ಚೀನಾದ ಬುಡಕ್ಕೆ ಬೆಂಕಿ, ದೋಸ್ತಿಗೆ ಶಾಕ್ ಕೊಟ್ಟ ಐಸಿಸ್-ಏ..!

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶ ಮಾಡಿಕೊಂಡಾಗ ಪಾಕಿಸ್ತಾನದಷ್ಟೇ ಚೀನಾವೂ ಖುಚಿಪಟ್ಟಿತ್ತು. ತಾಲಿಬಾನ್‌ಗೆ ನೆರವನ್ನೂ ಕೊಟ್ಟಿತ್ತು. ಆದರೆ ಈಗ ಐಸಿಸ್ ಕೆ ಗ್ಯಾಂಗ್ ಚೀನಾದ ವಿರುದ್ಧ ತಿರುಗಿ ಬಿದ್ದಿದೆ.

Share this Video
  • FB
  • Linkdin
  • Whatsapp

ಕಾಬೂಲ್ (ನ. 03): ಅಫ್ಘಾನಿಸ್ತಾನವನ್ನು ತಾಲಿಬಾನ್ ವಶ ಮಾಡಿಕೊಂಡಾಗ ಪಾಕಿಸ್ತಾನದಷ್ಟೇ ಚೀನಾವೂ ಖುಚಿಪಟ್ಟಿತ್ತು. ತಾಲಿಬಾನ್‌ಗೆ ನೆರವನ್ನೂ ಕೊಟ್ಟಿತ್ತು. ಆದರೆ ಈಗ ಐಸಿಸ್ ಕೆ ಗ್ಯಾಂಗ್ ಚೀನಾದ ವಿರುದ್ಧ ತಿರುಗಿ ಬಿದ್ದಿದೆ. ನಿಮ್ಮ ದೇಶದಲ್ಲಿ ರಕ್ತದ ಕೋಡಿಯನ್ನು ಹರಿಸುತ್ತೇವೆ ಎಂದು ಐಸಿಸ್ ಚೀನಾಗೆ ವಾರ್ನಿಂಗ್ ಕೊಟ್ಟಿದೆ. 

ಅಫ್ಘಾನಿಸ್ತಾನ ಅರ್ಧ ಜನತೆಗೆ ಕಾಡುತ್ತಿದೆ ಹಸಿವಿನ ಭೀತಿ..!

Related Video