ಪ್ರತಿ ದಿನವೂ ಗೆಲ್ಲುತ್ತಿದೆ ಹೇಗೆ ಆ ಪುಟ್ಟ ರಾಷ್ಟ್ರ; ಕೇರಳದ ಅರ್ಧದಷ್ಟು ಭೂಮಿ, ಬೆಂಗಳೂರಿಗಿಂತಾ ಕಮ್ಮಿ ಜನ!

ಅದೊಂದು ಘಟನೆ ಜಗತ್ತನ್ನೇ ಬೆಚ್ಚಿಬೀಳಿಸಿತ್ತು.. ಯಾವುದು ಅಸಾಧ್ಯ ಅಂತ ಹಿಜ್ಬುಲ್ಲಾ ಉಗ್ರರು ಭಾವಿಸಿದ್ರೋ, ಅದನ್ನ ಸಾಧಿಸಿ ತೋರಿಸಿತ್ತು ಇಸ್ರೇಲ್. ಉಗ್ರರು ಬಳಸ್ತಾ ಇದ್ದ ಪೇಜರ್‌ಗಳನ್ನೇ ಬಾಂಬ್ ಥರ ಬ್ಲಾಸ್ಟ್ ಮಾಡಿ, ಹತ್ತಾರು ಭಯೋತ್ಪಾದಕರ ಜೀವ ತೆಗೆದಿತ್ತು. ಅವತ್ತು ಇಡೀ ಜಗತ್ತು, ಪೇಜರ್‌ಗಳನ್ನೇ ಹ್ಯಾಕ್ ಮಾಡಿರೋ ಇಸ್ರೇಲ್, ಇನ್ನೇನೇನುನ್ನ ಹೈಜಾಕ್ ಮಾಡುತ್ತೋ ಅಂತ ಟೆನ್ಷನ್ ಆಗಿದ್ರು. ಆದ್ರೆ, ಇಸ್ರೇಲ್ ಯಾರೂ ಊಹಿಸದೇ ಇದ್ದದ್ದನ್ನ ಮಾಡಿತೋರ್ಸಿದೆ. ಅದರ ಹಿಂದಿರೋ ರೋಚಕ ಕತೆ ಇಲ್ಲಿದೆ ನೋಡಿ..

Share this Video
  • FB
  • Linkdin
  • Whatsapp

ಇಸ್ರೇಲ್ ಅನ್ನೋದು ಬರೀ ದೇಶವಲ್ಲ. ಅದು ಯುದ್ಧ ಭೂಮಿ. ಇಸ್ರೇಲಿನ ಕತೆ ಹೇಳ್ಬೇಕು ಅಂದ್ರೆ, ಬರೀ ರಕ್ತಪಾತ, ಸಂಘರ್ಷದ ಬಗ್ಗೆನೇ ಮಾತಾಡ್ಬೇಕಾಗುತ್ತೆ.. ಅಷ್ಟಕ್ಕೂ, ಇಷ್ಟೆಲ್ಲಾ ಶಕ್ತಿ ಸಾಮರ್ಥ್ಯ ಪ್ರದರ್ಶಿಸೋ ಇಸ್ರೇಲ್ ಹೇಗಿದೆ ಗೊತ್ತಾ? ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ.

Related Video