Most Popular Leader in 2021: ಟಾಪ್‌ 10 ಪಟ್ಟಿಯಲ್ಲಿ ಪ್ರಧಾನಿ ಮೋದಿ, ಜನಪ್ರಿಯತೆ ಹೆಚ್ಚಿದ್ಹೇಗೆ.?

ಅಮೆರಿಕಾದ ಯುಗೌ (YouGov)  ಸಂಸ್ಥೆ ಬಿಡುಗಡೆ ಮಾಡಿದ ಮೋಸ್ಟ್‌ ಅಡ್ಮೈರೆಡ್ ನಾಯಕರ (Most admired Leaders)  ಟಾಪ್ 10 ಪಟ್ಟಿಯಲ್ಲಿ ಪ್ರಧಾನಿ ಮೋದಿ 8 ನೇ ಸ್ಥಾನದಲ್ಲಿದ್ಧಾರೆ. ರಾಜಕೀಯ ಬದ್ಧತೆ, ರಾಷ್ಟ್ರ ರಕ್ಷಣೆ ಬಾಧ್ಯತೆ ವಿಚಾರಗಳೇ ಮೋದಿಯವರನ್ನು ಎತ್ತರಕ್ಕೇರಿಸಿವೆ. 

First Published Dec 17, 2021, 3:08 PM IST | Last Updated Dec 17, 2021, 4:04 PM IST

ನವದೆಹಲಿ (ಡಿ. 17): ಪ್ರಧಾನಿ ಮೋದಿ (PM Modi) ಜಾಗತಿಕ ಮಟ್ಟದಲ್ಲಿ ಮೋಡಿ ಮಾಡಿದ ನಾಯಕ. ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಧೀಮಂತ. ಮೋದಿ ಎಂದರೆ ಅದು ಬರೀ ಹೆಸರಲ್ಲ, ಅದೊಂದು ಶಕ್ತಿ ಎಂಬುದನ್ನು ಸಾಬೀತುಪಡಿಸಿದ ಪ್ರಧಾನಿ.

Kashi Vishwanath Corridor ಕಾಶಿಗೆ ಮರಳಲಿದೆ ಗತ ವೈಭವ, ಮೋದಿ ಕನಸು ನನಸು

ಜನಪ್ರಿಯತೆ ವಿಚಾರ ಬಂದರೆ ಯಾವತ್ತೂ ನಂ 1. ಅಮೆರಿಕಾದ ಯುಗೌ (YouGov)  ಸಂಸ್ಥೆ ಬಿಡುಗಡೆ ಮಾಡಿದ ಮೋಸ್ಟ್‌ ಅಡ್ಮೈರೆಡ್ ನಾಯಕರ (Most Admired Leaders) ಟಾಪ್ 10 ಪಟ್ಟಿಯಲ್ಲಿ ಪ್ರಧಾನಿ ಮೋದಿ 8 ನೇ ಸ್ಥಾನದಲ್ಲಿದ್ಧಾರೆ. ರಾಜಕೀಯ ಬದ್ಧತೆ, ರಾಷ್ಟ್ರ ರಕ್ಷಣೆ ಬಾಧ್ಯತೆ ವಿಚಾರಗಳೇ ಮೋದಿಯವರನ್ನು ಎತ್ತರಕ್ಕೇರಿಸಿವೆ.