
ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
ಪತ್ನಿ- ಮಗನ ಕಣ್ಣೆದುರೇ ಗಂಡನ ಶಿರಚ್ಛೇದ. ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ! ಆಟವಾಡ್ತಿದ್ದ ವೇಳೆ ಕುಸಿದು ಬಿದ್ದ.. ಮೈದಾನದಲ್ಲೇ ಪ್ರಾಣ ಬಿಟ್ಟ ಬಾಲಕ! ವೃದ್ಧೆಯನ್ನ ರಸ್ತೆಯಲ್ಲೇ ಅಟ್ಟಾಡಿಸಿದ ಗೂಂಡಾ ಗೂಳಿ! ಗುಡ್ಡ ಹತ್ತಿಸಲು ಹೋದ.
ಪತ್ನಿ- ಮಗನ ಕಣ್ಣೆದುರೇ ಗಂಡನ ಶಿರಚ್ಛೇದ. ಅಮೆರಿಕದಲ್ಲಿ ಕನ್ನಡಿಗನ ಭೀಕರ ಹ*ತ್ಯೆ! ಆಟವಾಡ್ತಿದ್ದ ವೇಳೆ ಕುಸಿದು ಬಿದ್ದ.. ಮೈದಾನದಲ್ಲೇ ಪ್ರಾಣ ಬಿಟ್ಟ ಬಾಲಕ! ವೃದ್ಧೆಯನ್ನ ರಸ್ತೆಯಲ್ಲೇ ಅಟ್ಟಾಡಿಸಿದ ಗೂಂಡಾ ಗೂಳಿ! ಗುಡ್ಡ ಹತ್ತಿಸಲು ಹೋದ. ಜೀಪ್ ಸಮೇತ ಪಲ್ಟಿಯಾದ. ಇದೇ ಈ ಹೊತ್ತಿನ ವಿಶೇಷ ವೈರಲ್ ವಿಸ್ಮಯ. ಫಾರಿನ್ ಗೆ ಹೋಗ್ಬೇಕು. ಚೆನ್ನಾಗಿ ದುಡಿಬೇಕು. ಹೆಂಡ್ತಿ ಮಕ್ಕಳನ್ನ ಚೆನ್ನಾಗಿ ಸಾಕ್ಬೇಕು ಅನ್ನೋದು ಪ್ರತಿಯೊಬ್ಬ ಗಂಡನ ಕನಸಾಗಿರುತ್ತೆ. ಅದೇ ರೀತಿ ನೂರಾರು ಕನಸಿನ ಮೂಟೆ ಹೊತ್ತು ಬೇರೆ ದೇಶಕ್ಕೆ ಹೋಗಿದ್ದ ವ್ಯಕ್ತಿ ಇವತ್ತು ಬೀದಿ ಹೆಣವಾದ್ರೆ, ಮತ್ತೊಂದ್ಕಡೆ ಆಟದ ಮೈದಾನದಲ್ಲೇ ಬಾಲಕ ಉಸಿರು ಚೆಲ್ಲಿದ್ದಾನೆ.
ಹೆದ್ದಾರಿಯಲ್ಲಿ ಯೂ ಟರ್ನ್ ತೆಗೆದುಕೊಳ್ತಿದ್ದ ಬೈಕ್ ಸವಾರನಿಗೆ ಮತ್ತೋರ್ವ ಸವಾರ ಶಾಕ್ ಕೊಟ್ರೆ, ಮಗದೊಂದೆಡೆ ವಾಹನದಲ್ಲಿ ಹುಚ್ಚು ಸಾಹಸ ಮಾಡೋಕೆ ಹೋದವನ ಫಜೀತಿ ಏನಾಯ್ತು. ಕೆಲ ಜನ್ರು ಹೇಗೆ ಗೊತ್ತಾ. ವಿಕೇಂಡ್ ಬಂತು ಅಂದ್ರೆ ಪಾರ್ಟಿ ಪಬ್ ಬಿಟ್ಟು ವೆಹಿಕಲ್ಗಳನ್ನ ತೆಗೆದುಕೊಂಡು ಜಾಲಿ ರೈಡ್ ಹೋಗ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ತನ್ನಿಷ್ಟದ ಗಾಡಿ ಜೊತೆ ಜಾಲಿ ರೈಡ್ ಹೋಗಿದ್ದಷ್ಟೇ ಅಲ್ಲದೇ ಹುಚ್ಚು ಸಾಹಸ ಮಾಡೋಕೆ ಹೋಗಿ ರಸ್ತೆ ಪಾಲಾದ್ರೆ ಮತ್ತೊಂದ್ಕಡೆ ಅಜ್ಜಿ ಕಾರ್ಯಕ್ಕೆ ಅಂತಾ ಬಂದವನೇ ಮಸಣ ಸೇರಿದ್ದಾನೆ.
ಅಷ್ಟಕ್ಕೂ ಏನಾಯ್ತು? ನೀವೆನಾದ್ರು ಮನೆ ಬಾಡಿಗೆ ಕೊಟ್ಟಿದ್ದೀರಾ? ಹಾಗಿದ್ರೆ ಹುಷಾರ್ ಯಾಕ್ ಗೊತ್ತಾ? ಮಾಲೀಕ ಅಂತಾನು ನೋಡ್ದೆ ಬಾಡಿಗೆಗಿದ್ದ ಜನ ಏನ್ ಮಾಡಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳದ್ದೆ ದರ್ಬಾರ್. ಈ ರಸ್ತೆ ಗುಂಡಿಗಳಿಂದ ಅದೇಷ್ಟೋ ಜನ್ರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಇಲ್ಲೊಂದು ಸ್ಕೂಲ್ ಬಸ್ ಮಕ್ಕಳನ್ನ ತುಂಬಿಕೊಂಡು ಶಾಲೆಗೆ ಹೊಗ್ತಿತ್ತು. ಈ ವೇಳೆ ಬಸ್ ನ ಚಕ್ರ ಗುಂಡಿಗೆ ಇಳಿದು ಬಾರೀ ಅನಾಹುತ ತಪ್ಪಿದ್ರೆ. ಇನ್ನೊಂದೆಡೆ ಬಾಡಿಗೆ ಕೊಟ್ಟ ಮಾಲೀಕನಿಗೆ ಬಾಡಿಗೆದಾರರು ಮಾಡಿದ್ದಾದ್ರು.