ವೇಶ್ಯಾವಾಟಿಕೆ ಕೂಪಕ್ಕೆ ಶಾಲಾ ಮಕ್ಕಳು: ಇದು ಕಿಮ್​ ಹಕೀಕತ್ತು

ಕಿಮ್ ಜಾಂಗ್ ಉನ್ ಶಾಲೆಗೆ ಹೋಗುವ ವಿದ್ಯಾರ್ಥಿಗಳನ್ನು ವೇಶ್ಯಾವಾಟಿಕೆ ಕೂಪಕ್ಕೆ ತಳ್ಳುತ್ತಿರುವ  ವಿಚಾರ ಈಗ ಬೆಳಕಿಗೆ ಬಂದಿದೆ.

Share this Video
  • FB
  • Linkdin
  • Whatsapp

ಉತ್ತರ ಕೋರಿಯಾದಲ್ಲಿರುವ ವಿದ್ಯಾರ್ಥಿಗಳ ಜೀವನವನ್ನು ಸರ್ವನಾಶ ಮಾಡುವುದಕ್ಕೆ ಕಿಮ್ ಜಾಂಗ್ ಉನ್ ಸಿದ್ಧನಾಗಿದ್ದಾನೆ. ಇತ್ತೀಚೆಗೆ ತಮ್ಮ ಎರಡನೇ ಮಗಳನ್ನು ಜಗತ್ತಿನ ಎದುರು ತಂದಿದ್ದಾನೆ.ಅಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತರ ಕೋರಿಯಾ ಅಕ್ಷರಶಃ ನರಕವಾಗಿದೆ. ಅದಕ್ಕೆ ಕಾರಣ ಕಿಮ್‌'ನ ನೀಚ ಕೃತ್ಯ. ವಿದ್ಯಾರ್ಥಿನಿಯರ ಜೊತೆ ಕಾಮದಾಟ ಆಡ್ತಿದ್ನಾ ಕಿಮ್​ ಎಂಬ ಅನುಮಾನ ಮೂಡಿದ್ದು, ಹಿರಿಯರ ಚಾಳಿಯನ್ನೇ ಮುಂದುವರೆಸಿದ್ದ ಕಿಮ್​ ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿನಿಯರನ್ನ ವೇಶ್ಯಾವಾಟಿಕೆಗೆ ಕಳಿಸುತ್ತಿದ್ದ ಕಿಮ್​ ವಿಚಾರ ಬೆಳಕಿಗೆ ಬಂದಿದೆ. ಮಾರ್ಟಿನ್​ ಬರೆದ ಪುಸ್ತಕದಲ್ಲಿ ಕಿಮ್​ ನೀಚ ಕೃತ್ಯದ ಮಾಹಿತಿ ಲಭ್ಯವಾಗಿದೆ.

ಮಕ್ಕಳಲ್ಲಿ ಹೆಚ್ಚುತ್ತಿರುವ ಮೆದುಳು ಜ್ವರ: 10 ಜಿಲ್ಲೆಗಳಲ್ಲಿ ಜಪಾನೀಸ್‌ ಎನ್‌ಸೆಫಲೈಟಿಸ್‌ ಲಸಿಕೆ ಅಭಿಯಾನ

Related Video