Asianet Suvarna News Asianet Suvarna News

ಚೀನಾ ಸೊಕ್ಕು ಮುರಿಯಲು ಮೋದಿ-ಟ್ರಂಪ್ 7+4 ಸೂತ್ರ; ಡ್ರ್ಯಾಗನ್‌ಗೆ ಶುರುವಾಗಿದೆ ಢವಢವ

Jun 4, 2020, 7:04 PM IST

ಉಪ್ಪು ತಿಂದವ ನೀರು ಕುಡಿಯಲೇಬೇಕು' ಇದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಜಗತ್ತಿಗೆ  ಕೊರೊನಾ ಹರಡಿಸಿರುವ ಚೀನಾ ಅದಕ್ಕೆ ಪ್ರತಿಫಲವನ್ನು ಅನುಭವಿಸಬೇಕಾದ ಸಮಯ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ಮೆರೆಯುತ್ತಿರುವ ಚೀನಾ ತಕ್ಕ ಪಾಠ ಕಲಿಸಲು 7+4 ಎನ್ನುವ ಫಾರ್ಮುಲಾವೊಂದು ರೆಡಿಯಾಗಿದೆ. ಈ ಫಾರ್ಮುಲಾದ ಸೂತ್ರಧಾರ ಅಮೆರಿಕಾ, ದಂಡನಾಯಕ ಪ್ರಧಾನಿ ಮೋದಿ. ಹಾಗಾದ್ರೆ ಏನಿದು 7+4 ಫಾರ್ಮುಲಾ? ಇಲ್ಲಿದೆ ನೋಡಿ..! 

ಗಡಿ ಬಿಕ್ಕಟ್ಟಿನ ನಡುವೆಯೇ ಚೀನಾದ ಹೊಸ ನಡೆ!

Video Top Stories