Asianet Suvarna News Asianet Suvarna News

ಉಗ್ರರ ತರಬೇತಿಗೆ ಪಾಪಿ ಪಾಕಿಸ್ತಾನವೇ ಯುನಿವರ್ಸಿಟಿ

Oct 14, 2021, 12:02 PM IST

ತಾಲೀಬಾನ್ ಉಗ್ರರಿಗೆ ತರಬೇತಿ ಕೊಡುತ್ತಿದೆ ಪಾಕಿಸ್ತಾನದ(Pakistan) ಸೀಕ್ರೆಟ್ ಸರ್ವೀಸ್. ಇದೇ ಐಸಿಸ್ ಹಾಗೂ ತಾಲೀಬಾನ್‌ಗೆ ಟ್ರೈನಿಂಗ್ ಕೊಡುತ್ತಿರುವುದು ತಿಳಿದುಬಂದಿದೆ. ಬಾಂಬ್ ಬ್ಲಾಸ್, ಗುಂಡುಗಳು ತುಂಬಿರೋ ತಾಲೀಬಾನ್ ಸಾಮ್ರಾಜ್ಯದಲ್ಲಿ ಮನುಷ್ಯ ಸದ್ದಿಗಿಂತ ತಾಲೀಬಾನ್ ಅಟ್ಟಹಾಸವೇ ಜೋರು. ತಾಲೀಬಾನ್(Taliban) ಮಾತ್ರವಲ್ಲ ಇನ್ನೂ ಹಲವು ಉಗ್ರ ಸಂಘಟನೆಗಳು ಬಂದು ಸೇರಿಕೊಂಡಿವೆ.

ತಾಲಿಬಾನ್ ತಾಂಡವದ ಲೆಟೆಸ್ಟ್ ಚಾಪ್ಟರ್, ಮೀಟಿಂಗ್ ಅಲ್ಲ ಫೈಟಿಂಗ್...

ಉಗ್ರ ಸಂಘಟನೆಗಳು ಪರಸ್ಪರ ಕಚ್ಚಾಡುತ್ತಿರುವುದಲ್ಲದೆ ಅಮಾಯಕ ಜನರ ಪ್ರಾಣಹಿಂಡುತ್ತಿದೆ. ಜಗತ್ತಿನ ಮೂಲೆಯಲ್ಲಿ ಬಾಂಬ್ ದಾಳಿಯಾಗುತ್ತಿದೆ. ಇದರ ಹಿಂದಿರುವುದೆಲ್ಲ ಉಗ್ರ ಸಂಘಟನೆಯ ಮಾಸ್ಟರ್ ಪ್ಲಾನ್