನ್‌ಸಿನೋ ಕಂಪನಿಯ ನೆರವಿನೊಂದಿಗೆ ‘ಪಾಕ್‌ ವ್ಯಾಕ್‌’ ಹೆಸರಿನ ಸಿಂಗಲ್‌ ಡೋಸ್‌ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಪಾಕ್‌ ಪ್ರಧಾನಿಗಳ ವಿಶೇಷ ಸಹಾಯಕ (ಆರೋಗ್ಯ) ಡಾ.ಫೈಸಲ್‌ ಸುಲ್ತಾನ್‌ ಪ್ರಕಟಿಸಿದ್ದಾರೆ. ‘ಚೀನಾ ನಮಗೆ ಲಸಿಕೆ ಉತ್ಪಾದನೆಗೆ ಅಗತ್ಯವಾದ ಕಚ್ಚಾವಸ್ತುಗಳನ್ನು ಪೂರೈಕೆ ಮಾಡಿತ್ತು. ಅದರ ನಂತರದ ಕ್ಲಿಷ್ಟಕರ ಪ್ರಕ್ರಿಯೆಗಳನ್ನು ನಮ್ಮ ವಿಜ್ಞಾನಿಗಳು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ’ ಎಂದು ಸುಲ್ತಾನ್‌ ಹೇಳಿದ್ದಾರೆ.

ಹಾಗಾದ್ರೆ ಈ ಆಟದ ಹಿಂದಿನ ಮರ್ಮವೇನು? ಇಲ್ಲಿದೆ ವಿವರ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Video Top Stories