ಅಮೆರಿಕಾ ರಣಭೂಮಿಯಲ್ಲಿ ಮೋದಿ ರಣತಂತ್ರ; ಭಾರತದಲ್ಲಿ ಮೋದಿ ಮಾಡಿದ್ದನ್ನೇ ಅಲ್ಲಿ ಟ್ರಂಪ್ ಮಾಡಿದ್ರಾ?

ಅಮೆರಿಕಾ ಮತಯುದ್ಧದ ರಣಭೂಮಿಯಲ್ಲಿ, ಭಾರತದ ಪ್ರಧಾನಿ ಮೋದಿ ಅವರ ರಣತಂತ್ರನಾ ಫಾಲೋ ಮಾಡ್ತಾ ಇದಾರೆ. ಈ ಮಾತು ಕೇಳಿದ್ರೆನೇ ನಿಮಗೆ ಆಶ್ಚರ್ಯ ಆಗ್ಬೋದು. ಆದ್ರೆ, ಈಗ ಅಮೆರಿಕಾದಲ್ಲಿ ಆಗ್ತಾ ಇರೋದನ್ನ ನೋಡಿದ್ರೆ, ನೀವೇ ಈ ಮಾತು ಹೇಳ್ತೀರಾ. ಅಮೆರಿಕಾದ ಮಾಜಿ ಅಧ್ಯಕ್ಷ, ಕಸದಗಾಡಿ ಹತ್ತಿ ಕೂತಿದ್ದೇಕೆ? ಬೈಡನ್ ಕೊಟ್ಟ ಹೇಳಿಕೆ, ಕಮಲಾ ಹ್ಯಾರಿಸ್ಗೆ ಕಂಟಕ ತರ್ತಿರೋದೇಕೆ?

Share this Video
  • FB
  • Linkdin
  • Whatsapp

ಅಮೆರಿಕಾದ ಅಧ್ಯಕ್ಷ ಹುದ್ದೆನಾ ಮತ್ತೆ ಗಿಟ್ಟಿಸಿಕೊಳ್ಳೋಕೆ, ಟ್ರಂಪ್ ಶತಪ್ರಯತ್ನ ಮಾಡ್ತಾ ಇದಾರೆ. ಅದೇ ಥರ, ಬೈಡನ್ ಹಾಗೂ ಕಮಲಾ ಹ್ಯಾರಿಸ್ ಕೂಡ, ಇರೋ ಪಟ್ಟನಾ ಬಿಟ್ಟುಕೊಡೋಕೆ ಸಿದ್ಧವೂ ಇಲ್ಲ.. ಅಷ್ಟಕ್ಕೂ, ಅಮೆರಿಕಾದ ಜನಾಭಿಪ್ರಾಯ ಹೇಗಿದೆ? ಯಾರ ಗೆಲುವಿಗೆ ಏನು ಸವಾಲಿದೆ?

Related Video