Asianet Suvarna News Asianet Suvarna News

ಚೀನಾ ಗಡಿ ಕ್ಯಾತೆ ಶುರುವಾದದ್ದು ಎಲ್ಲಿಂದ? ಇಲ್ಲಿದೆ ಟೈಂ ಲೈನ್

Jun 17, 2020, 10:04 AM IST

ನವದೆಹಲಿ (ಜೂ. 17): ಎದುರಿಗೆ ಸ್ನೇಹಹಸ್ತ ಚಾಚುತ್ತಲೇ ಸಂಘರ್ಷದ ಹಾದಿ ತುಳಿಯುವುದು ಚೀನಾದ ಹುಟ್ಟುಗುಣ. ಭಾರತದ ಜತೆ ಒಂದಿಲ್ಲೊಂದು ಕಾರಣಕ್ಕೆ ಕಿರಿಕ್ ಮಾಡುತ್ತಲೇ ಇರುತ್ತದೆ. 45 ವರ್ಷದಲ್ಲಿ ಇದೇ ಮೊದಲ ಬಾರಿಗೆ ಚೀನಾ ಜೊತೆಗಿನ ಸಂಘರ್ಷದಲ್ಲಿ ಭಾರತೀಯ ಯೋದರು ಹುತಾತ್ಮರಾಗಿದ್ದಾರೆ. ಹಾಗಾದರೆ ಈ ಗಡಿ ಕ್ಯಾತೆಯನ್ನು ಚೀನಾ ಯಾವಾಗಿನಿಂದ ಆರಂಭಿಸಿತು ಎಂಬುದನ್ನು ನೋಡುತ್ತಾ ಹೋದರೆ ಏಪ್ರಿಲ್ 11 ರಂದು ಭಾರತದ ಗಡಿ ಲಹೌಲ್ ಸ್ಪಿಟಿ ಬಳಿ ಚೀನಿ ಹೆಲಿಕಾಪ್ಟರ್ ಹಾರಾಟ ಆರಂಭಿಸಿತು. ಅಲ್ಲಿಂದ ಶುರುವಾದ ಕ್ಯಾತೆ ಸಂಘರ್ಷದವರೆಗೆ ಬಂದು ನಿಂತಿದೆ. ಟೈಂ ಲೈನ್ ಹೀಗಿದೆ ನೋಡಿ..! 

ಕತ್ತಲಾಗುತ್ತಿದ್ದಂತೆ ಚೀನಿಯರಿಂದ ಕಲ್ಲು, ಬಡಿಗೆಯಿಂದ ಭಾರತೀಯರ ಸೈನಿಕರ ಕಗ್ಗೊಲೆ!