Russia-Ukraine War: ಮೈ ಕೊರೆಯುವ ಚಳಿ, ನಮ್ಮನ್ನು ರಕ್ಷಿಸಿ ಎಂದು ಭಾರತೀಯರ ಆರ್ತನಾದ

ರಷ್ಯಾ- ಉಕ್ರೇನ್ ನಡುವಿನ ಯುದ್ಧ 10 ನೇ ದಿನಕ್ಕೆ ಕಾಲಿಟ್ಟಿದೆ. ಮೈನಸ್ ಡಿಗ್ರಿ ಉಷ್ಣಾಂಶದಲ್ಲಿ ಕನ್ನಡಿಗರು ಕಷ್ಟಪಡುತ್ತಿದ್ದಾರೆ. ನಮ್ಮನ್ನು ರಕ್ಷಿಸಿ' ಎಂದು ಕಣ್ಣೀರಿಡುತ್ತಾರೆ. ಕರ್ನಾಟಕದ 10 ವಿದ್ಯಾರ್ಥಿಗಳು ಸೇರಿ 800 ಭಾರತೀಯರು ಸಿಲುಕಿದ್ದಾರೆ. 

Share this Video
  • FB
  • Linkdin
  • Whatsapp

ರಷ್ಯಾ- ಉಕ್ರೇನ್ ನಡುವಿನ ಯುದ್ಧ 10 ನೇ ದಿನಕ್ಕೆ ಕಾಲಿಟ್ಟಿದೆ. ಮೈನಸ್ ಡಿಗ್ರಿ ಉಷ್ಣಾಂಶದಲ್ಲಿ ಕನ್ನಡಿಗರು ಕಷ್ಟಪಡುತ್ತಿದ್ದಾರೆ. ನಮ್ಮನ್ನು ರಕ್ಷಿಸಿ' ಎಂದು ಕಣ್ಣೀರಿಡುತ್ತಾರೆ. ಕರ್ನಾಟಕದ 10 ವಿದ್ಯಾರ್ಥಿಗಳು ಸೇರಿ 800 ಭಾರತೀಯರು ಸಿಲುಕಿದ್ದಾರೆ. 'ಕಳೆದ ರಾತ್ರಿ ದೊಡ್ಡ ಬ್ಲ್ಯಾಸ್ಟ್ ಆಗಿತ್ತು. ನಮ್ಮ ಮೊಬೈಲ್ ಬ್ಯಾಟರಿ ಎಲ್ಲಿಯವರೆಗೆ ಬರುತ್ತೋ ಗೊತ್ತಿಲ್ಲ. ಅನ್ನ, ನೀರು ಇಲ್ಲ. ನಮ್ಮನ್ನು ರಕ್ಷಿಸಿ' ಎಂದು ಕಣ್ಣೀರಿಟ್ಟಿದ್ದಾರೆ.

Russia-Ukraine War: ನಾನು ದೇಶ ಬಿಟ್ಟು ಹೋಗಿಲ್ಲ ಎಂದ ಉಕ್ರೇನ್ ಅಧ್ಯಕ್ಷ

Related Video