ಮರಿ ಜೊತೆ ರಸ್ತೆ ದಾಟಲು ಹರಸಾಹಸ ಪಟ್ಟ ತಾಯಿ ಕರಡಿ: ವಿಡೀಯೋ ವೈರಲ್!

ವಾಹನ ದಟ್ಟನೆ ಇರುವ ರಸ್ತೆಯೊಂದರಲ್ಲಿ ತನ್ನ ನಾಲ್ಕು ಮರಿಗಳನ್ನು ಸಾಗಿಸಲು ತಾಯಿ ಕರಡಿಯೊಂದು ಹರಸಾಹಸಪಡುತ್ತಿರುವ  ವಿಡೀಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕರಡಿ ಹರಸಾಹಸಪಡುತ್ತಿರುವ ನಾಲ್ಕು ನಿಮಿಷದ ವಿಡೀಯೋಗೆ ಹಲಾವರು ಜನ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಮರಿಗಳನ್ನು ಸಾಗಿಸುತ್ತಿರುವ ದೃಶ್ಯ ನೋಡಿ ಅಯ್ಯೋ ಪಾಪ ಎಂದಿದ್ದಾರೆ ನೆಟ್ಟಿಗರು. ಅರಿಜೋನಾದ ಸೆಡೋನಾದಲ್ಲಿ ನಡೆದ ಈ ಘಟನೆ ಇದೀಗ ವೈರಲ್ ಆಗಿದೆ.

Share this Video
  • FB
  • Linkdin
  • Whatsapp

ಅರಿಜೋನಾ(ಎ.01) ವಾಹನ ದಟ್ಟನೆ ಇರುವ ರಸ್ತೆಯೊಂದರಲ್ಲಿ ತನ್ನ ನಾಲ್ಕು ಮರಿಗಳನ್ನು ಸಾಗಿಸಲು ತಾಯಿ ಕರಡಿಯೊಂದು ಹರಸಾಹಸಪಡುತ್ತಿರುವ ವಿಡೀಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕರಡಿ ಹರಸಾಹಸಪಡುತ್ತಿರುವ ನಾಲ್ಕು ನಿಮಿಷದ ವಿಡೀಯೋಗೆ ಹಲಾವರು ಜನ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಮರಿಗಳನ್ನು ಸಾಗಿಸುತ್ತಿರುವ ದೃಶ್ಯ ನೋಡಿ ಅಯ್ಯೋ ಪಾಪ ಎಂದಿದ್ದಾರೆ ನೆಟ್ಟಿಗರು. ಅರಿಜೋನಾದ ಸೆಡೋನಾದಲ್ಲಿ ನಡೆದ ಈ ಘಟನೆ ಇದೀಗ ವೈರಲ್ ಆಗಿದೆ.

Related Video