ಮರ್ಡರ್ ಹಾರ್ನೆಟ್ಸ್: ವಿಷಕಾರಿ ನೊಣಗಳಿಗೆ ಲಾಕ್‌ಡೌನ್ ಆದ ಕೆನಡಾ ಹಳ್ಳಿಗಳು!
ಮರ್ಡರ್ ಹಾರ್ನೆಟ್ಸ್ ಎಂಬ ಕೀಟಗಳ ಕಾರಣದಿಂದ ಕೆನಡಾದ ಹಲವು ಗ್ರಾಮಗಳು ಲಾಕ್‌ಡೌನ್‌ಗೆ ಒಳಗಾಗಿವೆ. ಇದಕ್ಕೆ ಕಾರಣ ಏನು ಎಂಬ ಸಂಪೂರ್ಣ ಡಿಟೇಲ್ ವಿಡಿಯೋದಲ್ಲಿದೆ ವೀಕ್ಷಿಸಿ.
ವಾರದ ಹಿಂದೆ ಕೆನಡಾ ಗಡಿ ಭಾಗದ ವಾಷಿಂಗ್ಟನ್ ಪ್ರದೇಶದ ಹಲವು ಗ್ರಾಮಗಳು ಒಮ್ಮಿಂದೊಮ್ಮೆಲೆ ಲಾಕ್‌ಡೌನ್ ಘೋಷಿಸಿಕೊಂಡು ಬಿಟ್ಟಿದ್ದವು. ಅರೆ ಅಲ್ಲಿ ಕೊರೋನಾ ಮತ್ತೆ ಬಂತ ಎಂದು ಜನ ಅಚ್ಚರಿಗೊಳಗಾಗಿದ್ದರು. ಆದರೆ ಅಲ್ಲಿ ಲಾಕ್‌ಡೌನ್‌ಗೆ ಕಾರಣವಾಗಿದ್ದು ವಿಷಕಾರಿ ನೊಣಗಳು. ಮರ್ಡರ್ ಹಾರ್ನೆಟ್ಸ್ ಎಂಬ ಕೀಟಗಳು ಈಗ ಹಲವು ಗ್ರಾಮಗಳಲ್ಲಿ ಲಾಕ್‌ಡೌನ್ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣ ಮಾಡಿದೆ. ಇವುಗಳು ಒಮ್ಮೆ ಕಚ್ಚಿದರೆ ಸಾವು ಕಟ್ಟಿಟ್ಟ ಬುತ್ತಿಯಾಗಿದ್ದು, ಮನುಷ್ಯರಷ್ಟೇ ಅಲ್ಲದೇ ಪ್ರಾಣಿಗಳ ಮೇಲೂ ದಾಳಿ ನಡೆಸುತ್ತಿವೆ. ಈ ಕೀಟ ಕಚ್ಚುವುದರಿಂದ ಎನ್ನೆಲ್ಲಾ ಆಗ್ತಿದೆ. ಅಲ್ಲಿ ಯಾವ ಪರಿಸ್ಥಿತಿ ಇದೆ ಎಂಬುದನ್ನು ಈ ವಿಡಿಯೋದಲ್ಲಿ ಡಿಟೇಲ್ ಆಗಿ ಇದೆ ನೋಡಿ...