Kashi-Vishwanath Corridor ಕಾಶಿಗೆ ಮರಳಲಿದೆ ಗತ ವೈಭವ, ಮೋದಿ ಕನಸು ನನಸು

ಪ್ರಧಾನಿ ನರೇಂದ್ರ ಮೋದಿ ತಮ್ಮ ಕನಸಿನ 'ಕಾಶಿ ವಿಶ್ವನಾಥ ಕಾರಿಡಾರ್' (Kashi Vishwanath Dham) ಯೋಜನೆಯನ್ನು ಉದ್ಘಾಟಿಸಿದರು. ಇದರೊಂದಿಗೆ ಕಾಶಿಗೆ ಹೊಸ ಕಳೆ ಬಂದಂತಾಗಿದೆ. 
 

Share this Video
  • FB
  • Linkdin
  • Whatsapp

ನವದೆಹಲಿ (ಡಿ. 14): ಪ್ರಧಾನಿ ನರೇಂದ್ರ ಮೋದಿ ತಮ್ಮ ಕನಸಿನ 'ಕಾಶಿ ವಿಶ್ವನಾಥ ಕಾರಿಡಾರ್' (Kashi Vishwanath Dham) ಯೋಜನೆಯನ್ನು ಉದ್ಘಾಟಿಸಿದರು. ಇದರೊಂದಿಗೆ ಕಾಶಿಗೆ ಹೊಸ ಕಳೆ ಬಂದಂತಾಗಿದೆ. 

ಸತತ ದಾಳಿ ಮೆಟ್ಟಿ ನಿಂತ ದೇವನಗರಿ, ಪ್ರಧಾನಿ ಮೋದಿ ಉದ್ಘಾಟಿಸಿದ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು.?

3 ಸಾವಿರ ಚದರಡಿ ಪ್ರದೇಶದಲ್ಲಿದ್ದ ವಿಶ್ವನಾಥ ದೇವಾಲಯದ (Vishwanath Temple) ಪ್ರದೇಶವನ್ನು 5 ಲಕ್ಷ ಚದರಡಿ ವ್ಯಾಪ್ತಿಗೆ ವಿಸ್ತರಿಸಲಾಗಿದೆ. ಇದರಿಂದ ವಿಶ್ವನಾಥ ದೇವಾಲಯದಿಂದ ಗಂಗಾನದಿಗೆ (Ganga River) ನೇರ ದರ್ಶನ ಪ್ರಾಪ್ತಿಯಾಗಲಿದೆ. ಇದರ ಜೊತೆಗೆ ಭಕ್ತರಿಗೆ ಅನುಕೂಲವಾಗುವ ಹಲವು ವ್ಯವಸ್ಥೆಗಳು, ಮ್ಯೂಸಿಯಂ, ಸಭಾಂಗಣ, ಇತ್ಯಾದಿಗಳನ್ನು ನಿರ್ಮಿಸಲಾಗಿದೆ. ಈ ರೀತಿ ಸುಂದರ ಕಾಶಿ ನಿರ್ಮಾಣ ಮೋದಿ ಅವರ ಕನಸಾಗಿತ್ತು. 2019 ರಲ್ಲಿ ಇದಕ್ಕೆ ಶಂಕುಸ್ಥಾಪನೆ ನೆರವೇರಿತ್ತು. ಅದು ಈಗ ಸಾಕಾರಗೊಂಡಿದೆ. 

Related Video